Shankari Sharade Lyrics

ಶಂಕರಿ ಶಾರದೆ Lyrics

in Ugra Narasimha

in ಉಗ್ರನರಸಿಂಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವನಾಡಿ ಬಂದ ನೋಡಿ ಮೊರೆ ಕೇಳಿ……….
ಯಮ ಬೆಚ್ಚುವ ಯೋಧ ನಮ್ಮೊಡೆಯ
 
ಶಂಕರಿ ಶಾರದೆ ದುರ್ಗಿಯು ನೀನೆ
ಹರಿಹರಬ್ರಹ್ಮರ ಶಕ್ತಿಯು ನೀನೆ
ಏಳು ಕೊಳ್ಳದ ದೇವಿಯು ನೀನೆ
ನಮ್ಮಮ್ಮ ಜಗದಮ್ಮ ಎಲ್ಲಮ್ಮ ತಾಯೆ
ಶಂಕರಿ ಶಾರದೆ ದುರ್ಗಿಯು ನೀನೆ
ಹರಿಹರಬ್ರಹ್ಮರ ಶಕ್ತಿಯು ನೀನೆ
ಏಳು ಕೊಳ್ಳದ ದೇವಿಯು ನೀನೆ
ನಮ್ಮಮ್ಮ ಜಗದಮ್ಮ ಎಲ್ಲಮ್ಮ ತಾಯೆ
ಆದಿಶಕ್ತಿಯು ನೀನೆ ತಾನೆ ಸರ್ವಶಕ್ತಿಯು ನಿನ್ನದೆ ಏನೆ
ತ್ರಿಲೋಕ ಪೂಜಿತೆ ರೇಣುಕಾಂಬೆಯೆ
ನಮ್ಮಮ್ಮ ಜಗದಮ್ಮ ಎಲ್ಲಮ್ಮ ತಾಯೆ
ನಮ್ಮಮ್ಮ ಎಲ್ಲಮ್ಮ ರೇಣುಕೆ ಎಲ್ಲಮ್ಮ
ನಮ್ಮಮ್ಮ ಎಲ್ಲಮ್ಮ ರೇಣುಕೆ ಎಲ್ಲಮ್ಮ
 
||ಶಂಕರಿ ಶಾರದೆ ದುರ್ಗಿಯು ನೀನೆ
ಹರಿಹರಬ್ರಹ್ಮರ ಶಕ್ತಿಯು ನೀನೆ
ಏಳು ಕೊಳ್ಳದ ದೇವಿಯು ನೀನೆ
ನಮ್ಮಮ್ಮ ಜಗದಮ್ಮ ಎಲ್ಲಮ್ಮ ತಾಯೆ||
 
ಡೊಳ್ಳು ಚೌಡತಿಯ ಸ್ವರವೆ ನಿನಗೆ ಲಾಲಿಹಾಡುವುದು ತಾನೆ
ಯಜ್ಞಕುಂಡದಿ ಜನಿಸಿ ಧರೆಯನು ಕಾಯುವ ದೇವಿಯು ನೀನೆ
ಡೊಳ್ಳು ಚೌಡತಿಯ ಸ್ವರವೆ ನಿನಗೆ ಲಾಲಿಹಾಡುವುದು ತಾನೆ
ಯಜ್ಞಕುಂಡದಿ ಜನಿಸಿ ಧರೆಯನು ಕಾಯುವ ದೇವಿಯು ನೀನೆ
ಉಗ್ರರೂಪಿಣಿಯೆ ವ್ಯಾಘ್ರವಾಹಿನಿಯೆ ಜಗದೀಶ್ವರಿ ಮಹಾಮಾಯೆ
ಉಗ್ರರೂಪಿಣಿಯೆ ವ್ಯಾಘ್ರವಾಹಿನಿಯೆ ಜಗದೀಶ್ವರಿ ಮಹಾಮಾಯೆ
ನಮ್ಮಮ್ಮ ಹೊಳೆಯಮ್ಮ ರೇಣುಕೆ ಎಲ್ಲಮ್ಮ
ನಮ್ಮಮ್ಮ ಹೊಳೆಯಮ್ಮ ರೇಣುಕೆ ಎಲ್ಲಮ್ಮ
 
||ಶಂಕರಿ ಶಾರದೆ ದುರ್ಗಿಯು ನೀನೆ
ಹರಿಹರಬ್ರಹ್ಮರ ಶಕ್ತಿಯು ನೀನೆ
ಏಳು ಕೊಳ್ಳದ ದೇವಿಯು ನೀನೆ
ನಮ್ಮಮ್ಮ ಜಗದಮ್ಮ ಎಲ್ಲಮ್ಮ ತಾಯೆ||
 
ಓಓಓ
ಜಗವ ಕಾಯುವ ಜಗಜ್ಜನನಿಯೆ ಪರಶುರಾಮನ ಮಾತೆ
ಓಓಓ
ಅಷ್ಟಮರ್ದಿನಿಯೆ ದುಷ್ಟನಾಶಿನಿಯೆ ಸಕಲ ಸೌಭಾಗ್ಯಧಾತೆ
ಜಗವ ಕಾಯುವ ಜಗಜ್ಜನನಿಯೆ ಪರಶುರಾಮನ ಮಾತೆ
ಅಷ್ಟಮರ್ದಿನಿಯೆ ದುಷ್ಟನಾಶಿನಿಯೆ ಸಕಲ ಸೌಭಾಗ್ಯಧಾತೆ
ಮೂರುಲೋಕಕೂ ಬೆಳಕು ನೀನಾಗಿ ಜಗವ ನೀ ಬೆಳಗೆ ಮಾತೆ
ಮೂರುಲೋಕಕೈ ಬೆಳಕು ನೀನಾಗಿ ಜಗವ ನೀ ಬೆಳಗೆ ಮಾತೆ

ನಮ್ಮಮ್ಮ ಎಲ್ಲಮ್ಮ ರೇಣುಕೆ ಎಲ್ಲಮ್ಮ||

Shankari Sharade song lyrics from Kannada Movie Ugra Narasimha starring Madhu Sharma, Mohan Shankar, Sharath Lohitashwa, Lyrics penned by Mohan Sung by Hemanth, Lakshmi, Music Composed by Rajesh Ramanath, film is Directed by Surya and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ