Dindu Dindu Lyrics

ದಿಂಡು ದಿಂಡು Lyrics

in Ugra Narasimha

in ಉಗ್ರನರಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಿಂಡು ದಿಂಡು ಬಾಳೆದಿಂಡು
ಗಿಂಡು ಗಿಂಡು ನಡುವ ಗಿಂಡು
ಚೆಲ್ಲಾಟಕೆ ತುಟಿಯ ನೀಡು ಓಓಓಓಓ
ಹಸಿ ಹಸಿ ವಯಸ್ಸು ನಂದು
ಬಿಸಿ ಬಿಸಿ ಮೈಯ್ಯಿ ನಿಂದು
ಹುಸಿ ಹುಸಿ ಲಜ್ಜೆ ಬಂತು ಓಓಓಓಓ
ಜ್ವರ ಜ್ವರ ಅಂತು ದೇಹ
ಸರ ಸರ ಬರೊ ದಾಹ
ಬೇಕು ಬೇಕು ಅಂತು ಮೋಹ
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
 
ಏಏಏಏ ಸುಮ್ನೆ ಸುಮ್ನೆ ಮೈ ಚಳಿ
ಅಂಗಾಂಗ ವಿಲಿ ವಿಲಿ ಬಿಗಿಯಾಯ್ತು ದೇಹವೆಲ್ಲ
ಪ್ರೀತಿ ಮತ್ತೇರಿ
ಆಸೆ ಗುಂಡಾಕಿದೆ ಮಸನ್ಸು ತೂರಾಡಿದೆ
ನೆಂಚೋಕೆ ಕೆನ್ನೆ ನೀಡೆ ಉಪ್ಪಿನಕಾಯಾಗಿ
ಪ್ರಾಯಕ್ಕೆ ಪ್ರೇಮ ಕಚಗುಳಿ
ಪ್ರೇಮಕ್ಕೆ ಕಾಮ ಬಳುವಳಿ
ಅಂದಕ್ಕೆ ಗಂಡು ಬಲಿ ಬಲಿ
ಸವಿಯೋಕೆ ಬಂದೆ ಬಳಿ ಬಳಿ
ಹರೆಯನ ಲೂಟಿ ಮಾಡೋಣ ಬಾ
 
||ದಿಂಡು ದಿಂಡು ಬಾಳೆದಿಂಡು
ಗಿಂಡು ಗಿಂಡು ನಡುವ ಗಿಂಡು
ಚೆಲ್ಲಾಟಕೆ ತುಟಿಯ ನೀಡು ಓಓಓಓಓ||
 
ತುಟಿಯು ಬಾಯಾರಿದೆ ವಯಸ್ಸು ಹಸಿವೆಂದಿದೆ
ಕಲಿಸು ನೀ ಪ್ರೇಮಪಾಠ ಅಪ್ಪಿ ಮನ್ಮಥನೆ
ಮೀಸೆ ಮೈ ಸೋಕಲು ರೋಮ ನವಿರೇಳಲು
ಜೋರಾಯ್ತು ಕಾತುರ ಓ ಚಂದ್ರ ಬಾ ಬಾರಾ
ಬಾರಯ್ಯ ಬೇಡ ಗಡಿಬಿಡಿ ಉತ್ತುಂಗ ನೂರು ಅಡಿ ಅಡಿ
ಸ್ವರ್ಗಕ್ಕೆ ಹೋಯ್ವೆ ನಡಿ ನಡಿ ಬಿಗಿದಪ್ಪಿ ಎಲ್ಲ ಕಡಿ ಕಡಿ
ಜಗದೆಲ್ಲ ಎಲ್ಲೆ ಮೀರೋಣ ಬಾ
 
||ದಿಂಡು ದಿಂಡು ಬಾಳೆದಿಂಡು
ಗಿಂಡು ಗಿಂಡು ನಡುವ ಗಿಂಡು
ಚೆಲ್ಲಾಟಕೆ ತುಟಿಯ ನೀಡು ಓಓಓಓಓ
ಹಸಿ ಹಸಿ ವಯಸ್ಸು ನಂದು
ಬಿಸಿ ಬಿಸಿ ಮೈಯ್ಯಿ ನಿಂದು
ಹುಸಿ ಹುಸಿ ಲಜ್ಜೆ ಬಂತು ಓಓಓಓಓ
ಜ್ವರ ಜ್ವರ ಅಂತು ದೇಹ
ಸರ ಸರ ಬರೊ ದಾಹ
ಬೇಕು ಬೇಕು ಅಂತು ಮೋಹ
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು||

ದಿಂಡು ದಿಂಡು ಬಾಳೆದಿಂಡು
ಗಿಂಡು ಗಿಂಡು ನಡುವ ಗಿಂಡು
ಚೆಲ್ಲಾಟಕೆ ತುಟಿಯ ನೀಡು ಓಓಓಓಓ
ಹಸಿ ಹಸಿ ವಯಸ್ಸು ನಂದು
ಬಿಸಿ ಬಿಸಿ ಮೈಯ್ಯಿ ನಿಂದು
ಹುಸಿ ಹುಸಿ ಲಜ್ಜೆ ಬಂತು ಓಓಓಓಓ
ಜ್ವರ ಜ್ವರ ಅಂತು ದೇಹ
ಸರ ಸರ ಬರೊ ದಾಹ
ಬೇಕು ಬೇಕು ಅಂತು ಮೋಹ
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು
 
ಏಏಏಏ ಸುಮ್ನೆ ಸುಮ್ನೆ ಮೈ ಚಳಿ
ಅಂಗಾಂಗ ವಿಲಿ ವಿಲಿ ಬಿಗಿಯಾಯ್ತು ದೇಹವೆಲ್ಲ
ಪ್ರೀತಿ ಮತ್ತೇರಿ
ಆಸೆ ಗುಂಡಾಕಿದೆ ಮಸನ್ಸು ತೂರಾಡಿದೆ
ನೆಂಚೋಕೆ ಕೆನ್ನೆ ನೀಡೆ ಉಪ್ಪಿನಕಾಯಾಗಿ
ಪ್ರಾಯಕ್ಕೆ ಪ್ರೇಮ ಕಚಗುಳಿ
ಪ್ರೇಮಕ್ಕೆ ಕಾಮ ಬಳುವಳಿ
ಅಂದಕ್ಕೆ ಗಂಡು ಬಲಿ ಬಲಿ
ಸವಿಯೋಕೆ ಬಂದೆ ಬಳಿ ಬಳಿ
ಹರೆಯನ ಲೂಟಿ ಮಾಡೋಣ ಬಾ
 
||ದಿಂಡು ದಿಂಡು ಬಾಳೆದಿಂಡು
ಗಿಂಡು ಗಿಂಡು ನಡುವ ಗಿಂಡು
ಚೆಲ್ಲಾಟಕೆ ತುಟಿಯ ನೀಡು ಓಓಓಓಓ||
 
ತುಟಿಯು ಬಾಯಾರಿದೆ ವಯಸ್ಸು ಹಸಿವೆಂದಿದೆ
ಕಲಿಸು ನೀ ಪ್ರೇಮಪಾಠ ಅಪ್ಪಿ ಮನ್ಮಥನೆ
ಮೀಸೆ ಮೈ ಸೋಕಲು ರೋಮ ನವಿರೇಳಲು
ಜೋರಾಯ್ತು ಕಾತುರ ಓ ಚಂದ್ರ ಬಾ ಬಾರಾ
ಬಾರಯ್ಯ ಬೇಡ ಗಡಿಬಿಡಿ ಉತ್ತುಂಗ ನೂರು ಅಡಿ ಅಡಿ
ಸ್ವರ್ಗಕ್ಕೆ ಹೋಯ್ವೆ ನಡಿ ನಡಿ ಬಿಗಿದಪ್ಪಿ ಎಲ್ಲ ಕಡಿ ಕಡಿ
ಜಗದೆಲ್ಲ ಎಲ್ಲೆ ಮೀರೋಣ ಬಾ
 
||ದಿಂಡು ದಿಂಡು ಬಾಳೆದಿಂಡು
ಗಿಂಡು ಗಿಂಡು ನಡುವ ಗಿಂಡು
ಚೆಲ್ಲಾಟಕೆ ತುಟಿಯ ನೀಡು ಓಓಓಓಓ
ಹಸಿ ಹಸಿ ವಯಸ್ಸು ನಂದು
ಬಿಸಿ ಬಿಸಿ ಮೈಯ್ಯಿ ನಿಂದು
ಹುಸಿ ಹುಸಿ ಲಜ್ಜೆ ಬಂತು ಓಓಓಓಓ
ಜ್ವರ ಜ್ವರ ಅಂತು ದೇಹ
ಸರ ಸರ ಬರೊ ದಾಹ
ಬೇಕು ಬೇಕು ಅಂತು ಮೋಹ
ಮುತ್ತು ಮುತ್ತು ಮುತ್ತು ಮುತ್ತು
ಮುತ್ತು ಮುತ್ತು ಮುತ್ತು ಮುತ್ತು||

Dindu Dindu song lyrics from Kannada Movie Ugra Narasimha starring Madhu Sharma, Mohan Shankar, Sharath Lohitashwa, Lyrics penned by Mohan Sung by Chaitra H G, Hemanth, Music Composed by Rajesh Ramanath, film is Directed by Surya and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ