ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ
ನೀನೇ ತಾನೆ ಬಾಹು ದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದೆ ನೀನು ಕಾಪಾಡೊ ಕಾಮಧೇನು
ಜ್ವಾಲಾಮುಖಿ ವೈರಿಯೆ
ಹೇ..ಧೀರ ಹೇ..ವೀರ ಎದುರಾರೋ ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ..
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
||ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ ||
ಅಭಿಮಾನವೇ ನಿನ್ನ ಉಸಿರಾಟವು
ಕರುಣೆ ದಯೆ ನಿನ್ನ ಸಂಸ್ಕಾರವು
ನಿನ್ನ ಬೆನ್ನ ಹಿಂದೆ ಜನ ಸಾಗರ
ನೀನವರ ಎದೆಯಲ್ಲಿ ಅಜರಾಮರ
ಚುಚ್ಚಿದ ಈ ಕತ್ತಿಗೆ ಒಡೆಯೆಂದು ನಾವು ಎಂದು
ನಮ್ಮಈ ನರ ನಾಡಿಗೆ ನೀನಾದೆ ಸ್ಫೂರ್ತಿ ಬಿಂದು
ಸಿಂಹಕೆ ತಲೆ ಬಗ್ಗದು ಕದನಕೆ ಎದೆ ಜಗ್ಗದು
ನುಗ್ಗು..ನುಗ್ಗು ಮುನ್ನುಗ್ಗು .. ನೀ.. ನಡೆದುದೇ ದಾರೀ
ಹೇ...
ಕನ್ನಡದ ಕಟ್ಟಾಳು ಸಿಡಿದೆದ್ದರೆ
ಕಲಿಗೂನು ಕೆಡಬಹುದು ಕಡು ನಿದ್ದಿರೆ
||ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ ||
ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
ಪರನಿಂದೆ ಪರಹಿಂಸೆ ಬೇಕಾಗಿಲ್ಲ
ದೌರ್ಜನ್ಯ ದರ್ಪಕ್ಕೆ ತುತ್ತಾದೆವು
ನಿನ್ನಿಂದ ಕೈ ಹಿಡಿಯೆ ತುತ್ತಾದೆವು
ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ
ಮುಳುಗುವ ಜನ ದೋಣಿಗೆ ಉಟ್ಟನ್ನು ಹುಡುಕಿ ತಂದೆ
ಕಣ್ಣಿನ ನೀರೊರಸಿದೆ ಬಾಳಿಗೆ ನಗು ತರಿಸಿದೆ
ಕಾಣದ ಈ ಊರಲಿ ಕನ್ನಡದ ಬಂಧುವಾದೆ
ಹೇ..
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
|| ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ
ನೀನೇ ತಾನೆ ಬಾಹು ದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದೆ ನೀನು ಕಾಪಾಡೊ ಕಾಮಧೇನು
ಜ್ವಾಲಾಮುಖಿ ವೈರಿಯೆ
ಹೇ..ಧೀರ ಹೇ..ವೀರ ಎದುರಾರೋ ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ..
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು||
||ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ ||
ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ
ನೀನೇ ತಾನೆ ಬಾಹು ದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದೆ ನೀನು ಕಾಪಾಡೊ ಕಾಮಧೇನು
ಜ್ವಾಲಾಮುಖಿ ವೈರಿಯೆ
ಹೇ..ಧೀರ ಹೇ..ವೀರ ಎದುರಾರೋ ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ..
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
||ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ ||
ಅಭಿಮಾನವೇ ನಿನ್ನ ಉಸಿರಾಟವು
ಕರುಣೆ ದಯೆ ನಿನ್ನ ಸಂಸ್ಕಾರವು
ನಿನ್ನ ಬೆನ್ನ ಹಿಂದೆ ಜನ ಸಾಗರ
ನೀನವರ ಎದೆಯಲ್ಲಿ ಅಜರಾಮರ
ಚುಚ್ಚಿದ ಈ ಕತ್ತಿಗೆ ಒಡೆಯೆಂದು ನಾವು ಎಂದು
ನಮ್ಮಈ ನರ ನಾಡಿಗೆ ನೀನಾದೆ ಸ್ಫೂರ್ತಿ ಬಿಂದು
ಸಿಂಹಕೆ ತಲೆ ಬಗ್ಗದು ಕದನಕೆ ಎದೆ ಜಗ್ಗದು
ನುಗ್ಗು..ನುಗ್ಗು ಮುನ್ನುಗ್ಗು .. ನೀ.. ನಡೆದುದೇ ದಾರೀ
ಹೇ...
ಕನ್ನಡದ ಕಟ್ಟಾಳು ಸಿಡಿದೆದ್ದರೆ
ಕಲಿಗೂನು ಕೆಡಬಹುದು ಕಡು ನಿದ್ದಿರೆ
||ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ ||
ನಾವಿದ್ದ ಕಡೆಯಲ್ಲಿ ಜಗಳ ಇಲ್ಲ
ಪರನಿಂದೆ ಪರಹಿಂಸೆ ಬೇಕಾಗಿಲ್ಲ
ದೌರ್ಜನ್ಯ ದರ್ಪಕ್ಕೆ ತುತ್ತಾದೆವು
ನಿನ್ನಿಂದ ಕೈ ಹಿಡಿಯೆ ತುತ್ತಾದೆವು
ಕತ್ತಲು ಕವಿದಾಗಲೇ ನೀ ಸೂರ್ಯನಾಗಿ ಬಂದೆ
ಮುಳುಗುವ ಜನ ದೋಣಿಗೆ ಉಟ್ಟನ್ನು ಹುಡುಕಿ ತಂದೆ
ಕಣ್ಣಿನ ನೀರೊರಸಿದೆ ಬಾಳಿಗೆ ನಗು ತರಿಸಿದೆ
ಕಾಣದ ಈ ಊರಲಿ ಕನ್ನಡದ ಬಂಧುವಾದೆ
ಹೇ..
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು
|| ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ
ಕೆಂಪು ಹಳದಿ ಬಾವುಟಕ್ಕೆ
ನೀನೇ ತಾನೆ ಬಾಹು ದಂಡ
ನಿನ್ನ ಯುದ್ಧ ಸತ್ಯ ಶುದ್ಧ ನಡೆ ನಡೆ ಸೋಲಿಲ್ಲ
ನಮಗಾಗಿ ಹುಟ್ಟಿದೆ ನೀನು ಕಾಪಾಡೊ ಕಾಮಧೇನು
ಜ್ವಾಲಾಮುಖಿ ವೈರಿಯೆ
ಹೇ..ಧೀರ ಹೇ..ವೀರ ಎದುರಾರೋ ನಿನಗೆ
ಮನೆ ದೀಪ ಮನೆ ಬೇಲಿ ನೀನಾದೆ ನಮಗೆ
ಹೇ..
ನಾಡು ಕರುನಾಡು ಎಲ್ಲ ನಿನ್ನದು
ನೀ ತಂದ ವಿಜಯ ಸದಾ ನಮ್ಮದು||
||ಜೀವ ಕನ್ನಡ ದೇಹ ಕನ್ನಡ
ಬಾಳು ಕನ್ನಡ ನನದೆಂದೋನೆ
ನಮ್ಮ ನಿದ್ದಿರೆ ಕದಿಯುತ್ತಿದ್ದರೆ
ಸಹಿಸೋನು ನೀನಲ್ಲ ||
Jeeva Kannada Deha Kannada song lyrics from Kannada Movie Veera Kannadiga starring Puneeth Rajkumar, Anitha, Laya, Lyrics penned by Hamsalekha Sung by Shankar Mahadevan, Music Composed by Chakri, film is Directed by Mehar Ramesh and film is released on 2004