Addadalli Kingu Naanu Lyrics

ಅಡ್ಡದಲ್ಲಿ ಕಿಂಗು ನಾನು Lyrics

in Veera Kannadiga

in ವೀರ ಕನ್ನಡಿಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ 
 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ಹೇ... ನನಗಾಗಿ ಹುಟ್ಟಿರುವ ಗಂಡು ನೀನೇ 
ನಾನು ಕಾಲಕೆರೆದು ನಿಂತಕೊಂಡ್ರೆ ಗೂಳಿ ಕಣೇ 
ಹೇ..ನನಗಾಗಿ ಹುಟ್ಟಿರುವ ಗಂಡು ನೀನೇ 
ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು 
ಹೇ.. ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 
ಅಣ್ಣಾವ್ರ ಪಿಚ್ಚರ್ ಇದೇ ..
ಬಾಲ್ಕನಿಯ ಟಿಕೆಟ್ ಇದೇ  ಬಾರೇ .. ಬಾರೇ ಬಾರೇ  
ನಿನ್ನ ಜೊತೆ ಗಾಂಧಿ ಕ್ಲಾಸ್
ಆದರೂನು ಓಕೆ ಕಣೋ ಹೀರೋ... ನನ್ನ ಹೀರೋ 
 
ಹೇ... ಗಿರಿಗಿಟ್ಲೆ ಹತ್ತಿಸುವೆ
ನನ್ನ ಜೊತೆ ಬಂದ್ರೆ
ಭೂಮಿಯನೆ ಸುತ್ತುವೆನು
ನೀನು ತಬ್ಬಿಕೊಂಡ್ರೆ 
ಶ್ರೀರಾಮಪುರದಿಂದ ಕಾರ್ನ ನಿಂಗೆ ಗಿಫ್ಟ್ ಆಗಿ ತರಲೇ ..  
ಹೋಗೋ ತರಬೇಡ ಜಾಣ ಮೊದಲು
ತಿನ್ಸೋರಿಗೇ ತರಲೇ .. ತರಲೇ ... 
 
ನೋಡು ನೋಡು ನೋಡು ನೀ ..
ಮಿಂಚಂತೆ ಮಿಂಚುವ ಸ್ಪೀಡೂ 
ಹ್ಹಾ... ನೋಡು ನೋಡು ನೋಡು
ನಾ ನಿನ್ನಲ್ಲಿ ಸೇರ್ತೀನಿ ನೋಡು ನೋಡು 
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 
ಮಿಲ್ಟ್ರಿ ಹೋಟ್ಲು ಮುದ್ದೆ ಸೇರುವ ತಿನ್ನುವಂತ
ಒರಟ ಕಣೇ ನಾನು ... ಆಹ್ಹಾ.. ನಾನು 
ಟಚ್ಚಿನಿಂದ ಹುಚ್ಚಿಯಾದೆ ಮೆಚ್ಚಿ ಬಂದೇ
ಪುರುಷ ಸಿಂಹ ನೀನೂ ... ಆಹ್ಹಾ ನೀನು 
ಅಣ್ಣಮ್ಮನ ಹೊರುವಾಗ ಟಪ್ಪಾಗುಂಚಿ ಆಡು
ಡಾನ್ಸೂ ಮಾಡೋ ಟೈಮನಲ್ಲೂ ನಿನ್ನಮೇಲೇ ಮೂಡು 
ಬಾರೇ ನಮ್ಮೂರ ರೋಜ
ನಾನು ಗಾಜನೂರ ತೇಜ 
ಬಾರೋ ಭಜಾಯ್ಸು ರಾಜ
ನಾನು ಇನ್ನೂ ತಾಜ ತಾಜ
 
ನೋಡು ನೋಡು ನೋಡು ನೀ ..
ಮಿಂಚಂತೆ ಮಿಂಚುವ ಸ್ಪೀಡು 
ಹ್ಹಾ... ನೋಡು ನೋಡು ನೋಡು
ನಾ ನಿನ್ನಲ್ಲಿ ಸೇರ್ತೀನಿ ನೋಡು ನೋಡು 
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ಹೇ... ನನಗಾಗಿ ಹುಟ್ಟಿರುವ ಗಂಡು ನೀನೇ 
ನಾನು ಕಾಲಕೆರೆದು ನಿಂತಕೊಂಡ್ರೆ ಗೂಳಿ ಕಣೇ 
ಹೇ..ನನಗಾಗಿ ಹುಟ್ಟಿರುವ ಗಂಡು ನೀನೇ 
ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು 
ಹೇ.. ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು ಸ್ಪೀಡು
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 

-
ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ 
 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ಹೇ... ನನಗಾಗಿ ಹುಟ್ಟಿರುವ ಗಂಡು ನೀನೇ 
ನಾನು ಕಾಲಕೆರೆದು ನಿಂತಕೊಂಡ್ರೆ ಗೂಳಿ ಕಣೇ 
ಹೇ..ನನಗಾಗಿ ಹುಟ್ಟಿರುವ ಗಂಡು ನೀನೇ 
ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು 
ಹೇ.. ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 
ಅಣ್ಣಾವ್ರ ಪಿಚ್ಚರ್ ಇದೇ ..
ಬಾಲ್ಕನಿಯ ಟಿಕೆಟ್ ಇದೇ  ಬಾರೇ .. ಬಾರೇ ಬಾರೇ  
ನಿನ್ನ ಜೊತೆ ಗಾಂಧಿ ಕ್ಲಾಸ್
ಆದರೂನು ಓಕೆ ಕಣೋ ಹೀರೋ... ನನ್ನ ಹೀರೋ 
 
ಹೇ... ಗಿರಿಗಿಟ್ಲೆ ಹತ್ತಿಸುವೆ
ನನ್ನ ಜೊತೆ ಬಂದ್ರೆ
ಭೂಮಿಯನೆ ಸುತ್ತುವೆನು
ನೀನು ತಬ್ಬಿಕೊಂಡ್ರೆ 
ಶ್ರೀರಾಮಪುರದಿಂದ ಕಾರ್ನ ನಿಂಗೆ ಗಿಫ್ಟ್ ಆಗಿ ತರಲೇ ..  
ಹೋಗೋ ತರಬೇಡ ಜಾಣ ಮೊದಲು
ತಿನ್ಸೋರಿಗೇ ತರಲೇ .. ತರಲೇ ... 
 
ನೋಡು ನೋಡು ನೋಡು ನೀ ..
ಮಿಂಚಂತೆ ಮಿಂಚುವ ಸ್ಪೀಡೂ 
ಹ್ಹಾ... ನೋಡು ನೋಡು ನೋಡು
ನಾ ನಿನ್ನಲ್ಲಿ ಸೇರ್ತೀನಿ ನೋಡು ನೋಡು 
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 
ಮಿಲ್ಟ್ರಿ ಹೋಟ್ಲು ಮುದ್ದೆ ಸೇರುವ ತಿನ್ನುವಂತ
ಒರಟ ಕಣೇ ನಾನು ... ಆಹ್ಹಾ.. ನಾನು 
ಟಚ್ಚಿನಿಂದ ಹುಚ್ಚಿಯಾದೆ ಮೆಚ್ಚಿ ಬಂದೇ
ಪುರುಷ ಸಿಂಹ ನೀನೂ ... ಆಹ್ಹಾ ನೀನು 
ಅಣ್ಣಮ್ಮನ ಹೊರುವಾಗ ಟಪ್ಪಾಗುಂಚಿ ಆಡು
ಡಾನ್ಸೂ ಮಾಡೋ ಟೈಮನಲ್ಲೂ ನಿನ್ನಮೇಲೇ ಮೂಡು 
ಬಾರೇ ನಮ್ಮೂರ ರೋಜ
ನಾನು ಗಾಜನೂರ ತೇಜ 
ಬಾರೋ ಭಜಾಯ್ಸು ರಾಜ
ನಾನು ಇನ್ನೂ ತಾಜ ತಾಜ
 
ನೋಡು ನೋಡು ನೋಡು ನೀ ..
ಮಿಂಚಂತೆ ಮಿಂಚುವ ಸ್ಪೀಡು 
ಹ್ಹಾ... ನೋಡು ನೋಡು ನೋಡು
ನಾ ನಿನ್ನಲ್ಲಿ ಸೇರ್ತೀನಿ ನೋಡು ನೋಡು 
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 
ನಾನು ಕಾಲಕೆರೆದು ನಿಂತಕೊಂಡ್ರೇ ಗೂಳಿ ಕಣೇ 
ಹೇ... ನನಗಾಗಿ ಹುಟ್ಟಿರುವ ಗಂಡು ನೀನೇ 
ನಾನು ಕಾಲಕೆರೆದು ನಿಂತಕೊಂಡ್ರೆ ಗೂಳಿ ಕಣೇ 
ಹೇ..ನನಗಾಗಿ ಹುಟ್ಟಿರುವ ಗಂಡು ನೀನೇ 
ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು 
ಹೇ.. ನೋಡು ನೋಡು ನೋಡು
ನಾ... ಮಿಂಚಂತೆ ಮಿಂಚುವ ಸ್ಪೀಡು ಸ್ಪೀಡು
 
||ಅಡ್ಡದಲ್ಲಿ ಕಿಂಗು ನಾನೇ ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ ... 
ಬಾಯಿ ಬಿಟ್ಟು ಯಾಕೇ ಹಿಂಗೇ ಕೇಳ್ತೀರಿ
ಡವ್ವೂ ಮಾಡ್ದೆ ಲವ್ವು ಮಾಡ್ರಿ ಡೌಟ್ ಯಾಕ್ರಿ||
 

Addadalli Kingu Naanu song lyrics from Kannada Movie Veera Kannadiga starring Puneeth Rajkumar, Anitha, Laya, Lyrics penned by V Nagendra Prasad Sung by Shankar Mahadevan, Kausalya, Music Composed by Chakri, film is Directed by Mehar Ramesh and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ