Biki Biki Bikaisu Lyrics

ಬಿಕಿ ಬಿಕಿ ಬಿಕಾಯ್ಸು Lyrics

in Ugra Narasimha

in ಉಗ್ರನರಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು
ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಪ್ರಾಯ ಕೇಳೈತೆ
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಗಾಯ ಆಗೈತೆ
ಗಡ ಗಡ ಗಡ ನಡು ನಡುಗುತ
ಚಳಿ ಚಳಿಯಲಿ ಮುದ್ದಾಡುವ ಬಾ
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
 
||ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು||
 
ಬಾ ಕಿತ್ತಲೆ ಕತ್ತಲೆ ನಾ ಸುಲಿದು ತಿನ್ನುವೆ
ಕೊ ಕೊಕ್ಕರೆ ಕೆಕ್ಕರೆ ನೀ ಓಹೊ ಎನ್ನುವೆ
ರಕ್ತದ ಚಾಲನೆ ಏರಿದೆ ಮೈಯ್ಯಲೆಲ್ಲ
ಭಕ್ತನ ಮತ್ತನು ಸಲಹೆ
ಗುಂಡಿಗೆ ಗೂಡಲಿ ಒಂಥರ ಕಲರವ
ದುಂಡಿಗೆ ತುಟಿಯಲಿ ಹೀಗೆ
ನಾಚಿಕೇನ ಕೊಚ್ಚಿ ನೀ ಬಾಚಿ ಕೆನ್ನೆ ಕಚ್ಚು
ಜೋರಾಗೈತೆ ರೊಚ್ಚು ಬಳಿ ಬಾ
ಸರ ಸರ ಸರ ಪರಿ ಪರಿ ಪರಿ
ಹೊರ ಹೊರಳುತ ಮುದ್ದಾಡುವ ಬಾ
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
 
||ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು||
 
ಜಾ ಜಾರಿತೊ ನಾಚಿಕೆ ಮೈ ನವೆ ಅಲ್ಲವೋ
ಹಾ ಹಾರಿತೊ ಮೈಮನ ಕೋ ನಿಂದೆ ಅಲ್ಲವೋ
ಯೌವ್ವನ ಕೆರಳಿದೆ ಸ್ಪರ್ಶಕೆ ಸಂಗಾತಿಯೆ
ಚುಂಬನ ಬೇಡಿದೆ ಕೊಡು ಬಾ
ಬೇಡಿಕೆ ಏತಕೆ ಗಂಡೆದೆ ತಯಾರಿದೆ
ಕಾಣಿಕೆ ಸುರಿಯುವೆ ಬಾರೆ
ಮಂಚ ಕೊಂಚ ಕೇರಿ ತೇಲಾಡೋಣ ಸೇರಿ
ಮನಸ್ಸು ಮಾಡಿ ಹಾರಿ ಬಳಿ ಬಾ
ಸರ ಸರ ಸರ ಪರಿ ಪರಿ ಪರಿ
ಹೊರ ಹೊರಳುತ ಮುದ್ದಾಡುವ ಬಾ
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
 
||ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು||
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಪ್ರಾಯ ಕೇಳೈತೆ
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಗಾಯ ಆಗೈತೆ
ಗಡ ಗಡ ಗಡ ನಡು ನಡುಗುತ
ಚಳಿ ಚಳಿಯಲಿ ಮುದ್ದಾಡುವ ಬಾ||
 
||ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು||

ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು
ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಪ್ರಾಯ ಕೇಳೈತೆ
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಗಾಯ ಆಗೈತೆ
ಗಡ ಗಡ ಗಡ ನಡು ನಡುಗುತ
ಚಳಿ ಚಳಿಯಲಿ ಮುದ್ದಾಡುವ ಬಾ
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
 
||ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು||
 
ಬಾ ಕಿತ್ತಲೆ ಕತ್ತಲೆ ನಾ ಸುಲಿದು ತಿನ್ನುವೆ
ಕೊ ಕೊಕ್ಕರೆ ಕೆಕ್ಕರೆ ನೀ ಓಹೊ ಎನ್ನುವೆ
ರಕ್ತದ ಚಾಲನೆ ಏರಿದೆ ಮೈಯ್ಯಲೆಲ್ಲ
ಭಕ್ತನ ಮತ್ತನು ಸಲಹೆ
ಗುಂಡಿಗೆ ಗೂಡಲಿ ಒಂಥರ ಕಲರವ
ದುಂಡಿಗೆ ತುಟಿಯಲಿ ಹೀಗೆ
ನಾಚಿಕೇನ ಕೊಚ್ಚಿ ನೀ ಬಾಚಿ ಕೆನ್ನೆ ಕಚ್ಚು
ಜೋರಾಗೈತೆ ರೊಚ್ಚು ಬಳಿ ಬಾ
ಸರ ಸರ ಸರ ಪರಿ ಪರಿ ಪರಿ
ಹೊರ ಹೊರಳುತ ಮುದ್ದಾಡುವ ಬಾ
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
 
||ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು||
 
ಜಾ ಜಾರಿತೊ ನಾಚಿಕೆ ಮೈ ನವೆ ಅಲ್ಲವೋ
ಹಾ ಹಾರಿತೊ ಮೈಮನ ಕೋ ನಿಂದೆ ಅಲ್ಲವೋ
ಯೌವ್ವನ ಕೆರಳಿದೆ ಸ್ಪರ್ಶಕೆ ಸಂಗಾತಿಯೆ
ಚುಂಬನ ಬೇಡಿದೆ ಕೊಡು ಬಾ
ಬೇಡಿಕೆ ಏತಕೆ ಗಂಡೆದೆ ತಯಾರಿದೆ
ಕಾಣಿಕೆ ಸುರಿಯುವೆ ಬಾರೆ
ಮಂಚ ಕೊಂಚ ಕೇರಿ ತೇಲಾಡೋಣ ಸೇರಿ
ಮನಸ್ಸು ಮಾಡಿ ಹಾರಿ ಬಳಿ ಬಾ
ಸರ ಸರ ಸರ ಪರಿ ಪರಿ ಪರಿ
ಹೊರ ಹೊರಳುತ ಮುದ್ದಾಡುವ ಬಾ
ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು
 
||ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಿ ಬಿಕಾಯ್ಸು
ಮರಿ ಮರಿ ಕರಿ ಕರಿ ಕುಮಾರಿನ ಉಡಾಯ್ಸು||
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಪ್ರಾಯ ಕೇಳೈತೆ
ಕವ ಕವ ಕಾವು ಮೈಯ್ಯಗಲ ನೋವು
ಸಮಾಧಾನ ಮಾಡೊ ಮಗ ಗಾಯ ಆಗೈತೆ
ಗಡ ಗಡ ಗಡ ನಡು ನಡುಗುತ
ಚಳಿ ಚಳಿಯಲಿ ಮುದ್ದಾಡುವ ಬಾ||
 
||ಬಿಕಿ ಬಿಕಿ ಬಿಕಾಯ್ಸು
ಹಾಸಿಗೆ ಕಂಡ್ರೆ ಆಕಳ್ಸು||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ