ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ
ನಾಚಿ ಬಂದು ಏರೆ ಮುಡಿಗೆ
ಇನಿಯನನ್ನು ಕಳಿಸೆ ಬಳಿಗೆ
ನಾಚಿ ಬಂದು ಏರೆ ಮುಡಿಗೆ
ಇನಿಯನನ್ನು ಕಳಿಸೆ ಬಳಿಗೆ
ಮೊಗ್ಗು ಮಾರು ಅರಳಿ ನಿಂತೆ
ದುಂಬಿಗಾಗೆ ಕಾದು ಕುಂತೆ
ಕನಸ್ಸನೆಲ್ಲ ಹಾಸಿ ಇಡುವೆ ಬಾ
||ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ||
ಮಂಜಿನ ಹನಿಯಲೆ ಪ್ರೀತಿಯ ಓಲೆ ಬರೆವೆ ಬರೆವೆ
ಗಾಳಿಯೆ ಓಲೆಯ ನಲ್ಲನ ಬಳಿಗೆ ಕಳುಹೆ ಕಳುಹೆ
ಆಗಸದಗಲಕು ಪ್ರೀತಿಯ ಹರಡುವೆ ಔತಣಕೆ ಕರೆಯೆ
ಸೂರ್ಯನಿಗಿಂತಲು ತಾಪದ ತುಟಿಯಲಿ ಮುತ್ತುಗಳ ಸುರಿವೆ
ಮನಸ್ಸಲಿಲ್ಲ ಕನಸ್ಸಲಿಲ್ಲ ನಿಂದೆ ರಾಗ
ಮಲಗಂಗಿಲ್ಲ ಹೊರಳಂಗಿಲ್ಲ ಬಾರೋ ಬೇಗ ಈಗ
||ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ||
ಹೊರಳುವ ಕಣಿವೆಯೆ ಇನಿಯನ ತೋಳು ಬಳಸೆ ಬಳಸೆ
ಹಸಿರಿನ ಗಿರಿಗಳೆ ನಲ್ಲನ ಕೆನ್ನೆ ಸವಿಯೆ ಸವಿಯೆ
ಝರಿಗಳ ಸ್ವರಗಳು ನಲ್ಲನ ಅಪ್ಪಳ ಕೇಳುತ ಮೈಮರೆವೆ
ಲತೆಗಳೆ ಮಂಗಳಸೂತ್ರವು ಕೊರಳಿಗೆ ಧರಿಸುತ ನಾ ಮೆರೆವೆ
ಹಕ್ಕಿ ಹಾಡೆ ಗಟ್ಟಿಮೇಳ ಬಾರೊ ಹೊಸಗೆ
ಉಕ್ಕೊ ಪ್ರಾಯ ಬೀಸಿ ಕೂಗಿ ಬಾರೊ ಬಳಿಗೆ ಬೇಗ
||ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ
ನಾಚಿ ಬಂದು ಏರೆ ಮುಡಿಗೆ
ಇನಿಯನನ್ನು ಕಳಿಸೆ ಬಳಿಗೆ
ಮೊಗ್ಗು ಮಾರು ಅರಳಿ ನಿಂತೆ
ದುಂಬಿಗಾಗೆ ಕಾದು ಕುಂತೆ
ಕನಸ್ಸನೆಲ್ಲ ಹಾಸಿ ಇಡುವೆ ಬಾ||
ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ
ನಾಚಿ ಬಂದು ಏರೆ ಮುಡಿಗೆ
ಇನಿಯನನ್ನು ಕಳಿಸೆ ಬಳಿಗೆ
ನಾಚಿ ಬಂದು ಏರೆ ಮುಡಿಗೆ
ಇನಿಯನನ್ನು ಕಳಿಸೆ ಬಳಿಗೆ
ಮೊಗ್ಗು ಮಾರು ಅರಳಿ ನಿಂತೆ
ದುಂಬಿಗಾಗೆ ಕಾದು ಕುಂತೆ
ಕನಸ್ಸನೆಲ್ಲ ಹಾಸಿ ಇಡುವೆ ಬಾ
||ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ||
ಮಂಜಿನ ಹನಿಯಲೆ ಪ್ರೀತಿಯ ಓಲೆ ಬರೆವೆ ಬರೆವೆ
ಗಾಳಿಯೆ ಓಲೆಯ ನಲ್ಲನ ಬಳಿಗೆ ಕಳುಹೆ ಕಳುಹೆ
ಆಗಸದಗಲಕು ಪ್ರೀತಿಯ ಹರಡುವೆ ಔತಣಕೆ ಕರೆಯೆ
ಸೂರ್ಯನಿಗಿಂತಲು ತಾಪದ ತುಟಿಯಲಿ ಮುತ್ತುಗಳ ಸುರಿವೆ
ಮನಸ್ಸಲಿಲ್ಲ ಕನಸ್ಸಲಿಲ್ಲ ನಿಂದೆ ರಾಗ
ಮಲಗಂಗಿಲ್ಲ ಹೊರಳಂಗಿಲ್ಲ ಬಾರೋ ಬೇಗ ಈಗ
||ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ||
ಹೊರಳುವ ಕಣಿವೆಯೆ ಇನಿಯನ ತೋಳು ಬಳಸೆ ಬಳಸೆ
ಹಸಿರಿನ ಗಿರಿಗಳೆ ನಲ್ಲನ ಕೆನ್ನೆ ಸವಿಯೆ ಸವಿಯೆ
ಝರಿಗಳ ಸ್ವರಗಳು ನಲ್ಲನ ಅಪ್ಪಳ ಕೇಳುತ ಮೈಮರೆವೆ
ಲತೆಗಳೆ ಮಂಗಳಸೂತ್ರವು ಕೊರಳಿಗೆ ಧರಿಸುತ ನಾ ಮೆರೆವೆ
ಹಕ್ಕಿ ಹಾಡೆ ಗಟ್ಟಿಮೇಳ ಬಾರೊ ಹೊಸಗೆ
ಉಕ್ಕೊ ಪ್ರಾಯ ಬೀಸಿ ಕೂಗಿ ಬಾರೊ ಬಳಿಗೆ ಬೇಗ
||ಪಲುಕು ನಗೆಯ ಹೂವೇ ಹೂವೇ ಶೃಂಗಾರ ನೀ
ಅರಳಿ ಮೆರೆವ ಹೂವೇ ಹೂವೇ ವಯ್ಯಾರ ನೀ
ನಾಚಿ ಬಂದು ಏರೆ ಮುಡಿಗೆ
ಇನಿಯನನ್ನು ಕಳಿಸೆ ಬಳಿಗೆ
ಮೊಗ್ಗು ಮಾರು ಅರಳಿ ನಿಂತೆ
ದುಂಬಿಗಾಗೆ ಕಾದು ಕುಂತೆ
ಕನಸ್ಸನೆಲ್ಲ ಹಾಸಿ ಇಡುವೆ ಬಾ||
Phalaku Nageya song lyrics from Kannada Movie Ugra Narasimha starring Madhu Sharma, Mohan Shankar, Sharath Lohitashwa, Lyrics penned by Mohan Sung by Chithra, Music Composed by Rajesh Ramanath, film is Directed by Surya and film is released on 2005