ಇನಿಯ ಸನಿಹ ಸರಿದು ಬರಲೂ..
ಅರಳಿ ನಗುವ ಸುಮದ ಮೊಗವು
ನಾಚುವುದೇಕೆ.. ಹೀಗೆ ಕೋಪವು ಏಕೆ..
ದೂರ ಹೋಗುವುದೇಕೆ
ಈ ನಿನ್ನ ಕೆನ್ನೆಗೆ ಕೆಂಡ ಸಂಪಿಗೆ
ಬಣ್ಣ ಬಂದಿತೇಕೆ
ಆ ನಿನ್ನ ಕಣ್ಣಿನ ಬೆಳ್ಳಿಯಂಚಲಿ
ಮಿಂಚು ಮಿಂಚಿತೇಕೆ...
|| ಇನಿಯ ಸನಿಹ ಸರಿದು ಬರಲೂ..
ಅರಳಿ ನಗುವ ಸುಮದ ಮೊಗವು
ನಾಚುವುದೇಕೆ.. ಹೀಗೆ ಕೋಪವು ಏಕೆ..
ದೂರ ಹೋಗುವುದೇಕೆ….||
ತಾಳಿ ಕೊರಳ ಸೇರಿ ಅನುಮತಿ ನೀಡಿ
ಮೊದಲ ರಾತ್ರಿ ಬಂದು ಹಿರಿಯರು ಕೂಡಿ
ಕದವ ತೆಗೆದು ಕೋಣೆಯೊಳಗೆ ಹೋಗಿ ಎನ್ನಲಿ..
ನಂಬಿದ ಹೆಣ್ಣೇ...ಆಹಾ...
ನಂಬಿದ ಹೆಣ್ಣೇ ದೂರವಾದರೇ
ಕಂಬಳಿ ತಾನೆ ಚಳಿಗೆ ಆಸರೆ...
|| ಇನಿಯ ಸನಿಹ ಸರಿದು ಬರುವ..
ಸಮಯವನ್ನು ಬರುವ ಮುನ್ನ
ಆಸೆಯು ಏಕೆ ಹೀಗೆ ನೋಡುವುದೇಕೆ
ನನ್ನ ಕಾಡುವದೇಕೆ…
ಈ ಕಣ್ಣ ಬಾಷೆಯ ಕಂಡು ತಿಳಿವ
ಜಾಣ್ಮೆ ಇಲ್ಲವೇನು ನಾನೆ ಆಚೆಯಿಂದಲಿ
ನಿನ್ನ ಕೂಗುವೇ ಕಾಯಲಾರೆ ಎನು...||
ಗಾಳಿ ಬೀಸಿದಾಗ ಜೀವಾ ಲತೆಗೆ
ಕಡಲ ಸೇರಿದಾಗ ಶಾಂತಿ ನದಿಗೆ
ಒಲವಿನಿಂದ ಬೆರೆತರೇನೆ ಗೆಲುವು ಬಾಳಿಗೆ
ಮಾಗಿದ ಮೇಲೆ...ಹೇ ಹೇ ಹೇ….
ಮಾಗಿದ ಮೇಲೆ ಹಣ್ಣಲಿ ಸವಿಯು
ತಾಳಿ ಬಾಗಲಿ ಬಾಳಲಿ ಸಿಹಿಯು…
ವೀಣೆ ಮೇಲೆ ಬೆರಳು ಕುಣಿದಾಡಿದರೇ...
ನೂರು ರಾಗ ಹೊಮ್ಮಿ ಹಿತವಾಗಿರದೆ..
ಹೃದಯ ವೀಣೆಯಂತೆ ನನ್ನ ನುಡಿಸಬಾರದೇ
ಬಾಳಿನ ಗೀತೆ ನಾ ಹಾಡುವೆನು
ಅನುರಾಗವನೇ ಬಾ ತುಂಬುವೆನು...
|| ಇನಿಯ ಸನಿಹ ಸರಿದು ಬರುವ..
ಸಮಯವಿನ್ನು ಬರುವ ಮುನ್ನ
ಆಸೆಯು ಏಕೆ, ಹೀಗೆ ಕೋಪವು ಏಕೆ
ನನ್ನ ಕಾಡುವುದೇಕೆ…
ಈ ನಿನ್ನ ಕೆನ್ನೆಗೆ ಕೆಂಡ ಸಂಪಿಗೆ
ಬಣ್ಣ ಬಂದಿತೇಕೆ…
ಈ ಕಣ್ಣ ಬಾಷೆಯ ಕಂಡು ತಿಳಿವ
ಜಾಣ್ಮೆ ಇಲ್ಲವೇಕೆ…..||
ಇನಿಯ ಸನಿಹ ಸರಿದು ಬರಲೂ..
ಅರಳಿ ನಗುವ ಸುಮದ ಮೊಗವು
ನಾಚುವುದೇಕೆ.. ಹೀಗೆ ಕೋಪವು ಏಕೆ..
ದೂರ ಹೋಗುವುದೇಕೆ
ಈ ನಿನ್ನ ಕೆನ್ನೆಗೆ ಕೆಂಡ ಸಂಪಿಗೆ
ಬಣ್ಣ ಬಂದಿತೇಕೆ
ಆ ನಿನ್ನ ಕಣ್ಣಿನ ಬೆಳ್ಳಿಯಂಚಲಿ
ಮಿಂಚು ಮಿಂಚಿತೇಕೆ...
|| ಇನಿಯ ಸನಿಹ ಸರಿದು ಬರಲೂ..
ಅರಳಿ ನಗುವ ಸುಮದ ಮೊಗವು
ನಾಚುವುದೇಕೆ.. ಹೀಗೆ ಕೋಪವು ಏಕೆ..
ದೂರ ಹೋಗುವುದೇಕೆ….||
ತಾಳಿ ಕೊರಳ ಸೇರಿ ಅನುಮತಿ ನೀಡಿ
ಮೊದಲ ರಾತ್ರಿ ಬಂದು ಹಿರಿಯರು ಕೂಡಿ
ಕದವ ತೆಗೆದು ಕೋಣೆಯೊಳಗೆ ಹೋಗಿ ಎನ್ನಲಿ..
ನಂಬಿದ ಹೆಣ್ಣೇ...ಆಹಾ...
ನಂಬಿದ ಹೆಣ್ಣೇ ದೂರವಾದರೇ
ಕಂಬಳಿ ತಾನೆ ಚಳಿಗೆ ಆಸರೆ...
|| ಇನಿಯ ಸನಿಹ ಸರಿದು ಬರುವ..
ಸಮಯವನ್ನು ಬರುವ ಮುನ್ನ
ಆಸೆಯು ಏಕೆ ಹೀಗೆ ನೋಡುವುದೇಕೆ
ನನ್ನ ಕಾಡುವದೇಕೆ…
ಈ ಕಣ್ಣ ಬಾಷೆಯ ಕಂಡು ತಿಳಿವ
ಜಾಣ್ಮೆ ಇಲ್ಲವೇನು ನಾನೆ ಆಚೆಯಿಂದಲಿ
ನಿನ್ನ ಕೂಗುವೇ ಕಾಯಲಾರೆ ಎನು...||
ಗಾಳಿ ಬೀಸಿದಾಗ ಜೀವಾ ಲತೆಗೆ
ಕಡಲ ಸೇರಿದಾಗ ಶಾಂತಿ ನದಿಗೆ
ಒಲವಿನಿಂದ ಬೆರೆತರೇನೆ ಗೆಲುವು ಬಾಳಿಗೆ
ಮಾಗಿದ ಮೇಲೆ...ಹೇ ಹೇ ಹೇ….
ಮಾಗಿದ ಮೇಲೆ ಹಣ್ಣಲಿ ಸವಿಯು
ತಾಳಿ ಬಾಗಲಿ ಬಾಳಲಿ ಸಿಹಿಯು…
ವೀಣೆ ಮೇಲೆ ಬೆರಳು ಕುಣಿದಾಡಿದರೇ...
ನೂರು ರಾಗ ಹೊಮ್ಮಿ ಹಿತವಾಗಿರದೆ..
ಹೃದಯ ವೀಣೆಯಂತೆ ನನ್ನ ನುಡಿಸಬಾರದೇ
ಬಾಳಿನ ಗೀತೆ ನಾ ಹಾಡುವೆನು
ಅನುರಾಗವನೇ ಬಾ ತುಂಬುವೆನು...
|| ಇನಿಯ ಸನಿಹ ಸರಿದು ಬರುವ..
ಸಮಯವಿನ್ನು ಬರುವ ಮುನ್ನ
ಆಸೆಯು ಏಕೆ, ಹೀಗೆ ಕೋಪವು ಏಕೆ
ನನ್ನ ಕಾಡುವುದೇಕೆ…
ಈ ನಿನ್ನ ಕೆನ್ನೆಗೆ ಕೆಂಡ ಸಂಪಿಗೆ
ಬಣ್ಣ ಬಂದಿತೇಕೆ…
ಈ ಕಣ್ಣ ಬಾಷೆಯ ಕಂಡು ತಿಳಿವ
ಜಾಣ್ಮೆ ಇಲ್ಲವೇಕೆ…..||
Iniya Saniye song lyrics from Kannada Movie Urvashi Neene Nanna Preyasi starring Srinath, Dwarakish, Ramakrishna, Lyrics penned by Chi Udayashankar Sung by Vani Jairam, S P Balasubrahmanyam, Music Composed by Ilayaraja, film is Directed by C V Sridhar and film is released on 1979