.

0

.

Sri Ramayana Kavyasudhe Lyrics

ಶ್ರೀ ರಾಮಾಯಣ ಕಾವ್ಯಸುಧೆ Lyrics

in Valmiki

in ವಾಲ್ಮೀಕಿ

LYRIC

Song Details Page after Lyrice

-
ಮಣಿಶಾದನ ಮೇಲೆ ಮುನಿದು ಆಡಿದ ಮಾತೆ
ಮಣಿಶಾದನ ಮೇಲೆ
ಮುನಿದು ಆಡಿದ ಮಾತೆ....ಮಹಾದಾನಿ ವಿಶ್ವದೊಳ್
ಮೊದಲಾದ  ವರಕವಿತೆ......
ಮನಸಾರ ಬರೆದಿಡೈ
ಗುರುದಕ್ಷಿಣೆಯನುತೆ
ಮುನ್ನೆಡೆವ ಶ್ರೀರಾಯಣದ
ಸತ್ಯ ಸತಚರಿತೆ...ಏಏಏ.. ಆಅಅ...

ಗುರುದೇವವಶ ದೇವಾದಿದೇವ ಸಂದೇಶ
ಶಾರದಾಂಬೆಯ ಕರುಣಾರಸದ
ಆದೇಶ ಶಿರಸಾ ವಹಿಸುತ್ತೇನೆ  
ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ             
ಶ್ರೀ ರಾಮಾಯಣ ಕಾವ್ಯಸುಧೆ
ಧರ್ಮವಿಚಾರದ ದಶರಥ ರಾಜಾ
ಮಕ್ಕಳಿಲ್ಲದ ಮಹಾರಾಜ
ಮಕ್ಕಳಿಗಾಗಿ ಮಾಡಿದ ಯಾಗವ,
ಪಡೆದ ಪ್ರಸಾದ ಪಾಯಸವ

|| ಶ್ರೀ ರಾಮಾಯಣ ಕಾವ್ಯಸುಧೆ ||

ಕೌಸಲ್ಯಾ ಕೈಕೇಯಿ ಸುಮಿತ್ರಾ
ಪಾಯಸ ಫಲದಿ ಪಡೆದರು ತನಯರ
ರಾಮ ಭರತ ಲಕ್ಷ್ಮಣ ಶತ್ರುಘ್ನರು
ರಾಮ ಭರತ ಲಕ್ಷ್ಮಣ ಶತ್ರುಘ್ನರು
ಜನಪ್ರಿಯರಾದರು ಲೋಕದೇ

|| ಶ್ರೀ ರಾಮಾಯಣ ಕಾವ್ಯಸುಧೆ ||
           
ಯಜ್ಞವ ರಕ್ಷಿಸೇ ರಾಮಸದಾಯವ
ಬಯಸಿದ ಮಕರ ಋಷಿ ವಿಶ್ವಾಮಿತ್ರ 
ತಂದೆಗೆ ವಂದಿಸಿ ತಮ್ಮನ ಜೊತೆಗೂಡಿ
ರಾಮನು ಋಷಿಯ ಹಿಂದಗಡೆ ನಡೆದ 
 
|| ಶ್ರೀ ರಾಮಾಯಣ ಕಾವ್ಯಸುಧೆ ||
ತಾಟಕಿಯನು ಕೊಂದು ತಾ ಮುನ್ನಡೆದ 
ಮಾರೀಚ ಸುಭಾಹುವ ಸೆದೆಬಡೆದ 
ವೀರ ವೀರ ಶ್ರೀರಘುರಾಮನ
ಪುರೋಷತ್ತಮ ನಿಂದನು ಸಕಲ ಜನಃ

|| ಶ್ರೀ ರಾಮಾಯಣ ಕಾವ್ಯಸುಧೆ ||

ಕಲ್ಲಾಗಿಯುತ ರಾಮನ ನೆನೆದ
ಅಹಲೈಗೆ ರೂಪವ ಕರುಣಿಸಿದಾ
ಮಿಥಿಲೆ ಸೇರಿ ಶಿವಧನುವನೇ ಮುರಿದ
ಮಿಥಿಲೆ ಸೇರಿ ಶಿವಧನುವನೇ ಮುರಿದ
ಸೀತೆಯ ವರಿಸಿದ  ಶ್ರೀವರನೆನಿಸಿದ

|| ಶ್ರೀ ರಾಮಾಯಣ ಕಾವ್ಯಸುಧೆ ||

ಸೀತಾಪತಿ ಧರಣಿಪತಿಯಾಗುವ
ಮಧುರವ ಸಂತಸ ಶುಭಕಾಲ
ಭರತಗೆ ಪದವಿಯ  ರಾಮನಿಗೆ ಅಡವಿಯ
ವರವ ಬೇಡಿದಳೂ ಕೈಕೇಯಿ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಸೀತಾ ಲಕ್ಷ್ಮಣ ಸಮೇತ ರಾಮನೂ
ತ್ಯಜಿಸನಾಗಲೇ ಅರಮನೆಯಾ
ಪುತ್ರ ಶೋಕದಿ ದಶರಥ ಭೂಪತೀ...
ಆ ಕ್ಷಣವೇ ಸೇರಿದ ಅಮರಪುರಿ 

|| ಶ್ರೀ ರಾಮಾಯಣ ಕಾವ್ಯಸುಧೆ ||

ರಾಮದೇವರನನೇ ನಂಬಿ ಪೂಜಿಸಿದ
ಗುಹನೇ ಗಂಗೆಯ ದಾಟಿಸಿದ
ಚಿತ್ರಕೂಟದ ಪರ್ಣಶಾಲೆಯೇ
ಸೀತಾರಾಮರ ಸುಖದ  ನೆಲೆ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಭರತನ ವಾತ್ಸಲ್ಯ ರಾಮನ  ಕಾಡಿ
ಕರೆಯಿತೋ ಅಯೋಧ್ಯೆಯ ಅರಮನೆಗೆ
ಹಾದಿ ತಪ್ಪುವುದು ಅಪಕೃತಿಯಂದು
ರಾಮ ಪಾದುಕೆಯ ಒಲಿದಿತ್ತಾ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಶ್ರೀ ರಾಮಾಯಣ ಕಾವ್ಯಸುಧೆ
 ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ
 
ರಘುರಾಮನ ಬಳಿ ಶೂರ್ಪಣಖಿ
ಕಡು ಮೋಹದ ಮೋಡಿಯ ಹೂಡೇ
ಖಡ್ಗ ತೀಡಿ ಲಕ್ಷ್ಮಣನಾ ರಕ್ತತಿ
ಮೂಗು ಕಿವಿಗಳ ಕೋಯ್ದ...
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಹೂಂಕರಾಕ್ಷ ಲಂಕಾಪತಿ ಅಂಕೆಗೆ
ಜಿಂಕೆಯಾದ ಮಾರೀಚನು ಆಗಲೇ
ಆ ಜಿಂಕೆಯ ಹಿಂದೋಡಿತ
ರಾಮನು ಜಾನಕೀ ಬೇಡಿಕೆ ಸಲ್ಲಿಪೇ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಹ್ಹಾ... ಹ್ಹಾ.. ಲಕ್ಷ್ಮಣ ಹ್ಹಾ..
ಲಕ್ಷ್ಮಣ ಎಂಬ ಅಣ್ಣನ ಧ್ವನಿ ಕೇಳಿ
ನೆರವಿಗೆ ತೆರಳಿದ ಲಕ್ಷ್ಮಣನು
ಭಿಕ್ಷೆ ಬೇಡೋ ವೈರಾಗಿಯ ವೇಷದಿ
 ಒಯ್ದನು ಸೀತೆಯ ರಾವಣನು
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಅಡ್ಡಲಾದ ಆ ಪಕ್ಷಿ ಜಾಟಯು
ರೆಕ್ಕೆಯುಡಿ ಭೂ ಗತನಾದ
ಲಂಕಾಪುರವೇ ಅಶೋಕವನದೇ
ಸೀತಾಂಬೆಯ  ಕಂಬನಿ ಕಡಲಾಯಿತು    
ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ     
      
|| ಶ್ರೀ ರಾಮಾಯಣ ಕಾವ್ಯಸುಧೆ ||
 
ಸೀತೆಯನರಸಲು ನಾನೆರೆಯಾಗುವೆ
ವಾಲಿಯ ಕೊಲ್ಲೆಂದ ರವಿಸುತನು
ಕ್ರಿಷ್ಕಿಂದೆಗೆ ಇನ್ನೂ ರಾಜನೇ ನೀನೆಂದೂ
ಬಾಷೆಯ ಮಾಡಿದ ರಘುಸುತನು
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಸಮಬಲರಾಗಿಸು ಸುಗ್ರೀವನು ವಾಲಿಯು
ಸಮರವಗೈದರು ಖಡಾಖಡಿ
ಮರದ ಮರೆಯಲಿ ನಿಂತು ರಾಮನು
ವಾಲಿಯ ವಧಿಸಿದ ವರದಿಂದ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ವಾನರ ರಾಜ್ಯಕೆ ಸುಗ್ರೀವ ಆಜ್ಞೆಗೆ
ಸರ್ವರೂ ಒಮ್ಮತ ಸಮ್ಮತ
ಸೀತೆಯ ನೆನೆಯಲು ಕಂಡೆ ಬರಲು
ವಾತಾತ್ಮಜ ಶ್ರೀ ಹನುಮನೇ ಹೊರಟ
ಸಂಭ್ರಮದಿಂದ ಅಂಬರವೇರಿ..... ಆಆಆ....
ಸಂಭ್ರಮದಿಂದ ಅಂಬರವೇರಿ
ಅಂಬುಧಿ ದಾಟಿದ ಹನುಮ
ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ 
         
|| ಶ್ರೀ ರಾಮಾಯಣ ಕಾವ್ಯಸುಧೆ ||
 
ರಾಮನ ನಾಮವ ಮರೆಯದೆ ಜಪಿಸುವ
ಸೀತೆಯ ಕಂಡ ಹನುಮಂತ 
ಮುದ್ರಿಕೆ ಉಂಗುರ ಮಾತೆಗೆ ಅರ್ಪಿಸಿ
ಚೂಡಾಮಣಿಯನು ತಾ ಪಡೆದಾ 
ಮಾರುತಿ ಇಂದ್ರಜಿತ ಬ್ರಹ್ಮಾಸ್ತ್ರ ಶಕ್ತಿಗೆ
 ಶರಣು ಶರಣೆಂದ 
 
|| ಶ್ರೀ ರಾಮಾಯಣ ಕಾವ್ಯಸುಧೆ ||
 
ರಾವಣನ ಸಂಮುಖಕೆ ಬಂದ
ನೀತಿ ಬಾಹಿರ ದೈತ್ಯ 
ದೂತ ಬಾಲಕೆ ಬೆಂಕಿಯಿಡಿರೆಂದಾ   
ಆ ಬೆಂಕಿ ಲಂಕೆಯನೇ ಧಾಂಕಿ 
ಹೌಹಾರಿ ಹನುಮಂತ  
ಶ್ರೀರಾಮ ಪದದೆ ನಿಂತ 
ಕದನಕೂಟದೊಡನೆ ಕೂಡಿ
ಕೆರಳಿ ಬಂದ ಸಾಗರತಿ
ಕಡಲ ಒಡಲೇ ನಡುಗುವಂತೆ
ಕಟ್ಟಿಸಿದ ವಾರದಿ…..
 
|| ಶ್ರೀ ರಾಮಾಯಣ ಕಾವ್ಯಸುಧೆ ||
 
ಅಣ್ಣಾ.. ಬೀಡು ಸೀತೆಯನ್ನ
ಎಂದಾ ವಿಭೀಷಣನು
ಕಣ್ಣುಕಿವಿಯ ಕಾರುತ
ಅವನ ತಲೆಗೆ ಒದದ ರಾವಣನು
ರಾಮ ನಾಮ ನಂಬಿ
ನೆನೆದು ಶರಣು ಬಂದ ವಿಭೀಷಣನು
ಪ್ರೇಮದಿಂದ ಹರಿಸಿ ಕರೆದ
ಹೃದಯಸಾಕ್ಷಿ ರಘುವರನು

|| ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ   
ಶ್ರೀ ರಾಮಾಯಣ ಕಾವ್ಯಸುಧೆ ||
 
ರಾಮರಾವಣ ಸಮರದೊಳಾಗ
ರಾವಣನ ಅಳಿಯೇ ಸಂಶಯವಾಯ್ತು
ಜೀವರಹಸ್ಯದ ಜಾಡನು ತಿಳಿದ
ರೋಷದಿ ಹೊಡೆದ ರಾಮಬಾಣ
 
|| ಶ್ರೀ ರಾಮಾಯಣ ಕಾವ್ಯಸುಧೆ ||
 
ಹೃದಯದಾಸುಧಾ ಕಲಶವೇ
ಒಡೆದು ಆಯಿತು ರಾವಣ ಸಂಹಾರ
ಅತೀ ಪುನೀತೆ ಈ ಅವನಿಜಾತೆ
ಎಂದು ಘೋಷಿಸಿತು ಅಗ್ನಿಸಾಕ್ಷಿ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಪ್ರಜರನು ಅಜರನು ಪರಿಪಾಲಿಸಲು
ಅಯೋಧ್ಯೆಗೆ ಬಂದ ಸತ್ಯಸಾಕ್ಷಿ
ಸೀತಾರಾಮನು ಸೋದರರೋಡಗೂಡಿ
ಸಾಮ್ರಾಜ್ಯವಾಳಿದ ಆತ್ಮಸಾಕ್ಷಿ

|| ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ
ಶ್ರೀ ರಾಮಾಯಣ ಕಾವ್ಯಸುಧೆ..||

-
ಮಣಿಶಾದನ ಮೇಲೆ ಮುನಿದು ಆಡಿದ ಮಾತೆ
ಮಣಿಶಾದನ ಮೇಲೆ
ಮುನಿದು ಆಡಿದ ಮಾತೆ....ಮಹಾದಾನಿ ವಿಶ್ವದೊಳ್
ಮೊದಲಾದ  ವರಕವಿತೆ......
ಮನಸಾರ ಬರೆದಿಡೈ
ಗುರುದಕ್ಷಿಣೆಯನುತೆ
ಮುನ್ನೆಡೆವ ಶ್ರೀರಾಯಣದ
ಸತ್ಯ ಸತಚರಿತೆ...ಏಏಏ.. ಆಅಅ...

ಗುರುದೇವವಶ ದೇವಾದಿದೇವ ಸಂದೇಶ
ಶಾರದಾಂಬೆಯ ಕರುಣಾರಸದ
ಆದೇಶ ಶಿರಸಾ ವಹಿಸುತ್ತೇನೆ  
ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ             
ಶ್ರೀ ರಾಮಾಯಣ ಕಾವ್ಯಸುಧೆ
ಧರ್ಮವಿಚಾರದ ದಶರಥ ರಾಜಾ
ಮಕ್ಕಳಿಲ್ಲದ ಮಹಾರಾಜ
ಮಕ್ಕಳಿಗಾಗಿ ಮಾಡಿದ ಯಾಗವ,
ಪಡೆದ ಪ್ರಸಾದ ಪಾಯಸವ

|| ಶ್ರೀ ರಾಮಾಯಣ ಕಾವ್ಯಸುಧೆ ||

ಕೌಸಲ್ಯಾ ಕೈಕೇಯಿ ಸುಮಿತ್ರಾ
ಪಾಯಸ ಫಲದಿ ಪಡೆದರು ತನಯರ
ರಾಮ ಭರತ ಲಕ್ಷ್ಮಣ ಶತ್ರುಘ್ನರು
ರಾಮ ಭರತ ಲಕ್ಷ್ಮಣ ಶತ್ರುಘ್ನರು
ಜನಪ್ರಿಯರಾದರು ಲೋಕದೇ

|| ಶ್ರೀ ರಾಮಾಯಣ ಕಾವ್ಯಸುಧೆ ||
           
ಯಜ್ಞವ ರಕ್ಷಿಸೇ ರಾಮಸದಾಯವ
ಬಯಸಿದ ಮಕರ ಋಷಿ ವಿಶ್ವಾಮಿತ್ರ 
ತಂದೆಗೆ ವಂದಿಸಿ ತಮ್ಮನ ಜೊತೆಗೂಡಿ
ರಾಮನು ಋಷಿಯ ಹಿಂದಗಡೆ ನಡೆದ 
 
|| ಶ್ರೀ ರಾಮಾಯಣ ಕಾವ್ಯಸುಧೆ ||
ತಾಟಕಿಯನು ಕೊಂದು ತಾ ಮುನ್ನಡೆದ 
ಮಾರೀಚ ಸುಭಾಹುವ ಸೆದೆಬಡೆದ 
ವೀರ ವೀರ ಶ್ರೀರಘುರಾಮನ
ಪುರೋಷತ್ತಮ ನಿಂದನು ಸಕಲ ಜನಃ

|| ಶ್ರೀ ರಾಮಾಯಣ ಕಾವ್ಯಸುಧೆ ||

ಕಲ್ಲಾಗಿಯುತ ರಾಮನ ನೆನೆದ
ಅಹಲೈಗೆ ರೂಪವ ಕರುಣಿಸಿದಾ
ಮಿಥಿಲೆ ಸೇರಿ ಶಿವಧನುವನೇ ಮುರಿದ
ಮಿಥಿಲೆ ಸೇರಿ ಶಿವಧನುವನೇ ಮುರಿದ
ಸೀತೆಯ ವರಿಸಿದ  ಶ್ರೀವರನೆನಿಸಿದ

|| ಶ್ರೀ ರಾಮಾಯಣ ಕಾವ್ಯಸುಧೆ ||

ಸೀತಾಪತಿ ಧರಣಿಪತಿಯಾಗುವ
ಮಧುರವ ಸಂತಸ ಶುಭಕಾಲ
ಭರತಗೆ ಪದವಿಯ  ರಾಮನಿಗೆ ಅಡವಿಯ
ವರವ ಬೇಡಿದಳೂ ಕೈಕೇಯಿ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಸೀತಾ ಲಕ್ಷ್ಮಣ ಸಮೇತ ರಾಮನೂ
ತ್ಯಜಿಸನಾಗಲೇ ಅರಮನೆಯಾ
ಪುತ್ರ ಶೋಕದಿ ದಶರಥ ಭೂಪತೀ...
ಆ ಕ್ಷಣವೇ ಸೇರಿದ ಅಮರಪುರಿ 

|| ಶ್ರೀ ರಾಮಾಯಣ ಕಾವ್ಯಸುಧೆ ||

ರಾಮದೇವರನನೇ ನಂಬಿ ಪೂಜಿಸಿದ
ಗುಹನೇ ಗಂಗೆಯ ದಾಟಿಸಿದ
ಚಿತ್ರಕೂಟದ ಪರ್ಣಶಾಲೆಯೇ
ಸೀತಾರಾಮರ ಸುಖದ  ನೆಲೆ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಭರತನ ವಾತ್ಸಲ್ಯ ರಾಮನ  ಕಾಡಿ
ಕರೆಯಿತೋ ಅಯೋಧ್ಯೆಯ ಅರಮನೆಗೆ
ಹಾದಿ ತಪ್ಪುವುದು ಅಪಕೃತಿಯಂದು
ರಾಮ ಪಾದುಕೆಯ ಒಲಿದಿತ್ತಾ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಶ್ರೀ ರಾಮಾಯಣ ಕಾವ್ಯಸುಧೆ
 ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ
 
ರಘುರಾಮನ ಬಳಿ ಶೂರ್ಪಣಖಿ
ಕಡು ಮೋಹದ ಮೋಡಿಯ ಹೂಡೇ
ಖಡ್ಗ ತೀಡಿ ಲಕ್ಷ್ಮಣನಾ ರಕ್ತತಿ
ಮೂಗು ಕಿವಿಗಳ ಕೋಯ್ದ...
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಹೂಂಕರಾಕ್ಷ ಲಂಕಾಪತಿ ಅಂಕೆಗೆ
ಜಿಂಕೆಯಾದ ಮಾರೀಚನು ಆಗಲೇ
ಆ ಜಿಂಕೆಯ ಹಿಂದೋಡಿತ
ರಾಮನು ಜಾನಕೀ ಬೇಡಿಕೆ ಸಲ್ಲಿಪೇ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಹ್ಹಾ... ಹ್ಹಾ.. ಲಕ್ಷ್ಮಣ ಹ್ಹಾ..
ಲಕ್ಷ್ಮಣ ಎಂಬ ಅಣ್ಣನ ಧ್ವನಿ ಕೇಳಿ
ನೆರವಿಗೆ ತೆರಳಿದ ಲಕ್ಷ್ಮಣನು
ಭಿಕ್ಷೆ ಬೇಡೋ ವೈರಾಗಿಯ ವೇಷದಿ
 ಒಯ್ದನು ಸೀತೆಯ ರಾವಣನು
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಅಡ್ಡಲಾದ ಆ ಪಕ್ಷಿ ಜಾಟಯು
ರೆಕ್ಕೆಯುಡಿ ಭೂ ಗತನಾದ
ಲಂಕಾಪುರವೇ ಅಶೋಕವನದೇ
ಸೀತಾಂಬೆಯ  ಕಂಬನಿ ಕಡಲಾಯಿತು    
ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ     
      
|| ಶ್ರೀ ರಾಮಾಯಣ ಕಾವ್ಯಸುಧೆ ||
 
ಸೀತೆಯನರಸಲು ನಾನೆರೆಯಾಗುವೆ
ವಾಲಿಯ ಕೊಲ್ಲೆಂದ ರವಿಸುತನು
ಕ್ರಿಷ್ಕಿಂದೆಗೆ ಇನ್ನೂ ರಾಜನೇ ನೀನೆಂದೂ
ಬಾಷೆಯ ಮಾಡಿದ ರಘುಸುತನು
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಸಮಬಲರಾಗಿಸು ಸುಗ್ರೀವನು ವಾಲಿಯು
ಸಮರವಗೈದರು ಖಡಾಖಡಿ
ಮರದ ಮರೆಯಲಿ ನಿಂತು ರಾಮನು
ವಾಲಿಯ ವಧಿಸಿದ ವರದಿಂದ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ವಾನರ ರಾಜ್ಯಕೆ ಸುಗ್ರೀವ ಆಜ್ಞೆಗೆ
ಸರ್ವರೂ ಒಮ್ಮತ ಸಮ್ಮತ
ಸೀತೆಯ ನೆನೆಯಲು ಕಂಡೆ ಬರಲು
ವಾತಾತ್ಮಜ ಶ್ರೀ ಹನುಮನೇ ಹೊರಟ
ಸಂಭ್ರಮದಿಂದ ಅಂಬರವೇರಿ..... ಆಆಆ....
ಸಂಭ್ರಮದಿಂದ ಅಂಬರವೇರಿ
ಅಂಬುಧಿ ದಾಟಿದ ಹನುಮ
ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ 
         
|| ಶ್ರೀ ರಾಮಾಯಣ ಕಾವ್ಯಸುಧೆ ||
 
ರಾಮನ ನಾಮವ ಮರೆಯದೆ ಜಪಿಸುವ
ಸೀತೆಯ ಕಂಡ ಹನುಮಂತ 
ಮುದ್ರಿಕೆ ಉಂಗುರ ಮಾತೆಗೆ ಅರ್ಪಿಸಿ
ಚೂಡಾಮಣಿಯನು ತಾ ಪಡೆದಾ 
ಮಾರುತಿ ಇಂದ್ರಜಿತ ಬ್ರಹ್ಮಾಸ್ತ್ರ ಶಕ್ತಿಗೆ
 ಶರಣು ಶರಣೆಂದ 
 
|| ಶ್ರೀ ರಾಮಾಯಣ ಕಾವ್ಯಸುಧೆ ||
 
ರಾವಣನ ಸಂಮುಖಕೆ ಬಂದ
ನೀತಿ ಬಾಹಿರ ದೈತ್ಯ 
ದೂತ ಬಾಲಕೆ ಬೆಂಕಿಯಿಡಿರೆಂದಾ   
ಆ ಬೆಂಕಿ ಲಂಕೆಯನೇ ಧಾಂಕಿ 
ಹೌಹಾರಿ ಹನುಮಂತ  
ಶ್ರೀರಾಮ ಪದದೆ ನಿಂತ 
ಕದನಕೂಟದೊಡನೆ ಕೂಡಿ
ಕೆರಳಿ ಬಂದ ಸಾಗರತಿ
ಕಡಲ ಒಡಲೇ ನಡುಗುವಂತೆ
ಕಟ್ಟಿಸಿದ ವಾರದಿ…..
 
|| ಶ್ರೀ ರಾಮಾಯಣ ಕಾವ್ಯಸುಧೆ ||
 
ಅಣ್ಣಾ.. ಬೀಡು ಸೀತೆಯನ್ನ
ಎಂದಾ ವಿಭೀಷಣನು
ಕಣ್ಣುಕಿವಿಯ ಕಾರುತ
ಅವನ ತಲೆಗೆ ಒದದ ರಾವಣನು
ರಾಮ ನಾಮ ನಂಬಿ
ನೆನೆದು ಶರಣು ಬಂದ ವಿಭೀಷಣನು
ಪ್ರೇಮದಿಂದ ಹರಿಸಿ ಕರೆದ
ಹೃದಯಸಾಕ್ಷಿ ರಘುವರನು

|| ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ   
ಶ್ರೀ ರಾಮಾಯಣ ಕಾವ್ಯಸುಧೆ ||
 
ರಾಮರಾವಣ ಸಮರದೊಳಾಗ
ರಾವಣನ ಅಳಿಯೇ ಸಂಶಯವಾಯ್ತು
ಜೀವರಹಸ್ಯದ ಜಾಡನು ತಿಳಿದ
ರೋಷದಿ ಹೊಡೆದ ರಾಮಬಾಣ
 
|| ಶ್ರೀ ರಾಮಾಯಣ ಕಾವ್ಯಸುಧೆ ||
 
ಹೃದಯದಾಸುಧಾ ಕಲಶವೇ
ಒಡೆದು ಆಯಿತು ರಾವಣ ಸಂಹಾರ
ಅತೀ ಪುನೀತೆ ಈ ಅವನಿಜಾತೆ
ಎಂದು ಘೋಷಿಸಿತು ಅಗ್ನಿಸಾಕ್ಷಿ
 
|| ಶ್ರೀ ರಾಮಾಯಣ ಕಾವ್ಯಸುಧೆ ||

ಪ್ರಜರನು ಅಜರನು ಪರಿಪಾಲಿಸಲು
ಅಯೋಧ್ಯೆಗೆ ಬಂದ ಸತ್ಯಸಾಕ್ಷಿ
ಸೀತಾರಾಮನು ಸೋದರರೋಡಗೂಡಿ
ಸಾಮ್ರಾಜ್ಯವಾಳಿದ ಆತ್ಮಸಾಕ್ಷಿ

|| ಶ್ರೀ ರಾಮಾಯಣ ಕಾವ್ಯಸುಧೆ
ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ
ಶ್ರೀ ರಾಮಾಯಣ ಕಾವ್ಯಸುಧೆ..||

Sri Ramayana Kavyasudhe song lyrics from Kannada Movie Valmiki starring Dr Rajkumar, Kantha Rao, Narasimharaju, Lyrics penned by Kanagal Prabhakar Shastry Sung by , Music Composed by Ghantasala, film is Directed by C S Rao and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ