ಚಲಿಸುವ... ಚೆಲುವೇ...
ಒಲಿಸಲೂ... ಬರುವೇ...
ನಾ ಹೇಳಲೆಬೇಕು ಎಂದ ವಿಷಯವೆ
ಮರತೇ ಹೋಯ್ತಲ್ಲ ನಿನ್ ಮುಂದೇ...ಚೆಲುವೇ...ಚೆಲುವೇ…
ನಾ ತೋರಿಸಲೆಂದೆ ತಂದ ಹೃದಯವೆ
ಹೊರಟೇ ಹೋಯ್ತಲ್ಲ ನಿನ್ ಹಿಂದೆ...ಚೆಲುವೇ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ..
ಚೆಂದದ ನೋವಂತೆ ನೀ ಬೆಡಗಿ..
ಕಾಡುವೆ ಏಕಂತ ನೀ ಅಡಗಿ...
ಬಾರೆ ಚೂರು ಆಚೆಗೆ..
ಹೊಳೆವ ಬಿಸಿಲಿನ ಕೋಲಂತೆ ನೀ ನಡೆವೆ...
ಕಬ್ಬಿನ ಹಾಲಂತೆ ನೀ ನುಡಿವೆ...
ನನ್ನನು ಹೇಗಂತ ನೀ ತಡೆವೆ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓಓಓಓ...
ಚಲಿಸುವ ಚೆಲುವೇ... ಒಲಿಸಲೂ ಬರುವೇ...
ನೂರು ನೂರು ಬಯಕೆಗಳ ಪಾಠಶಾಲೆ ತೆರೆಯುವೆನು
ತಿಳಿಸುತಲೇ... ಕಲಿಯುವೆನು...
ಜೋಡಿಯಾಗಿ ಹೆಸರುಗಳ ಗೀಚಿ ನೋಡಿ ಅಳಿಸುವೆನು
ಸನಿಹದಲಿ…. ಸುಳಿಯುವೆನು
ಯಾರೂನು ಕಾಣರಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ..
ಚೆಂದದ ನೋವಂತೆ ನೀ ಬೆಡಗಿ..
ಕಾಡುವೆ ಏಕಂತ ನೀ ಅಡಗಿ...
ಬಾರೆ ಚೂರು ಆಚೆಗೆ..
ಹೊಳೆವ ಬಿಸಿಲಿನ ಕೋಲಂತೆ ನೀ ನಡೆವೆ...
ಕಬ್ಬಿನ ಹಾಲಂತೆ ನೀ ನುಡಿವೆ...
ನನ್ನನು ಹೇಗಂತ ನೀ ತಡೆವೆ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓಓಓಓ...
||ಚಲಿಸುವ ಚೆಲುವೇ... ಒಲಿಸಲೂ ಬರುವೇ...||
ಕಾದು ಕೂತ ಕನಸ್ಸುಗಳ ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳು
ಜೀವವೀಗ ಗರಿಗೆದರಿ ಮೂಕವಾಗಿ ಚಿಗುರುತಿದೆ
ಉಸಿರುಗಳು ಬೆರೆತಿರಲೂ
ಹೊ...
ಕಣ್ಣಲ್ಲೆ ರೂಪರೇಖೆ ಹಾಕೋಣ….
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ..
ಚೆಂದದ ನೋವಂತೆ ನೀ ಬೆಡಗಿ..
ಕಾಡುವೆ ಏಕಂತ ನೀ ಅಡಗಿ...
ಬಾರೆ ಚೂರು ಆಚೆಗೆ..
ಹೊಳೆವ ಬಿಸಿಲಿನ ಕೋಲಂತೆ ನೀ ನಡೆವೆ...
ಕಬ್ಬಿನ ಹಾಲಂತೆ ನೀ ನುಡಿವೆ...
ನನ್ನನು ಹೇಗಂತ ನೀ ತಡೆವೆ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓಓಓಓ...
||ಚಲಿಸುವ ಚೆಲುವೇ... ||
ಚಲಿಸುವ... ಚೆಲುವೇ...
ಒಲಿಸಲೂ... ಬರುವೇ...
ನಾ ಹೇಳಲೆಬೇಕು ಎಂದ ವಿಷಯವೆ
ಮರತೇ ಹೋಯ್ತಲ್ಲ ನಿನ್ ಮುಂದೇ...ಚೆಲುವೇ...ಚೆಲುವೇ…
ನಾ ತೋರಿಸಲೆಂದೆ ತಂದ ಹೃದಯವೆ
ಹೊರಟೇ ಹೋಯ್ತಲ್ಲ ನಿನ್ ಹಿಂದೆ...ಚೆಲುವೇ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ..
ಚೆಂದದ ನೋವಂತೆ ನೀ ಬೆಡಗಿ..
ಕಾಡುವೆ ಏಕಂತ ನೀ ಅಡಗಿ...
ಬಾರೆ ಚೂರು ಆಚೆಗೆ..
ಹೊಳೆವ ಬಿಸಿಲಿನ ಕೋಲಂತೆ ನೀ ನಡೆವೆ...
ಕಬ್ಬಿನ ಹಾಲಂತೆ ನೀ ನುಡಿವೆ...
ನನ್ನನು ಹೇಗಂತ ನೀ ತಡೆವೆ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓಓಓಓ...
ಚಲಿಸುವ ಚೆಲುವೇ... ಒಲಿಸಲೂ ಬರುವೇ...
ನೂರು ನೂರು ಬಯಕೆಗಳ ಪಾಠಶಾಲೆ ತೆರೆಯುವೆನು
ತಿಳಿಸುತಲೇ... ಕಲಿಯುವೆನು...
ಜೋಡಿಯಾಗಿ ಹೆಸರುಗಳ ಗೀಚಿ ನೋಡಿ ಅಳಿಸುವೆನು
ಸನಿಹದಲಿ…. ಸುಳಿಯುವೆನು
ಯಾರೂನು ಕಾಣರಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ..
ಚೆಂದದ ನೋವಂತೆ ನೀ ಬೆಡಗಿ..
ಕಾಡುವೆ ಏಕಂತ ನೀ ಅಡಗಿ...
ಬಾರೆ ಚೂರು ಆಚೆಗೆ..
ಹೊಳೆವ ಬಿಸಿಲಿನ ಕೋಲಂತೆ ನೀ ನಡೆವೆ...
ಕಬ್ಬಿನ ಹಾಲಂತೆ ನೀ ನುಡಿವೆ...
ನನ್ನನು ಹೇಗಂತ ನೀ ತಡೆವೆ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓಓಓಓ...
||ಚಲಿಸುವ ಚೆಲುವೇ... ಒಲಿಸಲೂ ಬರುವೇ...||
ಕಾದು ಕೂತ ಕನಸ್ಸುಗಳ ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳು
ಜೀವವೀಗ ಗರಿಗೆದರಿ ಮೂಕವಾಗಿ ಚಿಗುರುತಿದೆ
ಉಸಿರುಗಳು ಬೆರೆತಿರಲೂ
ಹೊ...
ಕಣ್ಣಲ್ಲೆ ರೂಪರೇಖೆ ಹಾಕೋಣ….
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗಿ..
ಚೆಂದದ ನೋವಂತೆ ನೀ ಬೆಡಗಿ..
ಕಾಡುವೆ ಏಕಂತ ನೀ ಅಡಗಿ...
ಬಾರೆ ಚೂರು ಆಚೆಗೆ..
ಹೊಳೆವ ಬಿಸಿಲಿನ ಕೋಲಂತೆ ನೀ ನಡೆವೆ...
ಕಬ್ಬಿನ ಹಾಲಂತೆ ನೀ ನುಡಿವೆ...
ನನ್ನನು ಹೇಗಂತ ನೀ ತಡೆವೆ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓಓಓಓ...
||ಚಲಿಸುವ ಚೆಲುವೇ... ||
Chalisuva Cheluve song lyrics from Kannada Movie Ullasa Uthsaha starring Ganesh, Yami Goutham, Rangayana Raghu, Lyrics penned by Jayanth Kaikini Sung by Sonu Nigam, Music Composed by G V Prakash Kumar, film is Directed by Devaraj Palan and film is released on 2010