LYRIC

Song Details Page after Lyrice

ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…

ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…
ಇನ್ನೇತಕೆ.. ನಾಚಿಕೆ..
ಇನ್ನೇತಕೆ.. ನಾಚಿಕೆ..
ಯಾರು ಇಲ್ಲ ಬಾ ಬೇಗನೇ
 
|| ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…||

ನಾನೇ ಗೋಪಾಲ ನೀ ಗೋಪಿಯು ಹೇಗೆ ನನ್ನಾಟವು
ನಾನೇ ಗೋಪಾಲ ನೀ ಗೋಪಿಯು ಹೇಗೆ ನನ್ನಾಟವು
ಸಾಕು ನಿನ್ನ ಬಿರುಸು ನನ್ನ ವರಿಸು..
ಆಸೆ ತಿಳಿಸು ಬೆರೆತು ಸುಖಿಸು
ತಂಪು ಗಾಳಿ ಬೀಸಿ ಬಂದು
ಆ ನನ್ನ ಮೈಯ್ಯಿ ಜಿಲ್ ಜಿಲ್ ಎಂದು
ಬೇಗ ನಿನ್ನ ಸೇರಲೆಂದು
ಓಡಿ ಬಂದೇ ಇಲ್ಲಿ ಕಂಡು..

|| ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…
ಇನ್ನೇತಕೆ.. ನಾಚಿಕೆ..
ಯಾರು ಇಲ್ಲ ಬಾ ಬೇಗನೇ…||

ನಿನ್ನಾ ಹೊನ್ನ ಮೈಯ್ಯೆಲ್ಲವಾ
ಸೋಕಿ ಓಡಾಡುವೇ..
ನಿನ್ನಾ ಹೊನ್ನ ಮೈಯ್ಯೆಲ್ಲವಾ
ಸೋಕಿ ಓಡಾಡುವೇ..
ಗುಟ್ಟ ಮುಟ್ಟಾಗಿ ಎಗರಿ...ಕೆನ್ನೆ ಸವರಿ
ತುಟಿ ಸೇರಿ ಜಾರಿ ಬಿಡುವೇ..
ಇಂಥ ಸಮಯ ಸಿಕ್ಕೋದಿಲ್ಲ
ಇಂಥ ವಿಷಯ ಹೇಳೋದಲ್ಲಾ..
ಆ ಇನ್ನೂ ಕಾಲ ಕಳೆಯೋನಲ್ಲ
ನಿನ್ನಾ ಬಿಟ್ಟು ಹೋಗೋನಲ್ಲಾ....

|| ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…
ಇನ್ನೇತಕೆ.. ನಾಚಿಕೆ..
ಇನ್ನೇತಕೆ.. ನಾಚಿಕೆ..
ಯಾರು ಇಲ್ಲ ಬಾ ಬೇಗನೇ
 
ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…||

ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…

ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…
ಇನ್ನೇತಕೆ.. ನಾಚಿಕೆ..
ಇನ್ನೇತಕೆ.. ನಾಚಿಕೆ..
ಯಾರು ಇಲ್ಲ ಬಾ ಬೇಗನೇ
 
|| ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…||

ನಾನೇ ಗೋಪಾಲ ನೀ ಗೋಪಿಯು ಹೇಗೆ ನನ್ನಾಟವು
ನಾನೇ ಗೋಪಾಲ ನೀ ಗೋಪಿಯು ಹೇಗೆ ನನ್ನಾಟವು
ಸಾಕು ನಿನ್ನ ಬಿರುಸು ನನ್ನ ವರಿಸು..
ಆಸೆ ತಿಳಿಸು ಬೆರೆತು ಸುಖಿಸು
ತಂಪು ಗಾಳಿ ಬೀಸಿ ಬಂದು
ಆ ನನ್ನ ಮೈಯ್ಯಿ ಜಿಲ್ ಜಿಲ್ ಎಂದು
ಬೇಗ ನಿನ್ನ ಸೇರಲೆಂದು
ಓಡಿ ಬಂದೇ ಇಲ್ಲಿ ಕಂಡು..

|| ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…
ಇನ್ನೇತಕೆ.. ನಾಚಿಕೆ..
ಯಾರು ಇಲ್ಲ ಬಾ ಬೇಗನೇ…||

ನಿನ್ನಾ ಹೊನ್ನ ಮೈಯ್ಯೆಲ್ಲವಾ
ಸೋಕಿ ಓಡಾಡುವೇ..
ನಿನ್ನಾ ಹೊನ್ನ ಮೈಯ್ಯೆಲ್ಲವಾ
ಸೋಕಿ ಓಡಾಡುವೇ..
ಗುಟ್ಟ ಮುಟ್ಟಾಗಿ ಎಗರಿ...ಕೆನ್ನೆ ಸವರಿ
ತುಟಿ ಸೇರಿ ಜಾರಿ ಬಿಡುವೇ..
ಇಂಥ ಸಮಯ ಸಿಕ್ಕೋದಿಲ್ಲ
ಇಂಥ ವಿಷಯ ಹೇಳೋದಲ್ಲಾ..
ಆ ಇನ್ನೂ ಕಾಲ ಕಳೆಯೋನಲ್ಲ
ನಿನ್ನಾ ಬಿಟ್ಟು ಹೋಗೋನಲ್ಲಾ....

|| ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…
ಇನ್ನೇತಕೆ.. ನಾಚಿಕೆ..
ಇನ್ನೇತಕೆ.. ನಾಚಿಕೆ..
ಯಾರು ಇಲ್ಲ ಬಾ ಬೇಗನೇ
 
ಸಿಂಗಾರಿ ಬಂಗಾರಿ ನನ್ನಾಸೆ ವಯ್ಯಾರಿ
ಜಾಣೆ ನೀನಿಲ್ಲಿ ಬಾ
ಮುದ್ದು ಹೆಣ್ಣೆ ಬಾ ಬೇಗ ಬಾ…||

Singari Bangari song lyrics from Kannada Movie Urvashi Neene Nanna Preyasi starring Srinath, Dwarakish, Ramakrishna, Lyrics penned by Chi Udayashankar Sung by S P Balasubrahmanyam, Music Composed by Ilayaraja, film is Directed by C V Sridhar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ