LYRIC

Song Details Page after Lyrice

ವಾಂಟ್ ಟು ಪ್ಲೇ ವಿತ್ ಮೀ….
ನೋ..ನೋ….ಹೇ…ನೋ….
ಡೋಂಟ್ ಕಿಲ್ ಮೀ
ಡೋಂಟ್ ಡೋಂಟ್
ಡೋಂಟ್ ಡೋಂಟ್….
 
ಲಾ ಲಾ ಲಾ ಲಾ ಲಾ ಲಾ ….
ಲಾ ಲಾ ಲಾ ಲಾ ಲಾ ಲಾ…..

ಬಯಸುವೇ..ಏತಕೆ..ರವಿಗಾಗಿ ಬಾನುಂಟು
ನದಿಗಾಗಿ ಕಡಲುಂಟು.. ಲತೆಗಾಗಿ ಹೂವುಂಟು
ನಿನಗಾಗಿ ಯಾರುಂಟು ಹೀಗೇಕೇ….
 
|| ಬಯಸುವೇ..ಏತಕೆ..||

ಕಥಯೇ ಮುಗಿದ ಮೇಲೆ ತೆರೆಯೇ ಹರಿದ ಮೇಲೆ
ಇನ್ನೂ ನಾಟಕ ಹೇಗೆ ಏಕೆ ಆಸೆಯಿನ್ನು ಬಿಡದೇ
ಹೇಳು ಹೇಳು ಹೀಗೇಕೆ...ಹಾ…ಡಾರ್ಲಿಂಗ್ ...

|| ಬಯಸುವೇ..ಏತಕೆ..||

ಮರಳುಗಾಡಿನಲ್ಲಿ ಹರಡಿ ಹೂವ ಬಳ್ಳಿ
ಕಣ್ಣಾ ಕಾಡಿದೆ..ವಯಸ್ಸು
ಕನಸು ಕಾಣುವಾಗ ಮನಸು
ನೋವು ನೋವು ಹೀಗೇಕೇ….ಹ್ಹಾ.. ಡಾರ್ಲಿಂಗ್ ...
 
|| ಬಯಸುವೇ..ಏತಕೆ..ರವಿಗಾಗಿ ಬಾನುಂಟು
ನದಿಗಾಗಿ ಕಡಲುಂಟು.. ಲತೆಗಾಗಿ ಹೂವುಂಟು
ನಿನಗಾಗಿ ಯಾರುಂಟು ಹೀಗೇಕೇ….||

ವಾಂಟ್ ಟು ಪ್ಲೇ ವಿತ್ ಮೀ….
ನೋ..ನೋ….ಹೇ…ನೋ….
ಡೋಂಟ್ ಕಿಲ್ ಮೀ
ಡೋಂಟ್ ಡೋಂಟ್
ಡೋಂಟ್ ಡೋಂಟ್….
 
ಲಾ ಲಾ ಲಾ ಲಾ ಲಾ ಲಾ ….
ಲಾ ಲಾ ಲಾ ಲಾ ಲಾ ಲಾ…..

ಬಯಸುವೇ..ಏತಕೆ..ರವಿಗಾಗಿ ಬಾನುಂಟು
ನದಿಗಾಗಿ ಕಡಲುಂಟು.. ಲತೆಗಾಗಿ ಹೂವುಂಟು
ನಿನಗಾಗಿ ಯಾರುಂಟು ಹೀಗೇಕೇ….
 
|| ಬಯಸುವೇ..ಏತಕೆ..||

ಕಥಯೇ ಮುಗಿದ ಮೇಲೆ ತೆರೆಯೇ ಹರಿದ ಮೇಲೆ
ಇನ್ನೂ ನಾಟಕ ಹೇಗೆ ಏಕೆ ಆಸೆಯಿನ್ನು ಬಿಡದೇ
ಹೇಳು ಹೇಳು ಹೀಗೇಕೆ...ಹಾ…ಡಾರ್ಲಿಂಗ್ ...

|| ಬಯಸುವೇ..ಏತಕೆ..||

ಮರಳುಗಾಡಿನಲ್ಲಿ ಹರಡಿ ಹೂವ ಬಳ್ಳಿ
ಕಣ್ಣಾ ಕಾಡಿದೆ..ವಯಸ್ಸು
ಕನಸು ಕಾಣುವಾಗ ಮನಸು
ನೋವು ನೋವು ಹೀಗೇಕೇ….ಹ್ಹಾ.. ಡಾರ್ಲಿಂಗ್ ...
 
|| ಬಯಸುವೇ..ಏತಕೆ..ರವಿಗಾಗಿ ಬಾನುಂಟು
ನದಿಗಾಗಿ ಕಡಲುಂಟು.. ಲತೆಗಾಗಿ ಹೂವುಂಟು
ನಿನಗಾಗಿ ಯಾರುಂಟು ಹೀಗೇಕೇ….||

Bayasuve song lyrics from Kannada Movie Urvashi Neene Nanna Preyasi starring Srinath, Dwarakish, Ramakrishna, Lyrics penned by Chi Udayashankar Sung by Vani Jairam, Music Composed by Ilayaraja, film is Directed by C V Sridhar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ