ಜಲಲ ಜಲಲ ಜಲಧಾರೆ..
ಜಲಲ ಜಲಲ ಜಲಧಾರೆ..
ಓ..ಹೊ..ಹೊ..ಹೊಯ್
ಜಲಲ ಜಲಲ ಜಲಧಾರೆ ..
ಓ..ಹೊ..ಹೊ..ಹೊಯ್
ಸುವ್ವಿ ಸುವ್ವಾಲೆ ಸೋರೆ
ಜಾಣೆ ಸುವ್ವಾಲೆ ಮೇಲೆ
ಜಾಣೆ ಜನ್ನೇರ ಜೋಲೆ
ಅಹಾಹ್ಹ ಹಾಹ್ಹ ಹಾಹ್ಹ
ಹಾಹ್ಹ ಹಾಹ್ಹ ಆಹ್ಹಾ ಆಹ್ಹಾ
ಒಹೋ.. ಹೊ..
ಹೊ ಒಹೋ.. ಹೊ.. ಹೊ
|| ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ…||
ನನ್ನ ಜತೆಯಾಗಿ ಹಾಡು
ಹಾಯಾಗಿ ಕೋಗಿಲೆ (ಮಾಗಿ... ಕೋಗಿಲೆ )
ತಾಳ ಹಿಮ್ಮೇಳ ಮೇಳ ಮುಮ್ಮೇಳಾ
ನೇರಳೆ (ನವಿಲೇ... ಆಡಲೇ )
ಬಿಂಕ ಬಿನ್ನಾಣ ಬೆಡಗು ಬಿಗುಮಾನ
ಬಲ್ಲೆ ಅಂಬಾಲೆ ಬಾಲೆ
ಬಿಂಕ ಬಿನ್ನಾಣ ಬೆಡಗು ಬಿಗುಮಾನ
ಬಲ್ಲೆ ಅಂಬಾಲೆ ಬಾಲೆ
|| ಒಹೋ... ಓ .... ಹೊಯ್...
ಜಲಲ ಜಲಲ ಜಲಧಾರೆ
ಒಹೋ.. ಹೊಯ್
ಜಲಲ ಜಲಲ ಜಲಧಾರೆ
ಒಹೋ.. ಹೊಯ್
ಸುವ್ವಿ ಸುವ್ವಾಲೆ ಸೋರೆ
ಜಾಣೆ ಸುವ್ವಾಲೆ ಮೇಲೆ
ಜಾಣೆ ಜನ್ನೇರ ಜೋಲೆ….||
ಅಹಾಹ್ಹ ಹಾಹ್ಹ ಹಾಹ್ಹ
ಹಾಹ್ಹ ಹಾಹ್ಹ ಆಹ್ಹಾ ಆಹ್ಹಾ
ಒಹೋ.. ಹೊ.. ಹೊ
ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಅಂಬು ಕಣ್ಣೋಟ ತುಂಬು ಮೈಮಾಟ
ಮಂಚಲೇ (ಚೆಲುವೆ ಚಂಚಲೆ )
ಬೃಂಗ ಸಾರಂಗ ಸಿಂಗ ಮಾತಂಗ ನಾಗಲೇ
(ಲಲನೆ ನೀನೆಲೆ )
ಹಂಸ ನಡೆದಂತೆ ಹೊನಲು ಹರಿದಂತೆ
ಹಾಯಿ ಹರಿಗೋಲ ಲೀಲೆ
ಹಂಸ ನಡೆದಂತೆ ಹೊನಲು ಹರಿದಂತೆ
ಹಾಯಿ ಹರಿಗೋಲ ಲೀಲೆ
|| ಆ…ಆಆಆ….ಆಆ…..
ಜಲಲ ಜಲಲ ಜಲಧಾರೆ
ಒಹೋ.. ಹೊಯ್
ಜಲಲ ಜಲಲ ಜಲಧಾರೆ
ಆ…ಆಆಆ….ಆಆ…..
ಸುವ್ವಿ ಸುವ್ವಾಲೆ ಸೋರೆ
ಜಾಣೆ ಸುವ್ವಾಲೆ ಮೇಲೆ
ಜಾಣೆ ಜನ್ನೇರ ಜೋಲೆ….||
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಒಹೋ.. ಹೊ.. ಹೊ
ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಓ…ಓ ಓ ಓ ಓ…ಓ ಓ ಓ…
ಜಲಲ ಜಲಲ ಜಲಧಾರೆ..
ಜಲಲ ಜಲಲ ಜಲಧಾರೆ..
ಓ..ಹೊ..ಹೊ..ಹೊಯ್
ಜಲಲ ಜಲಲ ಜಲಧಾರೆ ..
ಓ..ಹೊ..ಹೊ..ಹೊಯ್
ಸುವ್ವಿ ಸುವ್ವಾಲೆ ಸೋರೆ
ಜಾಣೆ ಸುವ್ವಾಲೆ ಮೇಲೆ
ಜಾಣೆ ಜನ್ನೇರ ಜೋಲೆ
ಅಹಾಹ್ಹ ಹಾಹ್ಹ ಹಾಹ್ಹ
ಹಾಹ್ಹ ಹಾಹ್ಹ ಆಹ್ಹಾ ಆಹ್ಹಾ
ಒಹೋ.. ಹೊ..
ಹೊ ಒಹೋ.. ಹೊ.. ಹೊ
|| ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ…||
ನನ್ನ ಜತೆಯಾಗಿ ಹಾಡು
ಹಾಯಾಗಿ ಕೋಗಿಲೆ (ಮಾಗಿ... ಕೋಗಿಲೆ )
ತಾಳ ಹಿಮ್ಮೇಳ ಮೇಳ ಮುಮ್ಮೇಳಾ
ನೇರಳೆ (ನವಿಲೇ... ಆಡಲೇ )
ಬಿಂಕ ಬಿನ್ನಾಣ ಬೆಡಗು ಬಿಗುಮಾನ
ಬಲ್ಲೆ ಅಂಬಾಲೆ ಬಾಲೆ
ಬಿಂಕ ಬಿನ್ನಾಣ ಬೆಡಗು ಬಿಗುಮಾನ
ಬಲ್ಲೆ ಅಂಬಾಲೆ ಬಾಲೆ
|| ಒಹೋ... ಓ .... ಹೊಯ್...
ಜಲಲ ಜಲಲ ಜಲಧಾರೆ
ಒಹೋ.. ಹೊಯ್
ಜಲಲ ಜಲಲ ಜಲಧಾರೆ
ಒಹೋ.. ಹೊಯ್
ಸುವ್ವಿ ಸುವ್ವಾಲೆ ಸೋರೆ
ಜಾಣೆ ಸುವ್ವಾಲೆ ಮೇಲೆ
ಜಾಣೆ ಜನ್ನೇರ ಜೋಲೆ….||
ಅಹಾಹ್ಹ ಹಾಹ್ಹ ಹಾಹ್ಹ
ಹಾಹ್ಹ ಹಾಹ್ಹ ಆಹ್ಹಾ ಆಹ್ಹಾ
ಒಹೋ.. ಹೊ.. ಹೊ
ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಅಂಬು ಕಣ್ಣೋಟ ತುಂಬು ಮೈಮಾಟ
ಮಂಚಲೇ (ಚೆಲುವೆ ಚಂಚಲೆ )
ಬೃಂಗ ಸಾರಂಗ ಸಿಂಗ ಮಾತಂಗ ನಾಗಲೇ
(ಲಲನೆ ನೀನೆಲೆ )
ಹಂಸ ನಡೆದಂತೆ ಹೊನಲು ಹರಿದಂತೆ
ಹಾಯಿ ಹರಿಗೋಲ ಲೀಲೆ
ಹಂಸ ನಡೆದಂತೆ ಹೊನಲು ಹರಿದಂತೆ
ಹಾಯಿ ಹರಿಗೋಲ ಲೀಲೆ
|| ಆ…ಆಆಆ….ಆಆ…..
ಜಲಲ ಜಲಲ ಜಲಧಾರೆ
ಒಹೋ.. ಹೊಯ್
ಜಲಲ ಜಲಲ ಜಲಧಾರೆ
ಆ…ಆಆಆ….ಆಆ…..
ಸುವ್ವಿ ಸುವ್ವಾಲೆ ಸೋರೆ
ಜಾಣೆ ಸುವ್ವಾಲೆ ಮೇಲೆ
ಜಾಣೆ ಜನ್ನೇರ ಜೋಲೆ….||
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಒಹೋ.. ಹೊ.. ಹೊ
ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ
ಓ…ಓ ಓ ಓ ಓ…ಓ ಓ ಓ…
Jalala Jalala Jaladhare song lyrics from Kannada Movie Valmiki starring Dr Rajkumar, Kantha Rao, Narasimharaju, Lyrics penned by Kanagal Prabhakar Shastry Sung by P Susheela, Music Composed by Ghantasala, film is Directed by C S Rao and film is released on 1963