ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಭೂಮಿ ಸೀಳುತ ಚಿಮ್ಮಿ ಜಿಗಿಯುತ
ಉಗ್ರರೂಪದಿ ಮಣ್ಣ ಉಳಿಸಲು ಬಂದಾನೋ
ದುಷ್ಟ ನೀ ಮಡಿ ಸತ್ಯದ ನುಡಿ
ಹಸಿವೆ ನೀ ನಡಿ ಧರ್ಮ ನೀ ಮೆರಿ ಎಂದಾನೋ
ಯುದ್ಧಕ್ಕೆ ಒಡೆಯ ಬಂದಾನೋ
ಗಂಡೆದೆಯ ಗಂಡು ನಮ್ಮವನೋ
ಯುದ್ಧಕ್ಕೆ ಒಡೆಯ ಬಂದಾನೋ
ಗಂಡೆದೆಯ ಗಂಡು ನಮ್ಮವನೋ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಭೂಮಿ ಸೀಳುತ ಚಿಮ್ಮಿ ಜಿಗಿಯುತ
ಉಗ್ರರೂಪದಿ ಮಣ್ಣ ಉಳಿಸಲು ಬಂದಾನೋ
ದುಷ್ಟ ನೀ ಮಡಿ ಸತ್ಯದ ನುಡಿ
ಹಸಿವೆ ನೀ ನಡಿ ಧರ್ಮ ನೀ ಮೆರಿ ಎಂದಾನೋ
ಯುದ್ಧಕ್ಕೆ ಒಡೆಯ ಬಂದಾನೋ
ಗಂಡೆದೆಯ ಗಂಡು ನಮ್ಮವನೋ
ಯುದ್ಧಕ್ಕೆ ಒಡೆಯ ಬಂದಾನೋ
ಗಂಡೆದೆಯ ಗಂಡು ನಮ್ಮವನೋ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
ಸಿಂಹ ನರಸಿಂಹ ನರಸಿಂಹ ಸಿಂಹ ಸಿಂಹ
Simha Narasimha song lyrics from Kannada Movie Ugra Narasimha starring Madhu Sharma, Mohan Shankar, Sharath Lohitashwa, Lyrics penned by Mohan Sung by B Jayashree, Music Composed by Rajesh Ramanath, film is Directed by Surya and film is released on 2005