-
ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ
ಚೋರಿ ಚೋರಿ ಓ…. ನನ್ನ ಸೇರಿ ನೀ
ಕಾಡಬೇಡ ಓ…ಏ ಟಪೋರಿ
ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ
ಓ ಮಾಯಾವಿ ನೀನು ಮನ್ಮಥನೆ ಏನೆಲ್ಲ ಮಾಡಿಬಿಟ್ಟೆ
ಕಾರಂಜಿಯಂತೆ ಚಿಮ್ಮುತ ನೀ ನನ್ನನ್ನೆ ನುಂಗಿಬಿಟ್ಟೆ
ಹೇ ನಿನ್ನಂದ ಚೆಂದಕೆ ದಂಗಾಗಿ ದಾರಿನೆ ಕಾಣೊದಿಲ್ಲ
ನಿನ್ನಿಂದ ಜೀವನ ರಂಗಾಗಿ ಜೋಕಾಲಿ ಆಯಿತಲ್ಲ
||ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ||
ಕೋರೈಸುತ್ತಿದೆ ಕಣ್ಣಿಗೆ ಕೋಲ್ಮಿಂಚಿನಂತೆ ನೀನು
ಕೈಚಾಚಿ ಆಮೇಲೆ ಬಾನಿಗೆ ನಿನ್ನನ್ನು ಹಿಡಿದೆ ನಾನು
ಅಂತಿಂಥ ಚೋರನು ನೀನಲ್ಲ ಕೊರೆದೆ ಎದೆಗೆ ಕನ್ನ
ನಿನ್ನಂತ ಪೋರನು ಯಾರಿಲ್ಲ ಮುತ್ತಲ್ಲೆ ಗೆದ್ದೆ ನನ್ನ
||ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ
ಚೋರಿ ಚೋರಿ ಓ…. ನನ್ನ ಸೇರಿ ನೀ
ಕಾಡಬೇಡ ಓ…ಏ ಟಪೋರಿ||
-
ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ
ಚೋರಿ ಚೋರಿ ಓ…. ನನ್ನ ಸೇರಿ ನೀ
ಕಾಡಬೇಡ ಓ…ಏ ಟಪೋರಿ
ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ
ಓ ಮಾಯಾವಿ ನೀನು ಮನ್ಮಥನೆ ಏನೆಲ್ಲ ಮಾಡಿಬಿಟ್ಟೆ
ಕಾರಂಜಿಯಂತೆ ಚಿಮ್ಮುತ ನೀ ನನ್ನನ್ನೆ ನುಂಗಿಬಿಟ್ಟೆ
ಹೇ ನಿನ್ನಂದ ಚೆಂದಕೆ ದಂಗಾಗಿ ದಾರಿನೆ ಕಾಣೊದಿಲ್ಲ
ನಿನ್ನಿಂದ ಜೀವನ ರಂಗಾಗಿ ಜೋಕಾಲಿ ಆಯಿತಲ್ಲ
||ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ||
ಕೋರೈಸುತ್ತಿದೆ ಕಣ್ಣಿಗೆ ಕೋಲ್ಮಿಂಚಿನಂತೆ ನೀನು
ಕೈಚಾಚಿ ಆಮೇಲೆ ಬಾನಿಗೆ ನಿನ್ನನ್ನು ಹಿಡಿದೆ ನಾನು
ಅಂತಿಂಥ ಚೋರನು ನೀನಲ್ಲ ಕೊರೆದೆ ಎದೆಗೆ ಕನ್ನ
ನಿನ್ನಂತ ಪೋರನು ಯಾರಿಲ್ಲ ಮುತ್ತಲ್ಲೆ ಗೆದ್ದೆ ನನ್ನ
||ಚಕೋರಿ ಓ… ಚಕೋರಿ ಓ…ಚಕೋರಿ ಓ…ಚಕೋರಿ
ಕೈಜಾರಿ ಓ…ಹೋಗ್ಬೇಡ ಓ ನನ್ನ ಬಂಗಾರಿ
ಚೋರಿ ಚೋರಿ ಓ…. ನನ್ನ ಸೇರಿ ನೀ
ಕಾಡಬೇಡ ಓ…ಏ ಟಪೋರಿ||
Chakkori Chakkori song lyrics from Kannada Movie Ullasa Uthsaha starring Ganesh, Yami Goutham, Rangayana Raghu, Lyrics penned by Kaviraj Sung by Tippu, Rita, Benny Dayal, Music Composed by G V Prakash Kumar, film is Directed by Devaraj Palan and film is released on 2010