Hello Namasthe Lyrics

ಹಲೊ ನಮಸ್ತೆ Lyrics

in Ullasa Uthsaha

in ಉಲ್ಲಾಸ ಉತ್ಸಾಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ
ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಮಾಮಾಮಾಮಾಮಿಯ ವಾಟ್‌ ಈಸ್‌ ಲೈಫ್‌ ಟೆಲ್‌ ಮಿ ಯಾ
ಇರುವಷ್ಟು ದಿವಸ ಇಲ್ಲಿ ಕುಣಿಯೋಣ ತಕತೈಯ್ಯ
ಮನಸ್ಸಾರೆ ಎಂಜಾಯ್‌ ಮಾಡೋಣ
ಜಿಗಿದು ಕುಣಿದು ನಲಿಯೋಣ ಬಾ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
 
ಲೈಫ್‌ ಅಂದ್ರೆ ಒಂದ್‌ ಸೆನ್ಸೇಷನ್‌ ಮಾಡೋಣ ಬಾ ಸೆಲೆಬ್ರೇಶನ್‌
ಬದುಕೋಕೆ ಬೇಕು ಪ್ಯಾಷನ್‌ ಕೊಡಬೇಡ ಯಾವ ರೀಸನ್‌
ಇರುವಾಗ ಇಂತ ವಯಸ್ಸು ಸುಮ್ನಿದ್ರೆ ತುಂಬ ಲಾಸ್‌
ಪ್ಲಸ್‌ ಮೈನಸ್‌ ಚಿಂತೆ ಬಿಟ್ಟು ಜೀವನವ ಬಾ ಜಮಾಯ್ಸು
ಒಂದ್‌ ಹುಡುಗಿ ಮಿಸ್‌ ಆಗೊ ಮುಂಚೆ
ಹೊಸ ಹುಡುಗಿ ಕಾಳು ಹಾಕೋಣ…..
ನಮ್‌ ರಿಸಲ್ಟ್‌ ಗೊತ್ತಾಗೊ ಮುಂಚೆ
ಕಟ್ಟೋಣ ಸಪ್ಲಿಮೆಂಟ್ರಿನನನ..
 
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
 
ಕೂಡಿಟ್ಟ ಕಾಸನ್ನೆಲ್ಲ ಹೊತ್ಕೊಂಡೇನ್‌ ಹೋಗೊದಿಲ್ಲ
ಖುಷಿಯಾಗಿ ಬಾಳೊದಕ್ಕೆ ಆಗ್ಬೇಕು ನೀ ದಿಲ್‌ ವಾಲ
ಒಂದಾನೊಂದ್‌ ಕಾಲದಲ್ಲಿ ಕಥೆಯೆಲ್ಲ ಬೇಡ ಇಲ್ಲಿ
ಸಂತೇಲಿ ಸೇರ್ಕೊಂಡ್‌ ಮೇಲೆ ಚಿಂತೆಗೆ ಮಾರೊ ಗೋಲಿ
ಈ ರಕ್ತದ ಬಿಸಿ ಆರೊ ಮುಂಚೆ ಬೇಜಾನ್‌ ಖುಷಿಯ ಬಾಚೋಣ
ಈ ವಯಸ್ಸು ಕೈ ಜಾರೊ ಮುಂಚೆ ಏನಾದರು ಸಾಧಿಸಿ ತೋರೊಣ
 
||ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ
ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಮಾಮಾಮಾಮಾಮಿಯ ವಾಟ್‌ ಈಸ್‌ ಲೈಫ್‌ ಟೆಲ್‌ ಮಿ ಯಾ
ಇರುವಷ್ಟು ದಿವಸ ಇಲ್ಲಿ ಕುಣಿಯೋಣ ತಕತೈಯ್ಯ
ಮನಸ್ಸಾರೆ ಎಂಜಾಯ್‌ ಮಾಡೋಣ
ಜಿಗಿದು ಕುಣಿದು ನಲಿಯೋಣ ಬಾ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||

-
ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ
ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಮಾಮಾಮಾಮಾಮಿಯ ವಾಟ್‌ ಈಸ್‌ ಲೈಫ್‌ ಟೆಲ್‌ ಮಿ ಯಾ
ಇರುವಷ್ಟು ದಿವಸ ಇಲ್ಲಿ ಕುಣಿಯೋಣ ತಕತೈಯ್ಯ
ಮನಸ್ಸಾರೆ ಎಂಜಾಯ್‌ ಮಾಡೋಣ
ಜಿಗಿದು ಕುಣಿದು ನಲಿಯೋಣ ಬಾ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
 
ಲೈಫ್‌ ಅಂದ್ರೆ ಒಂದ್‌ ಸೆನ್ಸೇಷನ್‌ ಮಾಡೋಣ ಬಾ ಸೆಲೆಬ್ರೇಶನ್‌
ಬದುಕೋಕೆ ಬೇಕು ಪ್ಯಾಷನ್‌ ಕೊಡಬೇಡ ಯಾವ ರೀಸನ್‌
ಇರುವಾಗ ಇಂತ ವಯಸ್ಸು ಸುಮ್ನಿದ್ರೆ ತುಂಬ ಲಾಸ್‌
ಪ್ಲಸ್‌ ಮೈನಸ್‌ ಚಿಂತೆ ಬಿಟ್ಟು ಜೀವನವ ಬಾ ಜಮಾಯ್ಸು
ಒಂದ್‌ ಹುಡುಗಿ ಮಿಸ್‌ ಆಗೊ ಮುಂಚೆ
ಹೊಸ ಹುಡುಗಿ ಕಾಳು ಹಾಕೋಣ…..
ನಮ್‌ ರಿಸಲ್ಟ್‌ ಗೊತ್ತಾಗೊ ಮುಂಚೆ
ಕಟ್ಟೋಣ ಸಪ್ಲಿಮೆಂಟ್ರಿನನನ..
 
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
 
ಕೂಡಿಟ್ಟ ಕಾಸನ್ನೆಲ್ಲ ಹೊತ್ಕೊಂಡೇನ್‌ ಹೋಗೊದಿಲ್ಲ
ಖುಷಿಯಾಗಿ ಬಾಳೊದಕ್ಕೆ ಆಗ್ಬೇಕು ನೀ ದಿಲ್‌ ವಾಲ
ಒಂದಾನೊಂದ್‌ ಕಾಲದಲ್ಲಿ ಕಥೆಯೆಲ್ಲ ಬೇಡ ಇಲ್ಲಿ
ಸಂತೇಲಿ ಸೇರ್ಕೊಂಡ್‌ ಮೇಲೆ ಚಿಂತೆಗೆ ಮಾರೊ ಗೋಲಿ
ಈ ರಕ್ತದ ಬಿಸಿ ಆರೊ ಮುಂಚೆ ಬೇಜಾನ್‌ ಖುಷಿಯ ಬಾಚೋಣ
ಈ ವಯಸ್ಸು ಕೈ ಜಾರೊ ಮುಂಚೆ ಏನಾದರು ಸಾಧಿಸಿ ತೋರೊಣ
 
||ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ
ಹಲೊ ನಮಸ್ತೆ ಹಲೊ ನಮಸ್ತೆ ಹಲೊ ನಮಸ್ತೆ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಹಲೊ ನಮಸ್ತೆ ಮಾಡೋಣ ಮಸ್ತಿ ಬಾ
ಮಾಮಾಮಾಮಾಮಿಯ ವಾಟ್‌ ಈಸ್‌ ಲೈಫ್‌ ಟೆಲ್‌ ಮಿ ಯಾ
ಇರುವಷ್ಟು ದಿವಸ ಇಲ್ಲಿ ಕುಣಿಯೋಣ ತಕತೈಯ್ಯ
ಮನಸ್ಸಾರೆ ಎಂಜಾಯ್‌ ಮಾಡೋಣ
ಜಿಗಿದು ಕುಣಿದು ನಲಿಯೋಣ ಬಾ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||
||ಹಲೊ ನಮಸ್ತೆ ಮಾಡೋಣ ಮಸ್ತಿ ಬಾ||

Hello Namasthe song lyrics from Kannada Movie Ullasa Uthsaha starring Ganesh, Yami Goutham, Rangayana Raghu, Lyrics penned by Kaviraj Sung by Karthik, Music Composed by G V Prakash Kumar, film is Directed by Devaraj Palan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ