O Prema Lyrics

ಓ..ಪ್ರೇಮ... Lyrics

in Ullasa Uthsaha

in ಉಲ್ಲಾಸ ಉತ್ಸಾಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕೆ ಹೀಗೆ ನನ್ನ ನೋಡಿ ನಿದಿರೆ ಎಲ್ಲೋದೆ
ಮನಸ್ಸೆ ನನ್ನದಲ್ಲ ಬದಲು ಕೂರುತ್ತಿದೆ
 
ಏಕೆ ಹೀಗೆ ನನ್ನ ನೋಡಿ ನಿದಿರೆ ಎಲ್ಲೋದೆ
ಮನಸ್ಸೆ ನನ್ನದಲ್ಲ ಬದಲು ಕೂರುತ್ತಿದೆ
ಹಾಗೆ ಹಾಗೆ ನನ್ನ ದಾರಿಗೆ ಹಠಾತನೆ ಸೇರಿ
ತೂಫಾನನು ನೀ ಬೀಸಿ ಹೋದೆ ಸುಳಿವನು ಕೊಡದೆ
..ಪ್ರೇಮ.. ಓ……..ಓ ಪ್ರೇಮ
..ಪ್ರೇಮ.. ಓ……..ಓ ಪ್ರೇಮ
ಹಾಗೆ ಹಾಗೆ ನನ್ನ ದಾರಿಗೆ ಹಠಾತನೆ ಸೇರಿ
ತೂಫಾನನು ನೀ ಬೀಸಿ ಹೋದೆ ಸುಳಿವನು ಕೊಡದೆ
 
ತುಂಬಿ ತುಳುಕೊ ಪ್ರೀತಿ ಕಡಲ ಕಡೆದೆ ನಾನಿಲ್ಲಿ
ಉಕ್ಕಿ ಬಂತು ಹಾಲಹಲವೇ ವಿರಹ ರೂಪದಲಿ
ನೀನೆ ನೀನೆ ಬೇಕೆನ್ನುತ ಗೋಳಾಡಿದೆ ಮನಸ್ಸು
ದಿನ ನಿನ್ನ ನೆನಪೊಂದಿಗೆ ನಾ ಬದುಕಲು ಕಲಿಸು
..ಪ್ರೇಮ.. ಓ……..ಓ ಪ್ರೇಮ
..ಪ್ರೇಮ.. ಓ……..ಓ ಪ್ರೇಮ
ನೀನೆ ನೀನೆ ಬೇಕೆನ್ನುತ ಗೋಳಾಡಿದೆ ಮನಸ್ಸು
ದಿನ ನಿನ್ನ ನೆನಪೊಂದಿಗೆ ನಾ ಬದುಕಲು ಕಲಿಸು
ತುಂಬಿ ತುಳುಕೊ ಪ್ರೀತಿ ಕಡಲ ಕಡೆದೆ ನಾನಿಲ್ಲಿ
ಉಕ್ಕಿ ಬಂತು ಹಾಲಹಲವೇ ವಿರಹ ರೂಪದಲಿ

ಏಕೆ ಹೀಗೆ ನನ್ನ ನೋಡಿ ನಿದಿರೆ ಎಲ್ಲೋದೆ
ಮನಸ್ಸೆ ನನ್ನದಲ್ಲ ಬದಲು ಕೂರುತ್ತಿದೆ
 
ಏಕೆ ಹೀಗೆ ನನ್ನ ನೋಡಿ ನಿದಿರೆ ಎಲ್ಲೋದೆ
ಮನಸ್ಸೆ ನನ್ನದಲ್ಲ ಬದಲು ಕೂರುತ್ತಿದೆ
ಹಾಗೆ ಹಾಗೆ ನನ್ನ ದಾರಿಗೆ ಹಠಾತನೆ ಸೇರಿ
ತೂಫಾನನು ನೀ ಬೀಸಿ ಹೋದೆ ಸುಳಿವನು ಕೊಡದೆ
..ಪ್ರೇಮ.. ಓ……..ಓ ಪ್ರೇಮ
..ಪ್ರೇಮ.. ಓ……..ಓ ಪ್ರೇಮ
ಹಾಗೆ ಹಾಗೆ ನನ್ನ ದಾರಿಗೆ ಹಠಾತನೆ ಸೇರಿ
ತೂಫಾನನು ನೀ ಬೀಸಿ ಹೋದೆ ಸುಳಿವನು ಕೊಡದೆ
 
ತುಂಬಿ ತುಳುಕೊ ಪ್ರೀತಿ ಕಡಲ ಕಡೆದೆ ನಾನಿಲ್ಲಿ
ಉಕ್ಕಿ ಬಂತು ಹಾಲಹಲವೇ ವಿರಹ ರೂಪದಲಿ
ನೀನೆ ನೀನೆ ಬೇಕೆನ್ನುತ ಗೋಳಾಡಿದೆ ಮನಸ್ಸು
ದಿನ ನಿನ್ನ ನೆನಪೊಂದಿಗೆ ನಾ ಬದುಕಲು ಕಲಿಸು
..ಪ್ರೇಮ.. ಓ……..ಓ ಪ್ರೇಮ
..ಪ್ರೇಮ.. ಓ……..ಓ ಪ್ರೇಮ
ನೀನೆ ನೀನೆ ಬೇಕೆನ್ನುತ ಗೋಳಾಡಿದೆ ಮನಸ್ಸು
ದಿನ ನಿನ್ನ ನೆನಪೊಂದಿಗೆ ನಾ ಬದುಕಲು ಕಲಿಸು
ತುಂಬಿ ತುಳುಕೊ ಪ್ರೀತಿ ಕಡಲ ಕಡೆದೆ ನಾನಿಲ್ಲಿ
ಉಕ್ಕಿ ಬಂತು ಹಾಲಹಲವೇ ವಿರಹ ರೂಪದಲಿ

O Prema song lyrics from Kannada Movie Ullasa Uthsaha starring Ganesh, Yami Goutham, Rangayana Raghu, Lyrics penned by Ram Narayan Sung by Karthik, Music Composed by G V Prakash Kumar, film is Directed by Devaraj Palan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ