-
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಪ್ರತಿಸಾರಿಯು ನನ್ನ ನೀನು ಮರೆತು ಪ್ರಾಣ ಹಿಂಡದೆ
ಪ್ರೀತ್ಸೆ ನೀ ತರುಣಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಗುಡ್ ಮಾರ್ನಿಂಗ್ ಹೇಳೋ….ಸನ್ ರೈಸ್ ನಾನಾಗಲ
ಬೆಚ್ಚನೆ ಹೀರೊ ಕಾಫಿಯು ನಾನಾಗಲ
ಡೈಲಿ ನೀ ಮುಡಿವ ಫ್ಲವರ್ ಆಗಿರ್ಲ
ಡ್ರೈವಿಂಗ್ ಬರದಿದ್ರೆ ಹೆಲ್ಮೆಟ್ ಆಗಿರ್ಲ
ಮಳೆಬರುವಾಗ ಕೊಡೆ ಆಗಿರ್ಲ
ಎವ್ರಿಡೇ ನಿನ್ನ ಪಾಲೊ ಮಾಡ್ತಿರ್ಲ
ಹೇಗಿದ್ರೆ ನೀ ನನ್ನ ಗುರ್ತುಸ್ತಿ ಅಂತ ನೀನೆ ಹೇಳಮ್ಮೋ
||ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ||
ಮುಸ್ಸಂಜೆಯಲ್ಲಿ ಹೂಮಳೆಯಾಗಲ
ತಂಗಾಳಿಯಾಗಿ ನಾ ನಿನ್ನ ಸೋಕಲ
ನೀ ಓದೊ ಕವನ ನಿಂದೆ ಆಗಿರ್ಲ
ಬೋರ್ ಆದಾಗೆಲ್ಲ ಕಾಮಿಡಿ ಟೈಮ್ ಆಗ್ಲ
ನಿನ್ ಕೈಯ್ಯಲ್ಲಿರುವ ಸೆಲ್ಫೊನ್ ಆಗಿರ್ಲ
ನಿನ್ ಹಾರ್ಟ್ ಬೀಟಲ್ಲಿ ಮ್ಯೂಸಿಕ್ ಆಗಿರ್ಲ
ಏನಾದ್ರೆ ನಾ ನಿಂಗೆ ನೆನಪಿರ್ತೀನಂತ ಸ್ವಲ್ಪ ಹೇಳಮ್ಮೋ
||ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಪ್ರತಿಸಾರಿಯು ನನ್ನ ನೀನು ಮರೆತು ಪ್ರಾಣ ಹಿಂಡದೆ
ಪ್ರೀತ್ಸೆ ನೀ ತರುಣಿ||
-
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಪ್ರತಿಸಾರಿಯು ನನ್ನ ನೀನು ಮರೆತು ಪ್ರಾಣ ಹಿಂಡದೆ
ಪ್ರೀತ್ಸೆ ನೀ ತರುಣಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಗುಡ್ ಮಾರ್ನಿಂಗ್ ಹೇಳೋ….ಸನ್ ರೈಸ್ ನಾನಾಗಲ
ಬೆಚ್ಚನೆ ಹೀರೊ ಕಾಫಿಯು ನಾನಾಗಲ
ಡೈಲಿ ನೀ ಮುಡಿವ ಫ್ಲವರ್ ಆಗಿರ್ಲ
ಡ್ರೈವಿಂಗ್ ಬರದಿದ್ರೆ ಹೆಲ್ಮೆಟ್ ಆಗಿರ್ಲ
ಮಳೆಬರುವಾಗ ಕೊಡೆ ಆಗಿರ್ಲ
ಎವ್ರಿಡೇ ನಿನ್ನ ಪಾಲೊ ಮಾಡ್ತಿರ್ಲ
ಹೇಗಿದ್ರೆ ನೀ ನನ್ನ ಗುರ್ತುಸ್ತಿ ಅಂತ ನೀನೆ ಹೇಳಮ್ಮೋ
||ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ||
ಮುಸ್ಸಂಜೆಯಲ್ಲಿ ಹೂಮಳೆಯಾಗಲ
ತಂಗಾಳಿಯಾಗಿ ನಾ ನಿನ್ನ ಸೋಕಲ
ನೀ ಓದೊ ಕವನ ನಿಂದೆ ಆಗಿರ್ಲ
ಬೋರ್ ಆದಾಗೆಲ್ಲ ಕಾಮಿಡಿ ಟೈಮ್ ಆಗ್ಲ
ನಿನ್ ಕೈಯ್ಯಲ್ಲಿರುವ ಸೆಲ್ಫೊನ್ ಆಗಿರ್ಲ
ನಿನ್ ಹಾರ್ಟ್ ಬೀಟಲ್ಲಿ ಮ್ಯೂಸಿಕ್ ಆಗಿರ್ಲ
ಏನಾದ್ರೆ ನಾ ನಿಂಗೆ ನೆನಪಿರ್ತೀನಂತ ಸ್ವಲ್ಪ ಹೇಳಮ್ಮೋ
||ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಲವ್ ಮಾಡೆ ನನ್ನೆ ಕನ್ಯಾಕುಮಾರಿ
ನಾ ಏನ್ ಮಾಡ್ಬೇಕು ಹೇಳೆ ಒಂದ್ಸಾರಿ
ಪ್ರತಿಸಾರಿಯು ನನ್ನ ನೀನು ಮರೆತು ಪ್ರಾಣ ಹಿಂಡದೆ
ಪ್ರೀತ್ಸೆ ನೀ ತರುಣಿ||
Love Maade Nanne song lyrics from Kannada Movie Ullasa Uthsaha starring Ganesh, Yami Goutham, Rangayana Raghu, Lyrics penned by Ram Narayan Sung by Naresh Iyer, Music Composed by G V Prakash Kumar, film is Directed by Devaraj Palan and film is released on 2010