LYRIC

Song Details Page after Lyrice

ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ನಾನೇ ಎನು ಹೇಳು ಎಂದು
ನನ್ನೇ ನಾನು ಕೇಳುವೇ..
 
|| ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು….||

ಒಲವು ಅರಳಿದೆ ಗೆಲುವು ಕುಣಿದಿದೆ
ಹೊಸ ಬಯಕೆ… ತನವು ಕೆರಳಿದೆ..
ಮನವು ನಲಿದಿದೆ..ಹೊಸಾ ಎಣಿಕೆ
ಮಧುವು ತುಂಬಿದ ಅಧರ ಕಾಡಿ ಕವಿತೆ
ಸೋತೇ... ಶರಣು..ಶರಣು…

|| ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ಬೇರೆ ಏನೋ ಆದೆ ನಾನು…||

ದಿನವು ಬೆಳೆವುದು ಕರಗಿ ಅಳುವುದು..
ಅದೇ ಶಕ್ತಿಯು ಸರಸವೆನುವುದು
ವಿರಸವೆನುವುದು ಇದೇ ಮನವು…
ವಯಸು ಕಾಡುವಾ, ಮನಸು ನೊಂದು
ವಿರಹ ದಾಹ ಶರಣು..ಶರಣು…

|| ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ನಾನೇ ಎನು ಹೇಳು ಎಂದು
ನನ್ನೇ ನಾನು ಕೇಳುವೇ..
 
ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ಬೇರೆ ಏನೋ ಆದೆ ನಾನು….||
 

ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ನಾನೇ ಎನು ಹೇಳು ಎಂದು
ನನ್ನೇ ನಾನು ಕೇಳುವೇ..
 
|| ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು….||

ಒಲವು ಅರಳಿದೆ ಗೆಲುವು ಕುಣಿದಿದೆ
ಹೊಸ ಬಯಕೆ… ತನವು ಕೆರಳಿದೆ..
ಮನವು ನಲಿದಿದೆ..ಹೊಸಾ ಎಣಿಕೆ
ಮಧುವು ತುಂಬಿದ ಅಧರ ಕಾಡಿ ಕವಿತೆ
ಸೋತೇ... ಶರಣು..ಶರಣು…

|| ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ಬೇರೆ ಏನೋ ಆದೆ ನಾನು…||

ದಿನವು ಬೆಳೆವುದು ಕರಗಿ ಅಳುವುದು..
ಅದೇ ಶಕ್ತಿಯು ಸರಸವೆನುವುದು
ವಿರಸವೆನುವುದು ಇದೇ ಮನವು…
ವಯಸು ಕಾಡುವಾ, ಮನಸು ನೊಂದು
ವಿರಹ ದಾಹ ಶರಣು..ಶರಣು…

|| ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ನಾನೇ ಎನು ಹೇಳು ಎಂದು
ನನ್ನೇ ನಾನು ಕೇಳುವೇ..
 
ಯಾಕೋ ಏನೋ ಕಾಣೆ ಇನ್ನೂ
ಬೇರೆ ಏನೋ ಆದೆ ನಾನು
ಬೇರೆ ಏನೋ ಆದೆ ನಾನು….||
 

Yaako Yeno song lyrics from Kannada Movie Urvashi Neene Nanna Preyasi starring Srinath, Dwarakish, Ramakrishna, Lyrics penned by Chi Udayashankar Sung by Vani Jairam, Music Composed by Ilayaraja, film is Directed by C V Sridhar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ