Thalalare Naa Thalalre Lyrics

ತಾಳಲಾರೆ ನಾ ತಾಳಲಾರೆ Lyrics

in Valmiki

in ವಾಲ್ಮೀಕಿ

LYRIC

Song Details Page after Lyrice

ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
                ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
ಹೆಣ್ಣು : ಬಲ್ಲೆ ಬಲ್ಲೆ ನಿನ್ನ ಮಾತು ಮಂಕು ಸಾಂಬ್ರಾಣಿ
                ಬಲ್ಲೆ ಬಲ್ಲೆ ನಿನ್ನ ಮಾತು ಮಂಕು ಸಾಂಬ್ರಾಣಿ

|| ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ….||
 
ಗಂಡು : ಚೆಂಡು ತಾನೇ ದಿಂಡು ಮಾಲೆ
                ಗೊಂಡೆ ಇದಿಗೊ ನವಿಲೇ 
ಹೆಣ್ಣು : ಹೂಂ ... (ಹ್ಹಾಂ ಹ್ಹ ಹ್ಹ ಹಾ )
ಗಂಡು : ಚೆಂಡು ತಾನೇ ದಿಂಡು ಮಾಲೆ
                ಗೊಂಡೆ ಇದಿಗೊ ನವಿಲೇ 
ಹೆಣ್ಣು : ಒಲವೇ ಮಾಲೆ ಒಲವೇ ಓಲೆ
                ಒಲ್ಲೆ ಹೂಮಾಲೆ 
ಗಂಡು : ಹ್ಹಾಂ.. (ಓಹೋ ಓಹೋ
ಹೆಣ್ಣು : ಒಲವೇ ಮಾಲೆ ಒಲವೇ ಓಲೆ
                ಒಲ್ಲೆ ಹೂಮಾಲೆ 
ಗಂಡು : ಒಲಿದು ಬಾಲೆ ಗೆಲಿದು ಆಲೆ
                ಹೊಂಬಾಳೆ ಹೂಬಾಳೆ ಕೇಳೆ…
 
|| ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ….||
 
ಗಂಡು : ನೀನೇ ಮೋಡಿ ನಾನೇ ಗಾರುಡಿ
                ಒಲ್ಮೆಯೇ ಒಡನಾಡಿ 
                ಬ್ರಹ್ಮಚಾರಿ ಬಾಳ್ವೆ ಸಾಕು ನೀನೇ ನನ್ನ ಜೋಡಿ 
ಹೆಣ್ಣು : ಜೋಡಿಯಾಗಿ ಕೂಡಿದ ಮೇಲೆ
                ಪೋಡಿ ಪೋಗುವೇ ನೀ 
                ಜೋಡಿಯಾಗಿ ಕೂಡಿದ ಮೇಲೆ
                ಪೋಡಿ ಪೋಗುವೇ
ಗಂಡು : .. ಕೊಟ್ಟ ಮಾತು ಮೀರಲಾರೆ
                ಕಟ್ಟಾಣೆ  ಪುಟ್ಟಾಣೆ  ಬಾರೇ 
              
|| ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ….||
 
ಹೆಣ್ಣು : ನಾ ನಂಬೋಲ್ಲಾ ..
ಗಂಡು : (ಪೋ ಅಂತೀಯಾ... ನಾನ್ ಪೋಪೆ )

ಹೆಣ್ಣು : ಮಾವ... ಪೊಗಬೇಡವೋ ಪಾಂಡುರಂಗ
                ರಂಗಯ್ಯ ರಂಗಾ ಸಿಂಗಾರ ಸಂಗಾ
                ಹೊಯ್ ನಿನ್ನಾನಗಲಿ ಇರಲಾರೆ
ಗಂಡು : ನಿನ್ನ ಮರೆತು ಇರಲಾರೆ..   
                ನಿನ್ನ ಮರೆತು ಇರಲಾರೆ..
                ಚೆನ್ನಾರಿ ಚೆನ್ನೆ...(ಹಮ್ಮಿರ ಪಳ್ವೆ  )
                ನನ್ನಾಣೆ ಆಳ್ವೆ
ಇಬ್ಬರು : ನಿನ್ನ ಮರೆತು ಇರಲಾರೆ..   
               ನಿನ್ನ ಮರೆತು ಇರಲಾರೆ…..
 

ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
                ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
ಹೆಣ್ಣು : ಬಲ್ಲೆ ಬಲ್ಲೆ ನಿನ್ನ ಮಾತು ಮಂಕು ಸಾಂಬ್ರಾಣಿ
                ಬಲ್ಲೆ ಬಲ್ಲೆ ನಿನ್ನ ಮಾತು ಮಂಕು ಸಾಂಬ್ರಾಣಿ

|| ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ….||
 
ಗಂಡು : ಚೆಂಡು ತಾನೇ ದಿಂಡು ಮಾಲೆ
                ಗೊಂಡೆ ಇದಿಗೊ ನವಿಲೇ 
ಹೆಣ್ಣು : ಹೂಂ ... (ಹ್ಹಾಂ ಹ್ಹ ಹ್ಹ ಹಾ )
ಗಂಡು : ಚೆಂಡು ತಾನೇ ದಿಂಡು ಮಾಲೆ
                ಗೊಂಡೆ ಇದಿಗೊ ನವಿಲೇ 
ಹೆಣ್ಣು : ಒಲವೇ ಮಾಲೆ ಒಲವೇ ಓಲೆ
                ಒಲ್ಲೆ ಹೂಮಾಲೆ 
ಗಂಡು : ಹ್ಹಾಂ.. (ಓಹೋ ಓಹೋ
ಹೆಣ್ಣು : ಒಲವೇ ಮಾಲೆ ಒಲವೇ ಓಲೆ
                ಒಲ್ಲೆ ಹೂಮಾಲೆ 
ಗಂಡು : ಒಲಿದು ಬಾಲೆ ಗೆಲಿದು ಆಲೆ
                ಹೊಂಬಾಳೆ ಹೂಬಾಳೆ ಕೇಳೆ…
 
|| ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ….||
 
ಗಂಡು : ನೀನೇ ಮೋಡಿ ನಾನೇ ಗಾರುಡಿ
                ಒಲ್ಮೆಯೇ ಒಡನಾಡಿ 
                ಬ್ರಹ್ಮಚಾರಿ ಬಾಳ್ವೆ ಸಾಕು ನೀನೇ ನನ್ನ ಜೋಡಿ 
ಹೆಣ್ಣು : ಜೋಡಿಯಾಗಿ ಕೂಡಿದ ಮೇಲೆ
                ಪೋಡಿ ಪೋಗುವೇ ನೀ 
                ಜೋಡಿಯಾಗಿ ಕೂಡಿದ ಮೇಲೆ
                ಪೋಡಿ ಪೋಗುವೇ
ಗಂಡು : .. ಕೊಟ್ಟ ಮಾತು ಮೀರಲಾರೆ
                ಕಟ್ಟಾಣೆ  ಪುಟ್ಟಾಣೆ  ಬಾರೇ 
              
|| ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ….||
 
ಹೆಣ್ಣು : ನಾ ನಂಬೋಲ್ಲಾ ..
ಗಂಡು : (ಪೋ ಅಂತೀಯಾ... ನಾನ್ ಪೋಪೆ )

ಹೆಣ್ಣು : ಮಾವ... ಪೊಗಬೇಡವೋ ಪಾಂಡುರಂಗ
                ರಂಗಯ್ಯ ರಂಗಾ ಸಿಂಗಾರ ಸಂಗಾ
                ಹೊಯ್ ನಿನ್ನಾನಗಲಿ ಇರಲಾರೆ
ಗಂಡು : ನಿನ್ನ ಮರೆತು ಇರಲಾರೆ..   
                ನಿನ್ನ ಮರೆತು ಇರಲಾರೆ..
                ಚೆನ್ನಾರಿ ಚೆನ್ನೆ...(ಹಮ್ಮಿರ ಪಳ್ವೆ  )
                ನನ್ನಾಣೆ ಆಳ್ವೆ
ಇಬ್ಬರು : ನಿನ್ನ ಮರೆತು ಇರಲಾರೆ..   
               ನಿನ್ನ ಮರೆತು ಇರಲಾರೆ…..
 

Thalalare Naa Thalalre song lyrics from Kannada Movie Valmiki starring Dr Rajkumar, Kantha Rao, Narasimharaju, Lyrics penned by Kanagal Prabhakar Shastry Sung by Ghantasala, P Leela, Music Composed by Ghantasala, film is Directed by C S Rao and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ