Anuraagadale Anandanele Lyrics

ಅನುರಾಗದಲೇ ಆನಂದನೆಲೆ Lyrics

in Valmiki

in ವಾಲ್ಮೀಕಿ

LYRIC

Song Details Page after Lyrice

ಗಂಡು : ಅನುರಾಗದಲೇ ಆನಂದನೆಲೆ ಜೋಲೆ ಓಯ್
                ಇದು ಮಾನಸಾರೆ ತಿಳಿದು ಹಾಡು ಹಾಡು
ಹೆಣ್ಣು : ಒಹೋಹೋ...ಅನುರಾಗದಲೇ
                ಆನಂದನೆಲೆ ಜೋಲೇ ಓಯ್
                ಇದು ರಸವೇಳೆ ತಿಳಿದು ಹಾಡು ಹಾಡು
ಗಂಡು : (ಒಹೋಹೋ ...)

|| ಇಬ್ಬರು : ಅನುರಾಗದಲೇ....||

ಹೆಣ್ಣು : ಹೊನಲ ಅಲೆಯ ಹೋಲುವಂತ 
                ಮನದೆ ಮರೆಯದ ಕೋರಿಕೆ
ಗಂಡು : ದೂರಿಯಾರೋ ದೋಣಿಯಂತೆ
                ಹರೆಯದಾಸೆ ಕೋರಿಕೆ
ಹೆಣ್ಣು : ಹೊನಲ ಅಲೆಯ ಹೋಲುವಂತ 
                ಮನದೆ ಮರೆಯದ ಕೋರಿಕೆ
ಗಂಡು : ದೂರಿಯಾರೋ ದೋಣಿಯಂತೆ
                ಹರೆಯದಾಸೆ ಕೋರಿಕೆ
ಹೆಣ್ಣು : ಓಹೋಹೋ...   
ಗಂಡು : ಒಹೋ..
ಇಬ್ಬರು : ಓಹೋಹೋಹೊಹೋ 
 
|| ಹೆಣ್ಣುಅನುರಾಗದಲೇ
                ಆನಂದನೆಲೆ ಜೋಲೇ ಓಯ್
                ಇದು ರಸವೇಳೆ ತಿಳಿದು ಹಾಡು ಹಾಡು
ಗಂಡು : ಓಹೋಹೋ..
ಇಬ್ಬರು : ಅನುರಾಗದಲೇ.... ಹೊಯ್….|| 
 
ಹೆಣ್ಣು : ಆ…ಆಆಆಆ...   
ಗಂಡು: ಒಹೋ..
ಹೆಣ್ಣು : ಓ ಓ ಓಹೋ ಹೋ..
ಗಂಡು : ಓ ಓ ಓ ಓ….
 
ಗಂಡು : ಆಸೆಯ ಕಣ್ಣಿನ ಕರೆಯೋಲೆ
ಹೆಣ್ಣು : ಅದುವೇ ಒಲವಿನ ಸಂಕೋಲೆ
ಗಂಡು : ಆಸೆಯ ಕಣ್ಣಿನ ಕರೆಯೋಲೆ
ಹೆಣ್ಣು : ಅದುವೇ ಒಲವಿನ ಸಂಕೋಲೆ   
ಗಂಡು : ಆಭಾರೆ   
ಹೆಣ್ಣು : ಸುವ್ವಾಲೆ 
ಗಂಡು : ಮೈಮರೆಸೋ ಮೋಹ ಲೀಲೆ
 
|| ಗಂಡು : ಅನುರಾಗದಲೇ ಆನಂದನೆಲೆ ಜೋಲೆ ಓಯ್
                ಇದು ಮಾನಸಾರೆ ತಿಳಿದು ಹಾಡು ಹಾಡು
ಹೆಣ್ಣು : ಒಹೋಹೋ...
ಇಬ್ಬರು : ಅನುರಾಗದಲೇ….||
 

ಗಂಡು : ಅನುರಾಗದಲೇ ಆನಂದನೆಲೆ ಜೋಲೆ ಓಯ್
                ಇದು ಮಾನಸಾರೆ ತಿಳಿದು ಹಾಡು ಹಾಡು
ಹೆಣ್ಣು : ಒಹೋಹೋ...ಅನುರಾಗದಲೇ
                ಆನಂದನೆಲೆ ಜೋಲೇ ಓಯ್
                ಇದು ರಸವೇಳೆ ತಿಳಿದು ಹಾಡು ಹಾಡು
ಗಂಡು : (ಒಹೋಹೋ ...)

|| ಇಬ್ಬರು : ಅನುರಾಗದಲೇ....||

ಹೆಣ್ಣು : ಹೊನಲ ಅಲೆಯ ಹೋಲುವಂತ 
                ಮನದೆ ಮರೆಯದ ಕೋರಿಕೆ
ಗಂಡು : ದೂರಿಯಾರೋ ದೋಣಿಯಂತೆ
                ಹರೆಯದಾಸೆ ಕೋರಿಕೆ
ಹೆಣ್ಣು : ಹೊನಲ ಅಲೆಯ ಹೋಲುವಂತ 
                ಮನದೆ ಮರೆಯದ ಕೋರಿಕೆ
ಗಂಡು : ದೂರಿಯಾರೋ ದೋಣಿಯಂತೆ
                ಹರೆಯದಾಸೆ ಕೋರಿಕೆ
ಹೆಣ್ಣು : ಓಹೋಹೋ...   
ಗಂಡು : ಒಹೋ..
ಇಬ್ಬರು : ಓಹೋಹೋಹೊಹೋ 
 
|| ಹೆಣ್ಣುಅನುರಾಗದಲೇ
                ಆನಂದನೆಲೆ ಜೋಲೇ ಓಯ್
                ಇದು ರಸವೇಳೆ ತಿಳಿದು ಹಾಡು ಹಾಡು
ಗಂಡು : ಓಹೋಹೋ..
ಇಬ್ಬರು : ಅನುರಾಗದಲೇ.... ಹೊಯ್….|| 
 
ಹೆಣ್ಣು : ಆ…ಆಆಆಆ...   
ಗಂಡು: ಒಹೋ..
ಹೆಣ್ಣು : ಓ ಓ ಓಹೋ ಹೋ..
ಗಂಡು : ಓ ಓ ಓ ಓ….
 
ಗಂಡು : ಆಸೆಯ ಕಣ್ಣಿನ ಕರೆಯೋಲೆ
ಹೆಣ್ಣು : ಅದುವೇ ಒಲವಿನ ಸಂಕೋಲೆ
ಗಂಡು : ಆಸೆಯ ಕಣ್ಣಿನ ಕರೆಯೋಲೆ
ಹೆಣ್ಣು : ಅದುವೇ ಒಲವಿನ ಸಂಕೋಲೆ   
ಗಂಡು : ಆಭಾರೆ   
ಹೆಣ್ಣು : ಸುವ್ವಾಲೆ 
ಗಂಡು : ಮೈಮರೆಸೋ ಮೋಹ ಲೀಲೆ
 
|| ಗಂಡು : ಅನುರಾಗದಲೇ ಆನಂದನೆಲೆ ಜೋಲೆ ಓಯ್
                ಇದು ಮಾನಸಾರೆ ತಿಳಿದು ಹಾಡು ಹಾಡು
ಹೆಣ್ಣು : ಒಹೋಹೋ...
ಇಬ್ಬರು : ಅನುರಾಗದಲೇ….||
 

Anuraagadale Anandanele song lyrics from Kannada Movie Valmiki starring Dr Rajkumar, Kantha Rao, Narasimharaju, Lyrics penned by Kanagal Prabhakar Shastry Sung by Ghantasala, P Susheela, Music Composed by Ghantasala, film is Directed by C S Rao and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ