LYRIC

Song Details Page after Lyrice

-
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
 
ಬೋಲೋ ಬೋಲೋ ಬೋಲೋರೇ...
ಮಾ ತುಜೆ ಸಲಾಮ್....
ಗಾವೋ ಗಾವೋ ಗಾವೋರೇ
ಮಾ ತುಜೆ ಸಲಾಮ್
ಶಾಂತಿ ಇಲ್ಲಿ ಹಾರಾಡುತಿದೆ
ಧರ್ಮ ಇಲ್ಲಿ ಹರಿದಾಡುತಿದೆ
ನ್ಯಾಯ ನಕ್ಕು ನಲಿದಾಡುತಿದೆ
ನಿನ್ನ ಭಾಗ್ಯಾನೇ ಭಾಗ್ಯಾನಮ್ಮಾ

|| ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....||

ನ್ಯಾಯ ನೀತಿ ತಕ್ಕಡಿಯ
ಧರ್ಮ ಶಾಸ್ತ್ರದ ತಕ್ಕಡಿಯ
ಕಡಿಯೋ ಕರ್ಮದ ಭೂಮಿ ಇದೋ..
ಮಾ ತುಜೆ ಸಲಾಮ್....
ಮಾನವೀಯತೆ ಕತ್ತಲಲಿ
ಆತ್ಮಗೌರವ ಬೆತ್ತಲಲಿ
ಭೂತ ಚೇಷ್ಟೆಯ ಪಾಡು ಇದೋ
ಮಾ ತುಜೆ ಸಲಾಮ್....
ರಾಮ ರಾಜ್ಯದ ರಾಜ್ಯಾಂಗಕೆ
ರಾವಣಾಸುರ ಪಂಚಾಗವೇ
ಭ್ರಷ್ಟಾಚಾರ ಚಿಲುಮೇಲಿದೆ
ಶಿಷ್ಟಾಚಾರ ಕುಲ ಮೇಲಿದೆ
ಭ್ರಷ್ಟಾಚಾರ ಚಿಲುಮೇಲಿದೆ
ಶಿಷ್ಟಾಚಾರ ಕುಲ ಮೇಲಿದೆ
ಭಸ್ಮಾಸುರರ ಬಳುವಳಿ
 
|| ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....||
 
ಹೆಣ್ಣು ದೈವ ಅಂತಾರೆ
ಬೀದಿಗೆಳೆದೆ ಬಿಡ್ತಾರೆ
ಅರ್ಧ ಬೆಂದ ಸ್ವಾತಂತ್ರ್ಯ
ಮಾ ತುಜೆ ಸಲಾಮ್....
ಕಾಯಾ ವಾಚಾ ಮನಸಾರೆ
ಅಷ್ಟವಚನ ಕೊಡುತ್ತಾರೆ
ಮಾತಿಗೊಬ್ಬ ಹರಿಶ್ಚಂದ್ರ...
ಮಾ ತುಜೆ ಸಲಾಮ್....
ರಾಷ್ಟ್ರಗೀತೆಗೆ ತಲೆಬಾಗರು
ದೇಶ ಆಳುವ ಧೃತರಾಷ್ಟರು
ಕಣ್ಣು ಇದ್ದು ಕುರುಡು ಮಾಡೋ
ಕಾನೂನೆಂಬ ಕಟ್ಟಡದಲ್ಲಿ
ಕಣ್ಣು ಇದ್ದು ಕುರುಡು ಮಾಡೋ
ಕಾನೂನೆಂಬ ಕಟ್ಟಡದಲ್ಲಿ
ಕಾರ್ಗಿಲ್ ಆಡಿ ಗೆಲ್ಲಿದೆ...
ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....
 
|| ಬೋಲೋ ಬೋಲೋ ಬೋಲೋರೇ...
ಮಾ ತುಜೆ ಸಲಾಮ್....
ಗಾವೋ ಗಾವೋ ಗಾವೋರೇ
ಮಾ ತುಜೆ ಸಲಾಮ್
ಶಾಂತಿ ಇಲ್ಲಿ ಹಾರಾಡುತಿದೆ
ಧರ್ಮ ಇಲ್ಲಿ ಹರಿದಾಡುತಿದೆ
ನ್ಯಾಯ ನಕ್ಕು ನಲಿದಾಡುತಿದೆ
ನಿನ್ನ ಭಾಗ್ಯಾನೇ ಭಾಗ್ಯಾನಮ್ಮಾ
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್
ಮಾ ತುಜೆ ಸಲಾಮ್.......||
 

-
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
 
ಬೋಲೋ ಬೋಲೋ ಬೋಲೋರೇ...
ಮಾ ತುಜೆ ಸಲಾಮ್....
ಗಾವೋ ಗಾವೋ ಗಾವೋರೇ
ಮಾ ತುಜೆ ಸಲಾಮ್
ಶಾಂತಿ ಇಲ್ಲಿ ಹಾರಾಡುತಿದೆ
ಧರ್ಮ ಇಲ್ಲಿ ಹರಿದಾಡುತಿದೆ
ನ್ಯಾಯ ನಕ್ಕು ನಲಿದಾಡುತಿದೆ
ನಿನ್ನ ಭಾಗ್ಯಾನೇ ಭಾಗ್ಯಾನಮ್ಮಾ

|| ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....||

ನ್ಯಾಯ ನೀತಿ ತಕ್ಕಡಿಯ
ಧರ್ಮ ಶಾಸ್ತ್ರದ ತಕ್ಕಡಿಯ
ಕಡಿಯೋ ಕರ್ಮದ ಭೂಮಿ ಇದೋ..
ಮಾ ತುಜೆ ಸಲಾಮ್....
ಮಾನವೀಯತೆ ಕತ್ತಲಲಿ
ಆತ್ಮಗೌರವ ಬೆತ್ತಲಲಿ
ಭೂತ ಚೇಷ್ಟೆಯ ಪಾಡು ಇದೋ
ಮಾ ತುಜೆ ಸಲಾಮ್....
ರಾಮ ರಾಜ್ಯದ ರಾಜ್ಯಾಂಗಕೆ
ರಾವಣಾಸುರ ಪಂಚಾಗವೇ
ಭ್ರಷ್ಟಾಚಾರ ಚಿಲುಮೇಲಿದೆ
ಶಿಷ್ಟಾಚಾರ ಕುಲ ಮೇಲಿದೆ
ಭ್ರಷ್ಟಾಚಾರ ಚಿಲುಮೇಲಿದೆ
ಶಿಷ್ಟಾಚಾರ ಕುಲ ಮೇಲಿದೆ
ಭಸ್ಮಾಸುರರ ಬಳುವಳಿ
 
|| ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....||
 
ಹೆಣ್ಣು ದೈವ ಅಂತಾರೆ
ಬೀದಿಗೆಳೆದೆ ಬಿಡ್ತಾರೆ
ಅರ್ಧ ಬೆಂದ ಸ್ವಾತಂತ್ರ್ಯ
ಮಾ ತುಜೆ ಸಲಾಮ್....
ಕಾಯಾ ವಾಚಾ ಮನಸಾರೆ
ಅಷ್ಟವಚನ ಕೊಡುತ್ತಾರೆ
ಮಾತಿಗೊಬ್ಬ ಹರಿಶ್ಚಂದ್ರ...
ಮಾ ತುಜೆ ಸಲಾಮ್....
ರಾಷ್ಟ್ರಗೀತೆಗೆ ತಲೆಬಾಗರು
ದೇಶ ಆಳುವ ಧೃತರಾಷ್ಟರು
ಕಣ್ಣು ಇದ್ದು ಕುರುಡು ಮಾಡೋ
ಕಾನೂನೆಂಬ ಕಟ್ಟಡದಲ್ಲಿ
ಕಣ್ಣು ಇದ್ದು ಕುರುಡು ಮಾಡೋ
ಕಾನೂನೆಂಬ ಕಟ್ಟಡದಲ್ಲಿ
ಕಾರ್ಗಿಲ್ ಆಡಿ ಗೆಲ್ಲಿದೆ...
ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....
 
|| ಬೋಲೋ ಬೋಲೋ ಬೋಲೋರೇ...
ಮಾ ತುಜೆ ಸಲಾಮ್....
ಗಾವೋ ಗಾವೋ ಗಾವೋರೇ
ಮಾ ತುಜೆ ಸಲಾಮ್
ಶಾಂತಿ ಇಲ್ಲಿ ಹಾರಾಡುತಿದೆ
ಧರ್ಮ ಇಲ್ಲಿ ಹರಿದಾಡುತಿದೆ
ನ್ಯಾಯ ನಕ್ಕು ನಲಿದಾಡುತಿದೆ
ನಿನ್ನ ಭಾಗ್ಯಾನೇ ಭಾಗ್ಯಾನಮ್ಮಾ
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್....
ಮಾ ತುಜೆ ಸಲಾಮ್....ಮಾ ತುಜೆ ಸಲಾಮ್
ಮಾ ತುಜೆ ಸಲಾಮ್.......||
 

Ma Thujhe Salam song lyrics from Kannada Movie Vande Matharam starring Ambarish, Vijayashanthi, Ashish Vidyarthi, Lyrics penned by K Kalyan Sung by Gangadhar, Krishnaraj, Unni Menon, Music Composed by Deva, film is Directed by N Omprakash Rao and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ