ಕೋರಸ್ : ಹೇ.. ಮಸ್ತಾನಾ.. ಅಫಸಾನ..ಮಹಿಯಾನ..
ಹೇ...ಮಸ್ತಾನಾ.. ಅಫಸಾನ.. ಮಹಿಯಾನ..
ಹೋಯ್...ಆಯಾ..ಆಯಾ..ಆಯಾ..ಆಯಾ
ಆಯಾ..ಆಯಾ..ಆಯಾ..ಆಯಾ..
ಆಯಾ..ಆಯಾ..ಆಯಾ..ಆಯಾ..
ಮೊಗ್ಗು ಇನ್ನೂ ಮೊಗ್ಗು ಸಿಗ್ಗು ಹೀಗೇಕೆ ಸಿಗ್ಗು
ಮೊಗ್ಗು ಇನ್ನೂ ಮೊಗ್ಗು ಸಿಗ್ಗು ಹೀಗೇಕೆ ಸಿಗ್ಗು
ಕಾಯಿನ್ನೂ ಹಣ್ಣಾಗ ಬೇಕಿನ್ನೂ..
ಬಿಟ್ಟೇನೆ ನಾನಾಗ ಸವಿದೇನು..
ಬಾ ನನ್ನಾಸೆ... ನಿನ್ನಾಸೆ..ಒಂದೇನೆ..ಹೋಯ್
|| ಕೋರಸ್ : ಆಯಾ..ಆಯಾ..ಆಯಾ..ಆಯಾ..ಆಯಾ..
ಹೇ..ಮಸ್ತಾನಾ.. ಅಫಸಾನ.. ಮಹಿಯಾನ..
ಆಯಾ..ಆಯಾ..ಆಯಾ..ಆಯಾ
ಆಯಾ..ಆಯಾ..ಆಯಾ..ಆಯಾ.. ||
ಹೆಣ್ಣು : ಹೂವಲ್ಲಿ ಹಾರಿ ದುಂಬಿ ಜೇನಲ್ಲಿ ಈಜಿತಮ್ಮ
ಹಣ್ಣಿನಲ್ಲಿ ರಸವು ತುಂಬಿ ತಂಗಾಳಿ ತೂಗಿತಮ್ಮ...
ಗಂಡು : ಮೋಹದಲಿ ತೇಲಿರಲು.. ದಾಹದಲಿ ಸೋತಿರಲು
ಮೋಹದಲಿ ತೇಲಿರಲು.. ದಾಹದಲಿ ಸೋತಿರಲು
ಆಸೆ ಬರಲೂ..ಬೇಕು ಎನಲು
ಅಮ್ಮಮ್ಮೋ...ನಿನ್ನೇ ನೀನು ಮರೆವೇ...
|| ಕೋರಸ್ : ಹೇ..ಮಸ್ತಾನಾ.. ಅಫಸಾನ.. ಮಹಿಯಾನ..
ಆಯಾ..ಆಯಾ..ಆಯಾ..ಆಯಾ
ಆಯಾ..ಆಯಾ..ಆಯಾ..ಆಯಾ..||
ಗಂಡು : ಮೊಗ್ಗು ಹೂವಾಗಿ.. ಹಿಗ್ಗಿ ತಾನಾಗಿ ಗಂಧ ಚೆಲ್ಲಿದೆ
ಮೊಗ್ಗು ಹೂವಾಗಿ.. ಹಿಗ್ಗಿ ತಾನಾಗಿ ಗಂಧ ಚೆಲ್ಲಿದೆ
ಹೆಣ್ಣು : ಬಣ್ಣ ಕೆಂಪಾಗಿ ನಿನ್ನ ಇಂಪಾಗಿ ಚೆನ್ನಾ ಎಂದಿದೆ..
ಗಂಡು : ಹೇಳೋರು ಕೇಳೋರು ನೋಡಾಯಿತು
ಸೇರೋಣ ಆಡೋಣವೇ...
ಹೆಣ್ಣು : ಬಾ ನನ್ನಾಸೆ ನಿನ್ನಾಸೆ.. ಒಂದೇನೆ ಹೋಯ್
|| ಕೋರಸ್ : ಆಯಾ..ಆಯಾ..ಆಯಾ..ಆಯಾ
ಆಯಾ..ಆಯಾ..ಆಯಾ..ಆಯಾ..
ಹೇ..ಮಸ್ತಾನಾ.. ಅಫಸಾನ.. ಮಹಿಯಾನ..
ಆಯಾ..ಆಯಾ..ಆಯಾ..ಆಯಾ
ಆಯಾ..ಆಯಾ..ಆಯಾ..ಆಯಾ..||
ಗಂಡು : ಹೊನ್ನಿನ ಕಳಶಗಳು ಕಂಗಳ ಕೂಗಿರಲು
ಕೈಗಳು ಕುಣಿದಿರಲೂ ಯೋಗವೇ ಬಾಳಿನೊಳು
ಹೆಣ್ಣು : ಮನ್ಮಥನ ಮೆರವಣಿಗೆ ಬಾಳುತಿರೆ ಕಂಗಳಿಗೆ..
ಮನ್ಮಥನ ಮೆರವಣಿಗೆ ಬಾಳುತಿರೆ ಕಂಗಳಿಗೆ..
ನೀನೇ ನಾನಾಗಿ...ಜೀವ ಒಂದಾಗಿ.....
ಅಮ್ಮಮ್ಮೋ ಹೇಗೆ ನಾನು ನುಡಿವೇ...
|| ಕೋರಸ್ : ಹೇ ಮಸ್ತಾನಾ.. ಅಫಸಾನ.. ಮಹಿಯಾನ..
ಹೋಯ್...ಆಯಾ..ಆಯಾ..ಆಯಾ..ಆಯಾ
ಆಯಾ..ಆಯಾ..ಆಯಾ..ಆಯಾ..
ಆಯಾ..ಆಯಾ..ಆಯಾ..ಆಯಾ….||

Masthana song lyrics from Kannada Movie Urvashi Neene Nanna Preyasi starring Srinath, Dwarakish, Ramakrishna, Lyrics penned by Chi Udayashankar Sung by Vani Jairam, S P Balasubrahmanyam, Music Composed by Ilayaraja, film is Directed by C V Sridhar and film is released on 1979