Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಾಲಿಹಾಡ ಲಾವಣಿಯಲಿ ಅರಳೊ ಹೂವುಗಳೆ
ಆಡೊ ವಯಸು ಹಾರೊ ಮನಸ್ಸು ಮಧುರ ನೆನಪುಗಳೆ
ಮುದ್ದು ಮುದ್ದು ಮಾತಾಡಲು ಹೊಸತನವಿದೆಯಲ್ಲ
ಪುಟ್ಟ ಪುಟ್ಟ ಮನದಲ್ಲಿ ಪ್ರೀತಿ ಅರಳುತಿದೆಯಲ್ಲ
..ಪ್ರೇಮ.. ಓ……..ಓ ಪ್ರೇಮ
..ಪ್ರೇಮ.. ಓ……..ಓ ಪ್ರೇಮ
ಮುದ್ದು ಮುದ್ದು ಮಾತಾಡಲು ಹೊಸತನವಿದೆಯಲ್ಲ
ಪುಟ್ಟ ಪುಟ್ಟ ಮನದಲ್ಲಿ ಪ್ರೀತಿ ಅರಳುತಿದೆಯಲ್ಲ
ಓ ಲಾಲಿಹಾಡ ಲಾವಣಿಯಲಿ ಅರಳೊ ಹೂವುಗಳೆ
ಆಡೊ ವಯಸು ಹಾರೊ ಮನಸ್ಸು ಮಧುರ ನೆನಪುಗಳೆ
 

-
ಲಾಲಿಹಾಡ ಲಾವಣಿಯಲಿ ಅರಳೊ ಹೂವುಗಳೆ
ಆಡೊ ವಯಸು ಹಾರೊ ಮನಸ್ಸು ಮಧುರ ನೆನಪುಗಳೆ
ಮುದ್ದು ಮುದ್ದು ಮಾತಾಡಲು ಹೊಸತನವಿದೆಯಲ್ಲ
ಪುಟ್ಟ ಪುಟ್ಟ ಮನದಲ್ಲಿ ಪ್ರೀತಿ ಅರಳುತಿದೆಯಲ್ಲ
..ಪ್ರೇಮ.. ಓ……..ಓ ಪ್ರೇಮ
..ಪ್ರೇಮ.. ಓ……..ಓ ಪ್ರೇಮ
ಮುದ್ದು ಮುದ್ದು ಮಾತಾಡಲು ಹೊಸತನವಿದೆಯಲ್ಲ
ಪುಟ್ಟ ಪುಟ್ಟ ಮನದಲ್ಲಿ ಪ್ರೀತಿ ಅರಳುತಿದೆಯಲ್ಲ
ಓ ಲಾಲಿಹಾಡ ಲಾವಣಿಯಲಿ ಅರಳೊ ಹೂವುಗಳೆ
ಆಡೊ ವಯಸು ಹಾರೊ ಮನಸ್ಸು ಮಧುರ ನೆನಪುಗಳೆ
 

Laali Haada Laavani song lyrics from Kannada Movie Ullasa Uthsaha starring Ganesh, Yami Goutham, Rangayana Raghu, Lyrics penned by Ram Narayan Sung by Prasanna Rao, Prashanthini, Karthik, Music Composed by G V Prakash Kumar, film is Directed by Devaraj Palan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ