LYRIC

Song Details Page after Lyrice

-
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
 
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ಹೋಮ್ ಪ್ರಾಬ್ಲಮ್ ಹೋಮರ್ ಪ್ರಾಬ್ಲಮ್
ರೋಡ್ ಪ್ರಾಬ್ಲಮ್ ರೋಮಿಯೋ ಪ್ರಾಬ್ಲಮ್
ಲೋನ್ ಪ್ರಾಬ್ಲಮ್ ಲೋಕಲ್ ಪ್ರಾಬ್ಲಮ್
ಲೈವ್ ಪ್ರಾಬ್ಲಮ್ ಲೈಫ್ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್
 
ತಮ್ಮ ಗಂಡ ತಪ್ಪ್ ದಾರೀಲಿ
ಹೋಗ್ತಾ ಇದ್ರೆ ನಮ್ಗ್ ಹೇಳ್ರಮ್ಮ         
ಬಾರಿಸಿ ಜಾಡಿಸಿ ಬುದ್ದಿ ಹೇಳ್ತೀವಿ
ನಿಮ್ಮ ಲವ್ವರ್ ಕೈ ಕೊಟ್ಟಾಂದ್ರೆ
ಡೋಂಟ್ ವರಿ ನಾವಿದ್ದೀವಿ...
ಕಾಲ್ ಹಿಡಿದು ಕೈ ಹಿಡಿಯೋ ರೀತಿ ಮಾಡ್ತೀವಿ
.. ಆಂಟಿ ಅಂಕಲ್ ಮನೆಯಲ್ ಇಲ್ಲದೇ ಹೋದಾಗ
ನಾವ್ ಬಂದು ವಾಚಮೆನ್ಸ್ ಆಗಿ ನಿಮ್ಮನೆ ಕಾಯ್ತಿವಿ
ಗಡಿಯಾರದ ಮುಳ್ಳಂತೆಯೇ..
ಹಗಲು ರಾತ್ರಿ ದುಡಿದು ದಣಿತಿವಿ

|| ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್…||

ಗುಟ್ಕಾ ಬಿಡದೆ ಇದ್ರೆ ಗೊಟಕ್ ಅಂತಿಯೋ ಗುರುವೆ
ಶಿಷ್ಯ ಹೊಗೆ ಬಿಡ್ತಿದ್ರೆ..ಹೊಗೆ ಹಾಯ್ಸಕೊಂಡ್ ಹೊಗ್ತೀಯೇ
ವೆಲ್ದಿ ಆಗ್ಬೇಕಾದರೆ ಸ್ಕೂಲಿಗೆ ನೀನು ಹೋಗಲೇಬೇಕು
ಗೋಡ್ಸೆ ಬಾಂಬು ಸುಟ್ರೆ ಇವನೇನು ಮಾಡ್ಬೇಕು
ಇನ್ಯಾವ್ ಕೆಲ್ಸ ಸಿಕ್ಲಿಲ್ಲಾಂತಾ ಬೇಜಾರಾಗಬೇಡ
ತನ್ನ ಕಾಲ್ಮೆಲ್ ತಾನೇ ನಿಂತೋನೆ ತಾನೇ ಸರದಾರ
ಸರ್ಕಾರದ ಸಹಕಾರವ
ನಡೆಸಿ ನಲಿಸಿ ನಗುವಾ ನೀ ತಿಳಿ
 
|| ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ಹೋಮ್ ಪ್ರಾಬ್ಲಮ್ ಹೋಮರ್ ಪ್ರಾಬ್ಲಮ್
ರೋಡ್ ಪ್ರಾಬ್ಲಮ್ ರೋಮಿಯೋ ಪ್ರಾಬ್ಲಮ್
ಲೋನ್ ಪ್ರಾಬ್ಲಮ್ ಲೋಕಲ್ ಪ್ರಾಬ್ಲಮ್
ಲೈವ್ ಪ್ರಾಬ್ಲಮ್ ಲೈಫ್ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್          
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್…||
 

-
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
 
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ಹೋಮ್ ಪ್ರಾಬ್ಲಮ್ ಹೋಮರ್ ಪ್ರಾಬ್ಲಮ್
ರೋಡ್ ಪ್ರಾಬ್ಲಮ್ ರೋಮಿಯೋ ಪ್ರಾಬ್ಲಮ್
ಲೋನ್ ಪ್ರಾಬ್ಲಮ್ ಲೋಕಲ್ ಪ್ರಾಬ್ಲಮ್
ಲೈವ್ ಪ್ರಾಬ್ಲಮ್ ಲೈಫ್ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್
 
ತಮ್ಮ ಗಂಡ ತಪ್ಪ್ ದಾರೀಲಿ
ಹೋಗ್ತಾ ಇದ್ರೆ ನಮ್ಗ್ ಹೇಳ್ರಮ್ಮ         
ಬಾರಿಸಿ ಜಾಡಿಸಿ ಬುದ್ದಿ ಹೇಳ್ತೀವಿ
ನಿಮ್ಮ ಲವ್ವರ್ ಕೈ ಕೊಟ್ಟಾಂದ್ರೆ
ಡೋಂಟ್ ವರಿ ನಾವಿದ್ದೀವಿ...
ಕಾಲ್ ಹಿಡಿದು ಕೈ ಹಿಡಿಯೋ ರೀತಿ ಮಾಡ್ತೀವಿ
.. ಆಂಟಿ ಅಂಕಲ್ ಮನೆಯಲ್ ಇಲ್ಲದೇ ಹೋದಾಗ
ನಾವ್ ಬಂದು ವಾಚಮೆನ್ಸ್ ಆಗಿ ನಿಮ್ಮನೆ ಕಾಯ್ತಿವಿ
ಗಡಿಯಾರದ ಮುಳ್ಳಂತೆಯೇ..
ಹಗಲು ರಾತ್ರಿ ದುಡಿದು ದಣಿತಿವಿ

|| ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್…||

ಗುಟ್ಕಾ ಬಿಡದೆ ಇದ್ರೆ ಗೊಟಕ್ ಅಂತಿಯೋ ಗುರುವೆ
ಶಿಷ್ಯ ಹೊಗೆ ಬಿಡ್ತಿದ್ರೆ..ಹೊಗೆ ಹಾಯ್ಸಕೊಂಡ್ ಹೊಗ್ತೀಯೇ
ವೆಲ್ದಿ ಆಗ್ಬೇಕಾದರೆ ಸ್ಕೂಲಿಗೆ ನೀನು ಹೋಗಲೇಬೇಕು
ಗೋಡ್ಸೆ ಬಾಂಬು ಸುಟ್ರೆ ಇವನೇನು ಮಾಡ್ಬೇಕು
ಇನ್ಯಾವ್ ಕೆಲ್ಸ ಸಿಕ್ಲಿಲ್ಲಾಂತಾ ಬೇಜಾರಾಗಬೇಡ
ತನ್ನ ಕಾಲ್ಮೆಲ್ ತಾನೇ ನಿಂತೋನೆ ತಾನೇ ಸರದಾರ
ಸರ್ಕಾರದ ಸಹಕಾರವ
ನಡೆಸಿ ನಲಿಸಿ ನಗುವಾ ನೀ ತಿಳಿ
 
|| ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನಿಮ್ ಪ್ರಾಬ್ಲಮ್ ನಮ್ಮ ಪ್ರಾಬ್ಲಮ್
ಹೋಮ್ ಪ್ರಾಬ್ಲಮ್ ಹೋಮರ್ ಪ್ರಾಬ್ಲಮ್
ರೋಡ್ ಪ್ರಾಬ್ಲಮ್ ರೋಮಿಯೋ ಪ್ರಾಬ್ಲಮ್
ಲೋನ್ ಪ್ರಾಬ್ಲಮ್ ಲೋಕಲ್ ಪ್ರಾಬ್ಲಮ್
ಲೈವ್ ಪ್ರಾಬ್ಲಮ್ ಲೈಫ್ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಪ್ರಾಬ್ಲಮ್
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್          
ನೋ ಪ್ರಾಬ್ಲಮ್ ನೋ ಮೋರ್ ಪ್ರಾಬ್ಲಮ್…||
 

No Problem song lyrics from Kannada Movie Vande Matharam starring Ambarish, Vijayashanthi, Ashish Vidyarthi, Lyrics penned by V Nagendra Prasad Sung by Krishnaraj, Srinivas, Swarnalatha, Unni Krishnan, Music Composed by Deva, film is Directed by N Omprakash Rao and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ