ಭಗವಾನ ಅವತರಿಪ ಜಗದೇ
ಭಗವಾನ ಅವತರಿಪ
ಚಿರಶಾಂತಿ ಸಂತೋಷ
ತಾನ್ ನೆಲೆಗೋಳಿಪ
|| ಭಗವಾನ ಅವತಾರಿಪ…||
ದುರ್ಮಾದಾಂಧ ಘನ ದೈತ್ಯರ ಶಿಕ್ಷಿಪ
ಕರ್ಮ ಭೂಮಿಯನು ನಿತ್ಯವೂ ರಕ್ಷಿಪ
ದುರ್ಮಾದಾಂಧ ಘನ ದೈತ್ಯರ ಶಿಕ್ಷಿಪ
ಕರ್ಮ ಭೂಮಿಯನು ನಿತ್ಯವೂ ರಕ್ಷಿಪ
ವೇದಮಂತ್ರ ವರನಾದಾಲಾಪ...ಆಆಆಅ....
ಓಂ...ಆಗಾಗಾ ಕಾಕಾ ಇಸ್ಮಯೇ
ಭಾತು ಧೈಯಭಾಗ ಶೇಮಹೇ
ತನ್ನೋ ಬ್ರಿಸ್ಟಪ್ ಪ್ರಚೋದಕಾ ಆತ್ರೆ
ವೇದಮಂತ್ರವರ ನಾದಾಲಾಪ
ಯಾಗ ಯೋಗ ನಿಜರೂಪ ಭಗವಾನ
|| ಅವತರಿಪ ಜಗದೇ ಭಗವಾನ ಅವತರಿಪ…||
ಸಮತೇ ಸಮಾನತೆ ಸಾಕ್ಷಾಕ
ಕರಿಪ ಸಿರಿಸಂಪದ ಸುಖ ತಾ ನೆನಿಪ
ಧರೆಯಲಿ ಧರ್ಮವು ಯುಗ ನಾಲ್ಕು ಪಾದ...
ಆ ಆ ಆ....ಆಆಆಆ….
ಧರೆಯಲಿ ಧರ್ಮವು ಯುಗ ನಾಲ್ಕು
ಪಾದ ನಡೆವುದು ಜಗದ ಆನಂದದ
|| ಭಗವಾನ ಅವತರಿಪ ಜಗದೇ
ಭಗವಾನ ಅವತರಿಪ
ಚಿರಶಾಂತಿ ಸಂತೋಷ
ತಾನ್ ನೆಲೆಗೋಳಿಪ
ಭಗವಾನ ಅವತಾರಿಪ…||
ಭಗವಾನ ಅವತರಿಪ ಜಗದೇ
ಭಗವಾನ ಅವತರಿಪ
ಚಿರಶಾಂತಿ ಸಂತೋಷ
ತಾನ್ ನೆಲೆಗೋಳಿಪ
|| ಭಗವಾನ ಅವತಾರಿಪ…||
ದುರ್ಮಾದಾಂಧ ಘನ ದೈತ್ಯರ ಶಿಕ್ಷಿಪ
ಕರ್ಮ ಭೂಮಿಯನು ನಿತ್ಯವೂ ರಕ್ಷಿಪ
ದುರ್ಮಾದಾಂಧ ಘನ ದೈತ್ಯರ ಶಿಕ್ಷಿಪ
ಕರ್ಮ ಭೂಮಿಯನು ನಿತ್ಯವೂ ರಕ್ಷಿಪ
ವೇದಮಂತ್ರ ವರನಾದಾಲಾಪ...ಆಆಆಅ....
ಓಂ...ಆಗಾಗಾ ಕಾಕಾ ಇಸ್ಮಯೇ
ಭಾತು ಧೈಯಭಾಗ ಶೇಮಹೇ
ತನ್ನೋ ಬ್ರಿಸ್ಟಪ್ ಪ್ರಚೋದಕಾ ಆತ್ರೆ
ವೇದಮಂತ್ರವರ ನಾದಾಲಾಪ
ಯಾಗ ಯೋಗ ನಿಜರೂಪ ಭಗವಾನ
|| ಅವತರಿಪ ಜಗದೇ ಭಗವಾನ ಅವತರಿಪ…||
ಸಮತೇ ಸಮಾನತೆ ಸಾಕ್ಷಾಕ
ಕರಿಪ ಸಿರಿಸಂಪದ ಸುಖ ತಾ ನೆನಿಪ
ಧರೆಯಲಿ ಧರ್ಮವು ಯುಗ ನಾಲ್ಕು ಪಾದ...
ಆ ಆ ಆ....ಆಆಆಆ….
ಧರೆಯಲಿ ಧರ್ಮವು ಯುಗ ನಾಲ್ಕು
ಪಾದ ನಡೆವುದು ಜಗದ ಆನಂದದ
|| ಭಗವಾನ ಅವತರಿಪ ಜಗದೇ
ಭಗವಾನ ಅವತರಿಪ
ಚಿರಶಾಂತಿ ಸಂತೋಷ
ತಾನ್ ನೆಲೆಗೋಳಿಪ
ಭಗವಾನ ಅವತಾರಿಪ…||
Bhagavaan Avatharipa song lyrics from Kannada Movie Valmiki starring Dr Rajkumar, Kantha Rao, Narasimharaju, Lyrics penned by Kanagal Prabhakar Shastry Sung by Ghantasala, Music Composed by Ghantasala, film is Directed by C S Rao and film is released on 1963