ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಮಿಸ್ಸು ಮಿಸ್ಸು ನಮ್ ಮಿಸ್ಸು 
ಬಾಳ ಒಳ್ಳೇವ್ರ್ ನಮ್ ಮಿಸ್ಸು
ನಗ್ತ ನಗ್ತ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
 
ಹೊಳಿ ಹೊಳಿ ಮನೆಯ ಜ್ಯೋತಿ
ತಿಳಿ ತಿಳಿ ಇದುವೇ ಪ್ರೀತಿ 
ಜೇನುಗೂಡಿದು…. ಹೋಯ್
 
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
 
ಬಾ ಮಿಲಾಯ್ಸು ಜಮಾಯ್ಸು ಉಡಾಯ್ಸು ಹೃದಯನ
ಬಾ ಮಿಲಾಯ್ಸು ಜಮಾಯ್ಸು ಉಡಾಯ್ಸು ಪ್ರೀತಿನ
 
ಚಂದ್ರನೆ ಬೆಚ್ಚುವ ಹುಣ್ಣಿಮೆ ಕಣ್ಣಿನ ರೂಪಸಿಯು
ನಮ್ ಮಿಸ್ಸು
ಹಬ್ಬವು ನಕ್ಕರೆ ಮಾತಲಿ ಸಕ್ಕರೆ ದೇವತೆಯು
ನಮ್ ಮಿಸ್ಸು
ಪ್ರೀತಿ ನಮ್ಮ ಆಸ್ತಿಯು ಜೋಪಾನ ಮಾಡಿಕೊ
ಹೆಜ್ಜೆ ಇಟ್ಟ ಊರಲಿ ಬೆಳಕಾಗಿ ರಾಚಿಕೊ
ಬರಿದಾಯ್ತು ಹೆತ್ತವರ ಮಡಿಲು ಓ ಮನೆಮಗಳೇ
 
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
 
||ಹೊಳಿ ಹೊಳಿ ಮನೆಯ ಜ್ಯೋತಿ
ತಿಳಿ ತಿಳಿ ಇದುವೇ ಪ್ರೀತಿ 
ಜೇನುಗೂಡಿದು…. ಹೋಯ್||
 
ಅಪ್ಪನೆ ದೇಗುಲ ಅಮ್ಮನ ಜೋಗುಳ ಆರತಿಯು
ಗ್ರೇಟೆಸ್ಟು
ಅಮ್ಮನೆ ಭರಿಸುವ ಪ್ರೀತಿಯು ಬಡಿಸುವ ಸಾರಥಿಯು
ಸ್ವೀಟೆಸ್ಟು
ಸ್ವರ್ಗ ತೋರೊ ಕೈಗಳೆ ಹರಸಿ ಕಂದ ಬೇಡಿದೆ
ಅಂಬೆಗಾಲ ಊರನು ಬೇರೆ ಮನೆಯ ಸೇರಿದೆ
ತವರಿನ ಬಾಗಿಲು ಅಳುತಿದೆಯೇ ಓ ಮನೆಮಗಳೇ
 
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಮಿಸ್ಸು ಮಿಸ್ಸು ನಮ್ ಮಿಸ್ಸು 
ಬಾಳ ಒಳ್ಳೇವ್ರ್ ನಮ್ ಮಿಸ್ಸು
ನಗ್ತ ನಗ್ತ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು||
 
||ಹೊಳಿ ಹೊಳಿ ಮನೆಯ ಜ್ಯೋತಿ
ತಿಳಿ ತಿಳಿ ಇದುವೇ ಪ್ರೀತಿ 
ಜೇನುಗೂಡಿದು…. ಹೋಯ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
                                                
          
                                             
                                                                                                                                    
                                                                                                                                                                        
                                                            
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಮಿಸ್ಸು ಮಿಸ್ಸು ನಮ್ ಮಿಸ್ಸು 
ಬಾಳ ಒಳ್ಳೇವ್ರ್ ನಮ್ ಮಿಸ್ಸು
ನಗ್ತ ನಗ್ತ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
 
ಹೊಳಿ ಹೊಳಿ ಮನೆಯ ಜ್ಯೋತಿ
ತಿಳಿ ತಿಳಿ ಇದುವೇ ಪ್ರೀತಿ 
ಜೇನುಗೂಡಿದು…. ಹೋಯ್
 
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
 
ಬಾ ಮಿಲಾಯ್ಸು ಜಮಾಯ್ಸು ಉಡಾಯ್ಸು ಹೃದಯನ
ಬಾ ಮಿಲಾಯ್ಸು ಜಮಾಯ್ಸು ಉಡಾಯ್ಸು ಪ್ರೀತಿನ
 
ಚಂದ್ರನೆ ಬೆಚ್ಚುವ ಹುಣ್ಣಿಮೆ ಕಣ್ಣಿನ ರೂಪಸಿಯು
ನಮ್ ಮಿಸ್ಸು
ಹಬ್ಬವು ನಕ್ಕರೆ ಮಾತಲಿ ಸಕ್ಕರೆ ದೇವತೆಯು
ನಮ್ ಮಿಸ್ಸು
ಪ್ರೀತಿ ನಮ್ಮ ಆಸ್ತಿಯು ಜೋಪಾನ ಮಾಡಿಕೊ
ಹೆಜ್ಜೆ ಇಟ್ಟ ಊರಲಿ ಬೆಳಕಾಗಿ ರಾಚಿಕೊ
ಬರಿದಾಯ್ತು ಹೆತ್ತವರ ಮಡಿಲು ಓ ಮನೆಮಗಳೇ
 
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
 
||ಹೊಳಿ ಹೊಳಿ ಮನೆಯ ಜ್ಯೋತಿ
ತಿಳಿ ತಿಳಿ ಇದುವೇ ಪ್ರೀತಿ 
ಜೇನುಗೂಡಿದು…. ಹೋಯ್||
 
ಅಪ್ಪನೆ ದೇಗುಲ ಅಮ್ಮನ ಜೋಗುಳ ಆರತಿಯು
ಗ್ರೇಟೆಸ್ಟು
ಅಮ್ಮನೆ ಭರಿಸುವ ಪ್ರೀತಿಯು ಬಡಿಸುವ ಸಾರಥಿಯು
ಸ್ವೀಟೆಸ್ಟು
ಸ್ವರ್ಗ ತೋರೊ ಕೈಗಳೆ ಹರಸಿ ಕಂದ ಬೇಡಿದೆ
ಅಂಬೆಗಾಲ ಊರನು ಬೇರೆ ಮನೆಯ ಸೇರಿದೆ
ತವರಿನ ಬಾಗಿಲು ಅಳುತಿದೆಯೇ ಓ ಮನೆಮಗಳೇ
 
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್
ಮಿಸ್ಸು ಮಿಸ್ಸು ನಮ್ ಮಿಸ್ಸು 
ಬಾಳ ಒಳ್ಳೇವ್ರ್ ನಮ್ ಮಿಸ್ಸು
ನಗ್ತ ನಗ್ತ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು||
 
||ಹೊಳಿ ಹೊಳಿ ಮನೆಯ ಜ್ಯೋತಿ
ತಿಳಿ ತಿಳಿ ಇದುವೇ ಪ್ರೀತಿ 
ಜೇನುಗೂಡಿದು…. ಹೋಯ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
||ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ 
ಚಿಕಿ ಚಿಕಿ ಚಮ್ ಚಮ್ ಚಮ್||
                                                        
                                                     
                                                                                                                                                            
                                                        Chiki Chiki Cham song lyrics from Kannada Movie Ugra Narasimha starring Madhu Sharma, Mohan Shankar, Sharath Lohitashwa, Lyrics penned by Mohan Sung by Anuradha Paudwal, Hemanth, Music Composed by Rajesh Ramanath, film is Directed by Surya and film is released on 2005