ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಒಂದಾಗಿ ನಿನ್ನ ಉಸಿರಾಗಿ..
ಸಂಗಾತಿ ನಾನಾಗುವೇ..
ಬಾಳಲ್ಲಿ ಬೆಳಕಾಗುವೇ
|| ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಬಾಳಲ್ಲಿ ಬೆಳಕಾಗುವೇ….||
ತಂಪಾದ ಗಾಳಿ ಹೂಗಂಧ ತಂದು...
ತಂಪಾದ ಗಾಳಿ ಹೂಗಂಧ ತಂದು
ಚೆಲ್ಲಾಡಿದೆ..ನಮ್ಮನ್ನು ಹಾರೈಸಿ
ಬಾನಾಡಿ ಸೊಗಸಾಗಿ ಹೊಸ ಹಾಡ ಹಾಡಿ
ಸರಸಕೆ ಸಲ್ಲಾಪಕೆ ಇದು ಕಾಲವೆಂದಿದೆ...
|| ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಬಾಳಲ್ಲಿ ಬೆಳಕಾಗುವೇ….||
ದಿನಾ ರಾತ್ರಿ ಕಂಡ ಕನಸೆಲ್ಲಾ ಇಂದು....
ದಿನಾ ರಾತ್ರಿ ಕಂಡ ಕನಸೆಲ್ಲಾ ಇಂದು
ನನಸಾಗುವಾ ಕಾಲವು ಬಂದಾಗ…
ಸುಖವಾದ ಹಿತವಾದ ಸವಿಯಾದ ನೋವು
ಹರುಷವು..ಉಲ್ಲಾಸವು..ಮನಕಾನಂದವು...
|| ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಒಂದಾಗಿ ನಿನ್ನ ಉಸಿರಾಗಿ..
ಸಂಗಾತಿ ನಾನಾಗುವೇ..
ಬಾಳಲ್ಲಿ ಬೆಳಕಾಗುವೇ
ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಬಾಳಲ್ಲಿ ಬೆಳಕಾಗುವೇ….
ಬಾಳಲ್ಲಿ ಬೆಳಕಾಗುವೇ….||
ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಒಂದಾಗಿ ನಿನ್ನ ಉಸಿರಾಗಿ..
ಸಂಗಾತಿ ನಾನಾಗುವೇ..
ಬಾಳಲ್ಲಿ ಬೆಳಕಾಗುವೇ
|| ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಬಾಳಲ್ಲಿ ಬೆಳಕಾಗುವೇ….||
ತಂಪಾದ ಗಾಳಿ ಹೂಗಂಧ ತಂದು...
ತಂಪಾದ ಗಾಳಿ ಹೂಗಂಧ ತಂದು
ಚೆಲ್ಲಾಡಿದೆ..ನಮ್ಮನ್ನು ಹಾರೈಸಿ
ಬಾನಾಡಿ ಸೊಗಸಾಗಿ ಹೊಸ ಹಾಡ ಹಾಡಿ
ಸರಸಕೆ ಸಲ್ಲಾಪಕೆ ಇದು ಕಾಲವೆಂದಿದೆ...
|| ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಬಾಳಲ್ಲಿ ಬೆಳಕಾಗುವೇ….||
ದಿನಾ ರಾತ್ರಿ ಕಂಡ ಕನಸೆಲ್ಲಾ ಇಂದು....
ದಿನಾ ರಾತ್ರಿ ಕಂಡ ಕನಸೆಲ್ಲಾ ಇಂದು
ನನಸಾಗುವಾ ಕಾಲವು ಬಂದಾಗ…
ಸುಖವಾದ ಹಿತವಾದ ಸವಿಯಾದ ನೋವು
ಹರುಷವು..ಉಲ್ಲಾಸವು..ಮನಕಾನಂದವು...
|| ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಒಂದಾಗಿ ನಿನ್ನ ಉಸಿರಾಗಿ..
ಸಂಗಾತಿ ನಾನಾಗುವೇ..
ಬಾಳಲ್ಲಿ ಬೆಳಕಾಗುವೇ
ಇನ್ನೆಂದೆಂದೂ ನಿನಗಾಗಿ ನಾ ಬಾಳುವೇ...
ಬಾಳಲ್ಲಿ ಬೆಳಕಾಗುವೇ….
ಬಾಳಲ್ಲಿ ಬೆಳಕಾಗುವೇ….||
Innendendu song lyrics from Kannada Movie Urvashi Neene Nanna Preyasi starring Srinath, Dwarakish, Ramakrishna, Lyrics penned by Chi Udayashankar Sung by Vani Jairam, Music Composed by Ilayaraja, film is Directed by C V Sridhar and film is released on 1979