ಅಲಲಲ ಲಲಾ ಲಲಾ
ನಿನ್ನ ಮುಂದೆ ಯಾರು ಇಲ್ಲ
ಎಲ್ಲ ನಿಂದೆ ನಂದೇನಿಲ್ಲ
ಆಗೋಗಲಿ ಅಲ್ಲ ಖುಲ್ಲ
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
ಅಲಲಲ ಲಲಾ ಲಲಾ
ನಿನ್ನ ಮುಂದೆ ಯಾರು ಇಲ್ಲ
ಎಲ್ಲ ನಿಂದೆ ನಂದೇನಿಲ್ಲ
ಆಗೋಗಲಿ ಅಲ್ಲ ಖುಲ್ಲ
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
||ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್||
ಲವ್ ಯು ಅಂದ್ರೆ ಅಲ್ಲಾಡ್ಸ್ಕೊಂಡು
ಹೊಂಟೋಗ್ತಾಯಿದ್ದೆ
ಒಂದೂವರೆ ತಿಂಗ್ಳು ನಾನು
ಮಾಡಿಲ್ಲ ನಿದ್ದೆ
ಹಂಗೊಹಿಂಗೊ
ಹೆಂಗೊ ನಾನು
ಲವ್ ನಲ್ಲಿ ಬಿದ್ದೆ
ಸೋ ಎಮೋಶನಲಿ ನಿಂಗೋಸ್ಕರ
ಓಡೋಡಿ ಬಂದೆ
ಚಾಚಿದೆ ತೋಳಲಿ ಸಾಲಬಾಧೆ
ಮಾಡುವ ಹಾವಳಿ ಶುರು ಬಿಡು
ಆಲಿಂಗನ ರೋಮಾಂಚನ
ಏನೋ ಚಂದ ಏನ್ ಆನಂದ
||ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್||
||ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್||
ನಿಂಬೆಹಣ್ಣು ಹುಡ್ಗಿಯಂತ
ನಮ್ಮಪ್ಪ ಅಂದ
ನೀ ತೊಂಡೆ ಹಣ್ಣು ತುಟಿ ಹುಡ್ಗಿ
ಇವತ್ತಿನಿಂದ
ಯಾರೇನೆ ಅಂದ್ರು ನಿಂದೆ ಅಲ್ವ
ನನ್ನನ್ನೇ ಚಂದ
ಎಮರ್ಜನ್ಸಿ ಎಂಗೇಜ್ಮೆಂಟ್
ಮಾಡ್ಕೊಳ್ಳೊ ಪುಂಡ
ಕುಣಿತದ ನಡುವಲೇ ಬಾರೆ ಬಾರೆ
ಉಂಗುರ ತೋಡಿಸಲೇ ಬೇಗ ಬಾರೆ
ನೀ ನಾಚ್ಕೊಂಡು
ನಾ ತಬ್ಕೊಂಡು
ಮೆಲ್ಲ ಮೆಲ್ಲ ತಿನ್ನೋಣ
ಬಾ ಒಂದೇ ರಸಗುಲ್ಲಾ
ಅಲಲಲ ಲಲಾ ಲಲಾ
ನಿನ್ನ ಮುಂದೆ ಯಾರು ಇಲ್ಲ
ಎಲ್ಲ ನಿಂದೆ ನಂದೇನಿಲ್ಲ
ಆಗೋಗಲಿ ಅಲ್ಲ ಖುಲ್ಲ
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
ಅಲಲಲ ಲಲಾ ಲಲಾ
ನಿನ್ನ ಮುಂದೆ ಯಾರು ಇಲ್ಲ
ಎಲ್ಲ ನಿಂದೆ ನಂದೇನಿಲ್ಲ
ಆಗೋಗಲಿ ಅಲ್ಲ ಖುಲ್ಲ
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
ಅಲಲಲ ಲಲಾ ಲಲಾ
ನಿನ್ನ ಮುಂದೆ ಯಾರು ಇಲ್ಲ
ಎಲ್ಲ ನಿಂದೆ ನಂದೇನಿಲ್ಲ
ಆಗೋಗಲಿ ಅಲ್ಲ ಖುಲ್ಲ
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
||ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್||
ಲವ್ ಯು ಅಂದ್ರೆ ಅಲ್ಲಾಡ್ಸ್ಕೊಂಡು
ಹೊಂಟೋಗ್ತಾಯಿದ್ದೆ
ಒಂದೂವರೆ ತಿಂಗ್ಳು ನಾನು
ಮಾಡಿಲ್ಲ ನಿದ್ದೆ
ಹಂಗೊಹಿಂಗೊ
ಹೆಂಗೊ ನಾನು
ಲವ್ ನಲ್ಲಿ ಬಿದ್ದೆ
ಸೋ ಎಮೋಶನಲಿ ನಿಂಗೋಸ್ಕರ
ಓಡೋಡಿ ಬಂದೆ
ಚಾಚಿದೆ ತೋಳಲಿ ಸಾಲಬಾಧೆ
ಮಾಡುವ ಹಾವಳಿ ಶುರು ಬಿಡು
ಆಲಿಂಗನ ರೋಮಾಂಚನ
ಏನೋ ಚಂದ ಏನ್ ಆನಂದ
||ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್||
||ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್||
ನಿಂಬೆಹಣ್ಣು ಹುಡ್ಗಿಯಂತ
ನಮ್ಮಪ್ಪ ಅಂದ
ನೀ ತೊಂಡೆ ಹಣ್ಣು ತುಟಿ ಹುಡ್ಗಿ
ಇವತ್ತಿನಿಂದ
ಯಾರೇನೆ ಅಂದ್ರು ನಿಂದೆ ಅಲ್ವ
ನನ್ನನ್ನೇ ಚಂದ
ಎಮರ್ಜನ್ಸಿ ಎಂಗೇಜ್ಮೆಂಟ್
ಮಾಡ್ಕೊಳ್ಳೊ ಪುಂಡ
ಕುಣಿತದ ನಡುವಲೇ ಬಾರೆ ಬಾರೆ
ಉಂಗುರ ತೋಡಿಸಲೇ ಬೇಗ ಬಾರೆ
ನೀ ನಾಚ್ಕೊಂಡು
ನಾ ತಬ್ಕೊಂಡು
ಮೆಲ್ಲ ಮೆಲ್ಲ ತಿನ್ನೋಣ
ಬಾ ಒಂದೇ ರಸಗುಲ್ಲಾ
ಅಲಲಲ ಲಲಾ ಲಲಾ
ನಿನ್ನ ಮುಂದೆ ಯಾರು ಇಲ್ಲ
ಎಲ್ಲ ನಿಂದೆ ನಂದೇನಿಲ್ಲ
ಆಗೋಗಲಿ ಅಲ್ಲ ಖುಲ್ಲ
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
ಶಾಕುಂತಲ ಶೇಕ್ ಯುವರ್ ಬಾಡಿ ಪ್ಲೀಸ್
ಇನ್ನೊಂದ್ಸಲ ಒನ್ಸ್ ಮೋರ್ ಪ್ಲೀಸ್
Shakuntala Shake Your Body Please song lyrics from Kannada Movie Trivikrama starring Vikram Ravichandran, Akansha Sharma, Akshara Gowda, Lyrics penned by Yogaraj Bhat Sung by Nakash Aziz, Aishwarya Rangarajan, Music Composed by Arjun Janya, film is Directed by Sahana Murthy S and film is released on 2022