Mande Mahabayake Lyrics

ಮನದೇ ಮಹಾಬಯಕೆ Lyrics

in Valmiki

in ವಾಲ್ಮೀಕಿ

LYRIC

ಹೂಂ... ಆಆಆ... 
ಮನದೆ ಮಹಾಬಯಕೆ
ಮನದೆ ಮಹಾಬಯಕೆ
ಏನೇನೋ ರೂಪ ರೇಖೆ ..
ಮನದೆ ಮಹಾಬಯಕೆ

ನೀ ಬಂದಂತೆ ನಾ ಮೈಮರೆತೆ
ಆ ನೆಪವೊಂದೆ ನೂತನ ಕವಿತೆ
ನೀ ಬಂದಂತೆ ನಾ ಮೈಮರೆತೆ
ಆ ನೆಪವೊಂದೆ ನೂತನ ಕವಿತೆ
ನಿನ್ನೊಲವೇ ಮನೋರಮ್ಯ ಚರಿತೆ
ನಿನ್ನೊಲವೇ ಮನೋರಮ್ಯ ಚರಿತೆ
ಮರೆಯದ ಮೋಹನ ಗೀತೆ

|| ಮನದೆ ಮಹಾಬಯಕೆ…||
 
ಯಾರದೋ ಕಾಣೆ ಚಂದದ ಬೊಂಬೆ
ಸರಿಯೋ ಬೆಸವೋ ನಾನಯ್ಯ ತಂದೆ
ಯಾರದೋ ಕಾಣೆ ಚಂದದ ಬೊಂಬೆ
ಸರಿಯೋ ಬೆಸವೋ ನಾನಯ್ಯ ತಂದೆ
ದೈವವೇ ನೀಡಿದ ಸೌಭಾಗ್ಯವೆಂದೆ ಆ..ಆ...ಆ
ದೈವವೇ ನೀಡಿದ ಸೌಭಾಗ್ಯವೆಂದೆ
ನಂಬಲೊ ಬಿಡಲೋ ನಾ ಮುಂದೆ

|| ಮನದೆ ಮಹಾಬಯಕೆ…||

ಚಿತ್ತದ ನೆನೆದೆ ಚಿತ್ರವ ಬರೆದೆ ಚಿತ್ತ
ಜಾಣೆ ಪರವಶಳಾದೆ
ಚಿತ್ತದ ನೆನೆದೆ ಚಿತ್ರವ ಬರೆದೆ ಚಿತ್ತ
ಜಾಣೆ ನಾ ಪರವಶಳಾದೆ
ನಾ ಮಣಿವೆ ಮನೋ ದೈವವೆಂದೆ
ಪ್ರೇಮಿಸು ಅನುರಾಗದೆ ...

|| ಮನದೆ ಮಹಾಬಯಕೆ…||
 
ಆಸೆಯ ದೀಪ ಆರಂದಂತೆ
ಅರಳಿದ ಜಾಜಿ ಬಾಡದಂತೆ
ಆಸೆಯ ದೀಪ ಆರಂದಂತೆ
ಅರಳಿದ ಜಾಜಿ ಬಾಡದಂತೆ
ಕಣ್ಣಿನ ಕಾಡಿಗೆ ನೀರಾಗದಂತೆ
ಕಣ್ಣಿಡು ಕಾಪಾಡು ಮಾತೆ...

|| ಮನದೆ ಮಹಾಬಯಕೆ
ಏನೇನೋ ರೂಪ ರೇಖೆ
ಮನದೆ ಮಹಾಬಯಕೆ
ಏನೇನೋ ರೂಪ ರೇಖೆ….||

ಹೂಂ... ಆಆಆ... 
ಮನದೆ ಮಹಾಬಯಕೆ
ಮನದೆ ಮಹಾಬಯಕೆ
ಏನೇನೋ ರೂಪ ರೇಖೆ ..
ಮನದೆ ಮಹಾಬಯಕೆ

ನೀ ಬಂದಂತೆ ನಾ ಮೈಮರೆತೆ
ಆ ನೆಪವೊಂದೆ ನೂತನ ಕವಿತೆ
ನೀ ಬಂದಂತೆ ನಾ ಮೈಮರೆತೆ
ಆ ನೆಪವೊಂದೆ ನೂತನ ಕವಿತೆ
ನಿನ್ನೊಲವೇ ಮನೋರಮ್ಯ ಚರಿತೆ
ನಿನ್ನೊಲವೇ ಮನೋರಮ್ಯ ಚರಿತೆ
ಮರೆಯದ ಮೋಹನ ಗೀತೆ

|| ಮನದೆ ಮಹಾಬಯಕೆ…||
 
ಯಾರದೋ ಕಾಣೆ ಚಂದದ ಬೊಂಬೆ
ಸರಿಯೋ ಬೆಸವೋ ನಾನಯ್ಯ ತಂದೆ
ಯಾರದೋ ಕಾಣೆ ಚಂದದ ಬೊಂಬೆ
ಸರಿಯೋ ಬೆಸವೋ ನಾನಯ್ಯ ತಂದೆ
ದೈವವೇ ನೀಡಿದ ಸೌಭಾಗ್ಯವೆಂದೆ ಆ..ಆ...ಆ
ದೈವವೇ ನೀಡಿದ ಸೌಭಾಗ್ಯವೆಂದೆ
ನಂಬಲೊ ಬಿಡಲೋ ನಾ ಮುಂದೆ

|| ಮನದೆ ಮಹಾಬಯಕೆ…||

ಚಿತ್ತದ ನೆನೆದೆ ಚಿತ್ರವ ಬರೆದೆ ಚಿತ್ತ
ಜಾಣೆ ಪರವಶಳಾದೆ
ಚಿತ್ತದ ನೆನೆದೆ ಚಿತ್ರವ ಬರೆದೆ ಚಿತ್ತ
ಜಾಣೆ ನಾ ಪರವಶಳಾದೆ
ನಾ ಮಣಿವೆ ಮನೋ ದೈವವೆಂದೆ
ಪ್ರೇಮಿಸು ಅನುರಾಗದೆ ...

|| ಮನದೆ ಮಹಾಬಯಕೆ…||
 
ಆಸೆಯ ದೀಪ ಆರಂದಂತೆ
ಅರಳಿದ ಜಾಜಿ ಬಾಡದಂತೆ
ಆಸೆಯ ದೀಪ ಆರಂದಂತೆ
ಅರಳಿದ ಜಾಜಿ ಬಾಡದಂತೆ
ಕಣ್ಣಿನ ಕಾಡಿಗೆ ನೀರಾಗದಂತೆ
ಕಣ್ಣಿಡು ಕಾಪಾಡು ಮಾತೆ...

|| ಮನದೆ ಮಹಾಬಯಕೆ
ಏನೇನೋ ರೂಪ ರೇಖೆ
ಮನದೆ ಮಹಾಬಯಕೆ
ಏನೇನೋ ರೂಪ ರೇಖೆ….||

Mande Mahabayake song lyrics from Kannada Movie Valmiki starring Dr Rajkumar, Kantha Rao, Narasimharaju, Lyrics penned by Kanagal Prabhakar Shastry Sung by S Janaki, P Leela, Music Composed by Ghantasala, film is Directed by C S Rao and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ