Sandal Wood Huduga Lyrics

ಸ್ಯಾಂಡಲ್ ವುಡ್ ಹುಡುಗ Lyrics

in Vande Matharam

in ವಂದೇ ಮಾತರಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸ್ಯಾಂಡಲ್ ವುಡ್ ಹುಡುಗ ನೀನು
ಕಣ್ಣ ತುಂಬ ಕನಸಿರಲಿ
ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೊಡೆಯೊ ನಗುವಿರಲಿ
ನಲಿ ನಲಿ ಬಾ ನಲಿ
ನಲಿ ನಲಿ ಬಾ ನಲಿ
ಎಲ್ಲವು ನಿನ್ನೆದೆ ಬಾನಲಿದೆ
ಹಾಲಿಗೊಂದು ಬಣ್ಣ ಇದೆ
ಬಾಳಿಗೊಂದು ಬಣ್ಣ ಇದೆ
ನಿನ್ನ ಬಾಳ ತುಂಬ ಹಾಲು ಬಣ್ಣ ತುಂಬಲಿ
ಎಂದು ಹೀಗೆ ಇರಲಿ ಹೀಗೆ
ಹ್ಯಾಪಿ ಬರ್ತ್ ಡೆ ಟು ಯು
ಹ್ಯಾಪಿ ಬರ್ತ್ ಡೆ ಟು ಯು
ನೀ ಬಯಸೋದೆಲ್ಲ ನಿನ್ನ ಹಿಂದೇನೆ ಕ್ಯೂ
ಅಹ್ಹಹ್ಹಹ..

|| ಸ್ಯಾಂಡಲ್ ವುಡ್ ಹುಡುಗ ನೀನು
ಕಣ್ಣ ತುಂಬ ಕನಸಿರಲಿ
ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೊಡೆಯೊ ನಗುವಿರಲಿ…||

ಒಳ್ಳೆತನವಿರಲಿ(ಓ ಓ ಓ)
ನಿನ್ನತನದಲ್ಲಿ (ಓ ಓ ಓ)
ಏನೆ ಎದುರಿರಲಿ (ಓ ಓ ಓ)
ನೀ ಎದುರಿಸು (ಓ ಓ ಓ ಓ)
ಜಾಣತನವಿರಲಿ (ಓ ಓ ಓ)
ನಂಟುತನದಲ್ಲಿ (ಓ ಓ ಓ)
ಎಂಥ ಮನಸಿರಲಿ(ಓ ಓ ಓ)
ನೀ  ಕರಗಿಸು (ಓ ಓ ಓ ಓ)
ಗುರು ಹಿರಿಯರ ಗುರುತಾಗಿರು
ಹದಿಹರೆಯರ ಮಾತಾಗಿರು
ನಿಜ ನೀತಿಯೇ ನೆರೆಯಾಗಿರು
ಎದೆಯಾಳುವ ದೊರೆಯಾಗಿರು
ನಲಿ ನಲಿ ಬಾ ನಲಿ
ನಲಿ ನಲಿ ಬಾ ನಲಿ
ಎಲ್ಲವು ನಿನ್ನೆದೆ ಬಾನಲಿದೆ
ಆಸೆಗೊಂದು ರಾಗ ಇದೆ
ಸ್ನೇಹಕ್ಕೊಂದು ರಾಗ ಇದೆ
ನಮ್ಮ ಸ್ನೇಹರಾಗ ನಿನ್ನ ಆಸೆಯಾಗಲಿ
ಅಚ್ವು ಮೆಚ್ಚು ಆಸೆ ಹಂಚು
ನೀ ನೆನೆಯೋದೆಲ್ಲ ನಿನ್ನ ಹಿಂದೇನೆ ಕ್ಯೂ...

 
ವೇಗ ಮುಂದಿರಲಿ (ಓ ಓ ಓ)  
ತಾಳ್ಮೆ ಹಿಂದಿರಲಿ (ಓ ಓ ಓ)
ಸಾಧನೆಯ ದಾರಿ (ಓ ಓ ಓ)
ನಿನದಾಗಲಿ (ಓ ಓ ಓ ಓ)
ಮನಸು ಮುಂದಿರಲಿ (ಓ ಓ ಓ)
ಮಾತು ಹಿಂದಿರಲಿ (ಓ ಓ ಓ)
ಕೀರ್ತಿಯ ಶಿಖರ (ಓ ಓ ಓ)
ನಿನದಾಗಲಿ (ಓ ಓ ಓ ಓ)
ದೇಶಕೆ ಹೊರೆಯಾಗದೆ....
ಹೊರೆ ಇಳಿಸುವ ಹೊಣೆಯಾಗಿರು
ಜನ್ಮಕೂ ಮರುಜನ್ಮಕೂ
ಮನೆ ಮನೆಯಲು ಮಗನಾಗಿರು
ನಲಿ ನಲಿ ಬಾ ನಲಿ
ನಲಿ ನಲಿ ಬಾ ನಲಿ
ಎಲ್ಲವು ನಿನ್ನೆದೆ ಬಾನಲಿದೆ
ಮನಸಿಗೊಂದು ಮಾತು ಇದೆ
ಬುದ್ದಿಗೊಂದು ಮಾತು ಇದೆ
ಬುದ್ದಿ ಹೇಳೋ ಮಾತು
ಮಾತ್ರ ಮನಸು ಕೇಳಲಿ
ಎಂಥ ಚೆಂದ ಎಂಥ ಬಂಧ
ನಿನಗನಿಸೋದೆಲ್ಲ ನಿನ್ನ ಹಿಂದೇನೆ ಕ್ಯೂ..

|| ಸ್ಯಾಂಡಲ್ ವುಡ್ ಹುಡುಗ ನೀನು (ಅಹಾ)
ಕಣ್ಣ ತುಂಬ ಕನಸಿರಲಿ
ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೊಡಿಯೋ ನಗುವಿರಲಿ...||

ಸ್ಯಾಂಡಲ್ ವುಡ್ ಹುಡುಗ ನೀನು
ಕಣ್ಣ ತುಂಬ ಕನಸಿರಲಿ
ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೊಡೆಯೊ ನಗುವಿರಲಿ
ನಲಿ ನಲಿ ಬಾ ನಲಿ
ನಲಿ ನಲಿ ಬಾ ನಲಿ
ಎಲ್ಲವು ನಿನ್ನೆದೆ ಬಾನಲಿದೆ
ಹಾಲಿಗೊಂದು ಬಣ್ಣ ಇದೆ
ಬಾಳಿಗೊಂದು ಬಣ್ಣ ಇದೆ
ನಿನ್ನ ಬಾಳ ತುಂಬ ಹಾಲು ಬಣ್ಣ ತುಂಬಲಿ
ಎಂದು ಹೀಗೆ ಇರಲಿ ಹೀಗೆ
ಹ್ಯಾಪಿ ಬರ್ತ್ ಡೆ ಟು ಯು
ಹ್ಯಾಪಿ ಬರ್ತ್ ಡೆ ಟು ಯು
ನೀ ಬಯಸೋದೆಲ್ಲ ನಿನ್ನ ಹಿಂದೇನೆ ಕ್ಯೂ
ಅಹ್ಹಹ್ಹಹ..

|| ಸ್ಯಾಂಡಲ್ ವುಡ್ ಹುಡುಗ ನೀನು
ಕಣ್ಣ ತುಂಬ ಕನಸಿರಲಿ
ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೊಡೆಯೊ ನಗುವಿರಲಿ…||

ಒಳ್ಳೆತನವಿರಲಿ(ಓ ಓ ಓ)
ನಿನ್ನತನದಲ್ಲಿ (ಓ ಓ ಓ)
ಏನೆ ಎದುರಿರಲಿ (ಓ ಓ ಓ)
ನೀ ಎದುರಿಸು (ಓ ಓ ಓ ಓ)
ಜಾಣತನವಿರಲಿ (ಓ ಓ ಓ)
ನಂಟುತನದಲ್ಲಿ (ಓ ಓ ಓ)
ಎಂಥ ಮನಸಿರಲಿ(ಓ ಓ ಓ)
ನೀ  ಕರಗಿಸು (ಓ ಓ ಓ ಓ)
ಗುರು ಹಿರಿಯರ ಗುರುತಾಗಿರು
ಹದಿಹರೆಯರ ಮಾತಾಗಿರು
ನಿಜ ನೀತಿಯೇ ನೆರೆಯಾಗಿರು
ಎದೆಯಾಳುವ ದೊರೆಯಾಗಿರು
ನಲಿ ನಲಿ ಬಾ ನಲಿ
ನಲಿ ನಲಿ ಬಾ ನಲಿ
ಎಲ್ಲವು ನಿನ್ನೆದೆ ಬಾನಲಿದೆ
ಆಸೆಗೊಂದು ರಾಗ ಇದೆ
ಸ್ನೇಹಕ್ಕೊಂದು ರಾಗ ಇದೆ
ನಮ್ಮ ಸ್ನೇಹರಾಗ ನಿನ್ನ ಆಸೆಯಾಗಲಿ
ಅಚ್ವು ಮೆಚ್ಚು ಆಸೆ ಹಂಚು
ನೀ ನೆನೆಯೋದೆಲ್ಲ ನಿನ್ನ ಹಿಂದೇನೆ ಕ್ಯೂ...

 
ವೇಗ ಮುಂದಿರಲಿ (ಓ ಓ ಓ)  
ತಾಳ್ಮೆ ಹಿಂದಿರಲಿ (ಓ ಓ ಓ)
ಸಾಧನೆಯ ದಾರಿ (ಓ ಓ ಓ)
ನಿನದಾಗಲಿ (ಓ ಓ ಓ ಓ)
ಮನಸು ಮುಂದಿರಲಿ (ಓ ಓ ಓ)
ಮಾತು ಹಿಂದಿರಲಿ (ಓ ಓ ಓ)
ಕೀರ್ತಿಯ ಶಿಖರ (ಓ ಓ ಓ)
ನಿನದಾಗಲಿ (ಓ ಓ ಓ ಓ)
ದೇಶಕೆ ಹೊರೆಯಾಗದೆ....
ಹೊರೆ ಇಳಿಸುವ ಹೊಣೆಯಾಗಿರು
ಜನ್ಮಕೂ ಮರುಜನ್ಮಕೂ
ಮನೆ ಮನೆಯಲು ಮಗನಾಗಿರು
ನಲಿ ನಲಿ ಬಾ ನಲಿ
ನಲಿ ನಲಿ ಬಾ ನಲಿ
ಎಲ್ಲವು ನಿನ್ನೆದೆ ಬಾನಲಿದೆ
ಮನಸಿಗೊಂದು ಮಾತು ಇದೆ
ಬುದ್ದಿಗೊಂದು ಮಾತು ಇದೆ
ಬುದ್ದಿ ಹೇಳೋ ಮಾತು
ಮಾತ್ರ ಮನಸು ಕೇಳಲಿ
ಎಂಥ ಚೆಂದ ಎಂಥ ಬಂಧ
ನಿನಗನಿಸೋದೆಲ್ಲ ನಿನ್ನ ಹಿಂದೇನೆ ಕ್ಯೂ..

|| ಸ್ಯಾಂಡಲ್ ವುಡ್ ಹುಡುಗ ನೀನು (ಅಹಾ)
ಕಣ್ಣ ತುಂಬ ಕನಸಿರಲಿ
ಗೋಲ್ಡನ್ನು ವಯಸ್ಸು ನಿನದು
ಗೋಲ್ ಹೊಡಿಯೋ ನಗುವಿರಲಿ...||

Sandal Wood Huduga song lyrics from Kannada Movie Vande Matharam starring Ambarish, Vijayashanthi, Ashish Vidyarthi, Lyrics penned by K Kalyan Sung by Manu, Swarnalatha, Unni Krishnan, Music Composed by Deva, film is Directed by N Omprakash Rao and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ