Hindusthana Gottheno Lyrics

ಹಿಂದೂಸ್ಥಾನ ಗೊತ್ತೇನೋ Lyrics

in Vande Matharam

in ವಂದೇ ಮಾತರಂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹಿಂದೂಸ್ಥಾನ ಗೊತ್ತೇನೋ
                ಧರ್ಮ ಕಾಯೋ ಹಿಮಾಲಯ
ಹೆಣ್ಣು : ಹಿಂದೂ ಶಕ್ತಿ ಗೊತ್ತೇನೋ
                ದುಷ್ಟ ನಿಷ್ಟ ವಧಾಲಯ
ಗಂಡು : ಈ ಮಣ್ಣೆ ಋಷಿಗಳ ತೋಟ
ಹೆಣ್ಣು : ಈ ಕಡಲು ಪರ್ಣ ಕುಟೀರ
ಗಂಡು : ಈ ಗಾಳಿ ತುಂಬ ಬರಿ ಮಂತ್ರ
ಹೆಣ್ಣು : ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು : ಕಣ ಕಣದಲಿ ಹಿಡಿಯಾಗಲಿ
                  ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ...
                  ವಂದೇ ಮಾತರಂ... ವಂದೇ ಮಾತರಂ…

ಗಂಡು : ನಿನ್ನ ಅನ್ನ ಇದು ಮರೆಯದಿರು..
                ಇಲ್ಲಿ ತಿಂದು ಅಲ್ಲಿ ನೆನೆಯದಿರು
ಹೆಣ್ಣು : ನಂಜಿನ ನಾಲಿಗೆ ನಡುಗುವ ಆಯುಧ..
                ಈ ವಂದೇ ಮಾತರಂ... ಹೇ ವಂದೇ ಮಾತರಂ...
                ಈ ವಂದೇ ಮಾತರಂ... ಹೇ ವಂದೇ ಮಾತರಂ...
 
ಗಂಡು : ಜಾತಿ ಧರ್ಮಗಳ ಒಕ್ಕೂಟ
ಹೆಣ್ಣು : ಹೊಡೆದು ಆಡದಿರು ಚೆಲ್ಲಾಟ..
ಇಬ್ಬರು : ದೇಶದ ದ್ರೋಹಕೆ ಶಿರವನೇ ಪಡೆವುದು
               ಈ ವಂದೇ ಮಾತರಂ... ಹೇ ವಂದೇ ಮಾತರಂ...
                  ಈ ವಂದೇ ಮಾತರಂ... ಹೇ ವಂದೇ ಮಾತರಂ...
 
ಗಂಡು : ಹೆತ್ತ ಕುಡಿಗಳ ಒತ್ತೆ ಇಟ್ಟರು ಟಿಪ್ಪು ತಾಯ್ನೆಲಕೆ
                ಅಂಥ ಹುಲಿಗಳು ಅಂಥ ಕಲಿಗಳು ಬೇಕೋ ಈ ನೆಲಕೆ
ಹೆಣ್ಣು : ಕೇಸರಿಯ ಬಿಳಿ ಪಚ್ಚೆಯಲಿ ಹೊಳೆ ಹೊಳೆವ ಧರ್ಮಚಕ್ರ
ಗಂಡು : ಭಾರತದ ಈ ಬಾವುಟವೇ ಚಿರ ವಿಶ್ವಶಾಂತಿ ಪತ್ರ
                ಹೇಳಿ ವಂದೇ ಮಾತರಂ... ಹೇ..ವಂದೇ ಮಾತರಂ..
                ಹೇಳಿ ವಂದೇ ಮಾತರಂ... ಹೇ..ವಂದೇ ಮಾತರಂ..

|| ಗಂಡು : ಹಿಂದೂಸ್ಥಾನ ಗೊತ್ತೇನೋ
                ಧರ್ಮ ಕಾಯೋ ಹಿಮಾಲಯ
ಹೆಣ್ಣು : ಹಿಂದೂ ಶಕ್ತಿ ಗೊತ್ತೇನೋ
                ದುಷ್ಟ ನಿಷ್ಟ ವಧಾಲಯ
ಗಂಡು : ಈ ಮಣ್ಣೆ ಋಷಿಗಳ ತೋಟ
ಹೆಣ್ಣು : ಈ ಕಡಲು ಪರ್ಣ ಕುಟೀರ
ಗಂಡು : ಈ ಗಾಳಿ ತುಂಬ ಬರಿ ಮಂತ್ರ
ಹೆಣ್ಣು : ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು : ಕಣ ಕಣದಲಿ ಹಿಡಿಯಾಗಲಿ
                  ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ...
                  ವಂದೇ ಮಾತರಂ... ವಂದೇ ಮಾತರಂ…||

ಹೆಣ್ಣು : ಏನು ನಡೆದರಿಲ್ಲಿ ನಮಗೇನು
ಗಂಡು : ಇಟ್ಟ ಹಾದಿ ನಾವ್ ಬದುಕೇವು
ಇಬ್ಬರು : ಅನ್ನುವ ಪೌರರ ಎಬ್ಬಿಸಿ ಘರ್ಜಿಸಿ
                  ಈ ವಂದೇ ಮಾತರಂ...ಹೇ…ವಂದೇ ಮಾತರಂ..
               ಈ ವಂದೇ ಮಾತರಂ...ಹೇ…ವಂದೇ ಮಾತರಂ..

ಹೆಣ್ಣು : ದೇಶ ದ್ರೋಹಿಗಳ ಗುರುತಿಸಿರಿ
ಗಂಡು : ಬೀದಿ ಶಿಲುಬೆಗೆ ಏರಿಸಿರಿ
ಎಲ್ಲರು : ಶಾಂತಿಯ ಅಂಗಳ ಕಾಯುವ ದೇವಿಯೇ
              ಈ ವಂದೇ ಮಾತರಂ...ಹೇ…ವಂದೇ ಮಾತರಂ..
              ಈ ವಂದೇ ಮಾತರಂ...ಹೇ…ವಂದೇ ಮಾತರಂ..

ಗಂಡು : ಬೆತ್ತ ಹಿಡಿಯದೆ...ಹುತ್ತ ಬಡಿಯದೆ..ಸರ್ಪ ಸಾಯಲ್ಲ
                ಒಮ್ಮೆ ಕಳಚಿದ ದಾಸ್ಯ ಮತ್ತೆ ಕೊಡುವುದು ಸರಿಯಲ್ಲ
ಹೆಣ್ಣು : ಕೆಣಕದಿರಿ ನಮ್ಮ ಕೆಣಕದಿರಿ ಎಂದು ನೂರು ಸಾರಿ ಹೇಳಿ..
ಗಂಡು : ಕೆಣಕಿದರೆ ತಲೆ ತುಂಡರಿಸಿ ಸಂಸ್ಕಾರ ಮಾಡಿ ಹೂಳಿ
                ಹೇಳಿ ವಂದೇ ಮಾತರಂ... ಹೇ… ವಂದೇ ಮಾತರಂ..
             ಹೇಳಿ ವಂದೇ ಮಾತರಂ... ಹೇ… ವಂದೇ ಮಾತರಂ..

ಗಂಡು : ಹಿಂದೂಸ್ಥಾನ ಗೊತ್ತೇನೋ
                ಧರ್ಮ ಕಾಯೋ ಹಿಮಾಲಯ
ಹೆಣ್ಣು : ಹಿಂದೂ ಶಕ್ತಿ ಗೊತ್ತೇನೋ
                ದುಷ್ಟ ನಿಷ್ಟ ವಧಾಲಯ
ಗಂಡು : ಈ ಮಣ್ಣೆ ಋಷಿಗಳ ತೋಟ
ಹೆಣ್ಣು : ಈ ಕಡಲು ಪರ್ಣ ಕುಟೀರ
ಗಂಡು : ಈ ಗಾಳಿ ತುಂಬ ಬರಿ ಮಂತ್ರ
ಹೆಣ್ಣು : ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು : ಕಣ ಕಣದಲಿ ಹಿಡಿಯಾಗಲಿ
                  ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ...
                  ವಂದೇ ಮಾತರಂ... ವಂದೇ ಮಾತರಂ…||
 
||ಮಕ್ಕಳು : ಹಿಂದೂಸ್ಥಾನ ಗೊತ್ತೇನೋ
                  ಧರ್ಮ ಕಾಯೋ ಹಿಮಾಲಯ
               ಹಿಂದೂ ಶಕ್ತಿ ಗೊತ್ತೇನೋ
                  ದುಷ್ಟ ನಿಷ್ಟ ವಧಾಲಯ
               ಈ ಮಣ್ಣೆ ಋಷಿಗಳ ತೋಟ
               ಈ ಕಡಲೇ ಪರ್ಣ ಕುಟೀರ
               ಈ ಗಾಳಿ ತುಂಬ ಮಂತ್ರ
               ಇಲ್ಲಿದೆ ಸದಾ ಸ್ವಾತಂತ್ರ್ಯ
               ಕಣ ಕಣದಲಿ ಹಿಡಿಯಾಗಲಿ
               ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ…||

ಗಂಡು : ಹಿಂದೂಸ್ಥಾನ ಗೊತ್ತೇನೋ
                ಧರ್ಮ ಕಾಯೋ ಹಿಮಾಲಯ
ಹೆಣ್ಣು : ಹಿಂದೂ ಶಕ್ತಿ ಗೊತ್ತೇನೋ
                ದುಷ್ಟ ನಿಷ್ಟ ವಧಾಲಯ
ಗಂಡು : ಈ ಮಣ್ಣೆ ಋಷಿಗಳ ತೋಟ
ಹೆಣ್ಣು : ಈ ಕಡಲು ಪರ್ಣ ಕುಟೀರ
ಗಂಡು : ಈ ಗಾಳಿ ತುಂಬ ಬರಿ ಮಂತ್ರ
ಹೆಣ್ಣು : ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು : ಕಣ ಕಣದಲಿ ಹಿಡಿಯಾಗಲಿ
                  ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ...
                  ವಂದೇ ಮಾತರಂ... ವಂದೇ ಮಾತರಂ…

ಗಂಡು : ನಿನ್ನ ಅನ್ನ ಇದು ಮರೆಯದಿರು..
                ಇಲ್ಲಿ ತಿಂದು ಅಲ್ಲಿ ನೆನೆಯದಿರು
ಹೆಣ್ಣು : ನಂಜಿನ ನಾಲಿಗೆ ನಡುಗುವ ಆಯುಧ..
                ಈ ವಂದೇ ಮಾತರಂ... ಹೇ ವಂದೇ ಮಾತರಂ...
                ಈ ವಂದೇ ಮಾತರಂ... ಹೇ ವಂದೇ ಮಾತರಂ...
 
ಗಂಡು : ಜಾತಿ ಧರ್ಮಗಳ ಒಕ್ಕೂಟ
ಹೆಣ್ಣು : ಹೊಡೆದು ಆಡದಿರು ಚೆಲ್ಲಾಟ..
ಇಬ್ಬರು : ದೇಶದ ದ್ರೋಹಕೆ ಶಿರವನೇ ಪಡೆವುದು
               ಈ ವಂದೇ ಮಾತರಂ... ಹೇ ವಂದೇ ಮಾತರಂ...
                  ಈ ವಂದೇ ಮಾತರಂ... ಹೇ ವಂದೇ ಮಾತರಂ...
 
ಗಂಡು : ಹೆತ್ತ ಕುಡಿಗಳ ಒತ್ತೆ ಇಟ್ಟರು ಟಿಪ್ಪು ತಾಯ್ನೆಲಕೆ
                ಅಂಥ ಹುಲಿಗಳು ಅಂಥ ಕಲಿಗಳು ಬೇಕೋ ಈ ನೆಲಕೆ
ಹೆಣ್ಣು : ಕೇಸರಿಯ ಬಿಳಿ ಪಚ್ಚೆಯಲಿ ಹೊಳೆ ಹೊಳೆವ ಧರ್ಮಚಕ್ರ
ಗಂಡು : ಭಾರತದ ಈ ಬಾವುಟವೇ ಚಿರ ವಿಶ್ವಶಾಂತಿ ಪತ್ರ
                ಹೇಳಿ ವಂದೇ ಮಾತರಂ... ಹೇ..ವಂದೇ ಮಾತರಂ..
                ಹೇಳಿ ವಂದೇ ಮಾತರಂ... ಹೇ..ವಂದೇ ಮಾತರಂ..

|| ಗಂಡು : ಹಿಂದೂಸ್ಥಾನ ಗೊತ್ತೇನೋ
                ಧರ್ಮ ಕಾಯೋ ಹಿಮಾಲಯ
ಹೆಣ್ಣು : ಹಿಂದೂ ಶಕ್ತಿ ಗೊತ್ತೇನೋ
                ದುಷ್ಟ ನಿಷ್ಟ ವಧಾಲಯ
ಗಂಡು : ಈ ಮಣ್ಣೆ ಋಷಿಗಳ ತೋಟ
ಹೆಣ್ಣು : ಈ ಕಡಲು ಪರ್ಣ ಕುಟೀರ
ಗಂಡು : ಈ ಗಾಳಿ ತುಂಬ ಬರಿ ಮಂತ್ರ
ಹೆಣ್ಣು : ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು : ಕಣ ಕಣದಲಿ ಹಿಡಿಯಾಗಲಿ
                  ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ...
                  ವಂದೇ ಮಾತರಂ... ವಂದೇ ಮಾತರಂ…||

ಹೆಣ್ಣು : ಏನು ನಡೆದರಿಲ್ಲಿ ನಮಗೇನು
ಗಂಡು : ಇಟ್ಟ ಹಾದಿ ನಾವ್ ಬದುಕೇವು
ಇಬ್ಬರು : ಅನ್ನುವ ಪೌರರ ಎಬ್ಬಿಸಿ ಘರ್ಜಿಸಿ
                  ಈ ವಂದೇ ಮಾತರಂ...ಹೇ…ವಂದೇ ಮಾತರಂ..
               ಈ ವಂದೇ ಮಾತರಂ...ಹೇ…ವಂದೇ ಮಾತರಂ..

ಹೆಣ್ಣು : ದೇಶ ದ್ರೋಹಿಗಳ ಗುರುತಿಸಿರಿ
ಗಂಡು : ಬೀದಿ ಶಿಲುಬೆಗೆ ಏರಿಸಿರಿ
ಎಲ್ಲರು : ಶಾಂತಿಯ ಅಂಗಳ ಕಾಯುವ ದೇವಿಯೇ
              ಈ ವಂದೇ ಮಾತರಂ...ಹೇ…ವಂದೇ ಮಾತರಂ..
              ಈ ವಂದೇ ಮಾತರಂ...ಹೇ…ವಂದೇ ಮಾತರಂ..

ಗಂಡು : ಬೆತ್ತ ಹಿಡಿಯದೆ...ಹುತ್ತ ಬಡಿಯದೆ..ಸರ್ಪ ಸಾಯಲ್ಲ
                ಒಮ್ಮೆ ಕಳಚಿದ ದಾಸ್ಯ ಮತ್ತೆ ಕೊಡುವುದು ಸರಿಯಲ್ಲ
ಹೆಣ್ಣು : ಕೆಣಕದಿರಿ ನಮ್ಮ ಕೆಣಕದಿರಿ ಎಂದು ನೂರು ಸಾರಿ ಹೇಳಿ..
ಗಂಡು : ಕೆಣಕಿದರೆ ತಲೆ ತುಂಡರಿಸಿ ಸಂಸ್ಕಾರ ಮಾಡಿ ಹೂಳಿ
                ಹೇಳಿ ವಂದೇ ಮಾತರಂ... ಹೇ… ವಂದೇ ಮಾತರಂ..
             ಹೇಳಿ ವಂದೇ ಮಾತರಂ... ಹೇ… ವಂದೇ ಮಾತರಂ..

ಗಂಡು : ಹಿಂದೂಸ್ಥಾನ ಗೊತ್ತೇನೋ
                ಧರ್ಮ ಕಾಯೋ ಹಿಮಾಲಯ
ಹೆಣ್ಣು : ಹಿಂದೂ ಶಕ್ತಿ ಗೊತ್ತೇನೋ
                ದುಷ್ಟ ನಿಷ್ಟ ವಧಾಲಯ
ಗಂಡು : ಈ ಮಣ್ಣೆ ಋಷಿಗಳ ತೋಟ
ಹೆಣ್ಣು : ಈ ಕಡಲು ಪರ್ಣ ಕುಟೀರ
ಗಂಡು : ಈ ಗಾಳಿ ತುಂಬ ಬರಿ ಮಂತ್ರ
ಹೆಣ್ಣು : ಇಲ್ಲಿದೆ ಸದಾ ಸ್ವಾತಂತ್ರ್ಯ
ಇಬ್ಬರು : ಕಣ ಕಣದಲಿ ಹಿಡಿಯಾಗಲಿ
                  ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ...
                  ವಂದೇ ಮಾತರಂ... ವಂದೇ ಮಾತರಂ…||
 
||ಮಕ್ಕಳು : ಹಿಂದೂಸ್ಥಾನ ಗೊತ್ತೇನೋ
                  ಧರ್ಮ ಕಾಯೋ ಹಿಮಾಲಯ
               ಹಿಂದೂ ಶಕ್ತಿ ಗೊತ್ತೇನೋ
                  ದುಷ್ಟ ನಿಷ್ಟ ವಧಾಲಯ
               ಈ ಮಣ್ಣೆ ಋಷಿಗಳ ತೋಟ
               ಈ ಕಡಲೇ ಪರ್ಣ ಕುಟೀರ
               ಈ ಗಾಳಿ ತುಂಬ ಮಂತ್ರ
               ಇಲ್ಲಿದೆ ಸದಾ ಸ್ವಾತಂತ್ರ್ಯ
               ಕಣ ಕಣದಲಿ ಹಿಡಿಯಾಗಲಿ
               ದಶ ದಿಶೆಯಲಿ ನುಡಿಯಾಗಲಿ
                  ವಂದೇ ಮಾತರಂ... ವಂದೇ ಮಾತರಂ…||

Hindusthana Gottheno song lyrics from Kannada Movie Vande Matharam starring Ambarish, Vijayashanthi, Ashish Vidyarthi, Lyrics penned by Hamsalekha Sung by S P Balasubrahmanyam, Chithra, Music Composed by Deva, film is Directed by N Omprakash Rao and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ