ನೆನ್ನೆ ತನಕ
ನೆನ್ನೆ ತನಕ
ತಿಳಿಯದು ಪ್ರೇಮದ
ಊರಿನ ದಾರಿ
ಕಂಡ ಒಡನೇ
ಒಮ್ಮೆ ನಿನ್ನನೇ
ನಡೆಯುವ ಆಸೆಯು
ನಾ ಜೊತೆ ಸೇರಿ
ಅಲ್ಲಿ ಮೈಲಿ ಗಲ್ಲು
ನಿಂತ ಹಾಗೆ ನೀನೆ ನಿಂತಿದ್ದೆ...
ಇನ್ನು ಮುಂದೆ ಎಲ್ಲಾ ನೀನೇನೆ
ನಂದು ಅನ್ನೋದೆಲ್ಲಾ ನಿಂದೇನೆ
ಪ್ರೇಮ ಪ್ರೇಮ ನಿಂಗೆ ಪ್ರಣಾಮ
ನಾ ಇನ್ನು ಮುಂದೆ ನಿನ್ನ ಗುಲಾಮ
||ನೆನ್ನೆ ತನಕ
ನೆನ್ನೆ ತನಕ||
ಸೋನೆಯಲ್ಲಿ ಸಿಕ್ಕಿಕೊಂಡ
ಅರಗಿಣಿಯ ತರಹ
ನನ್ನ ಮನಸು
ನೆನೆದೋಯ್ತು
ಸಂತೆಯಲ್ಲಿ ತಪ್ಪಿ ಹೋದ...
ಮಗು ತರಹ ಮನಸು
ಕಂಡ ಕ್ಷಣವೇ
ಕಳೆದೋಯ್ತು
ಮೊನ್ನೆ ಕನಸಿನಲು
ಬೊಗಸೆ ತುಂಬ
ಪ್ರೀತಿ ತಂದಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ನೀನು ಇದ್ರೆ ಎಲ್ಲಾ ಚಂದಾನೇ
ನೀನೆ ಮನ್ನ ಪ್ರತಿ ಮುಂಜಾನೆ
ನನ್ನ ಮಾತು ನಿಜ ನಿನ್ನಾಣೆ
ನನ್ನ ಭುಜ ನಿನ್ನ ಭುಜ
ತಗುಲಿದರೆ ಪುಳಕ
ಒಳಗೊಳಗೆ...
ಖುಷಿ ಪಡುವೆ
ನನ್ನ ಜೀವ ಇರೋ ತನಕ
ಮರೆಸುವೆನು ತವಕ
ಕೊನೆವರೆಗೂ ಜೊತೆಗಿರುವೆ
ನಿನ್ನ ಸೂಜಿ ಗಲ್ಲು
ಕಣ್ಣಿಂದ ನನ್ನೆ ಕೂಗಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ಎಲ್ಲ ಜನ್ಮ ನಿನ್ನ ಜೊತೆನೇ
ನಿನ್ನ ಪ್ರೀತಿ ನನ್ನ ಪುಣ್ಯನೇ
ಪ್ರೀತಿಗೂನು ನಾವೇ ಇಷ್ಟಾನೆ
ಕೊನೆ ತನಕ
ಕೊನೆ ತನಕ....
ನೆನ್ನೆ ತನಕ
ನೆನ್ನೆ ತನಕ
ತಿಳಿಯದು ಪ್ರೇಮದ
ಊರಿನ ದಾರಿ
ಕಂಡ ಒಡನೇ
ಒಮ್ಮೆ ನಿನ್ನನೇ
ನಡೆಯುವ ಆಸೆಯು
ನಾ ಜೊತೆ ಸೇರಿ
ಅಲ್ಲಿ ಮೈಲಿ ಗಲ್ಲು
ನಿಂತ ಹಾಗೆ ನೀನೆ ನಿಂತಿದ್ದೆ...
ಇನ್ನು ಮುಂದೆ ಎಲ್ಲಾ ನೀನೇನೆ
ನಂದು ಅನ್ನೋದೆಲ್ಲಾ ನಿಂದೇನೆ
ಪ್ರೇಮ ಪ್ರೇಮ ನಿಂಗೆ ಪ್ರಣಾಮ
ನಾ ಇನ್ನು ಮುಂದೆ ನಿನ್ನ ಗುಲಾಮ
||ನೆನ್ನೆ ತನಕ
ನೆನ್ನೆ ತನಕ||
ಸೋನೆಯಲ್ಲಿ ಸಿಕ್ಕಿಕೊಂಡ
ಅರಗಿಣಿಯ ತರಹ
ನನ್ನ ಮನಸು
ನೆನೆದೋಯ್ತು
ಸಂತೆಯಲ್ಲಿ ತಪ್ಪಿ ಹೋದ...
ಮಗು ತರಹ ಮನಸು
ಕಂಡ ಕ್ಷಣವೇ
ಕಳೆದೋಯ್ತು
ಮೊನ್ನೆ ಕನಸಿನಲು
ಬೊಗಸೆ ತುಂಬ
ಪ್ರೀತಿ ತಂದಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ನೀನು ಇದ್ರೆ ಎಲ್ಲಾ ಚಂದಾನೇ
ನೀನೆ ಮನ್ನ ಪ್ರತಿ ಮುಂಜಾನೆ
ನನ್ನ ಮಾತು ನಿಜ ನಿನ್ನಾಣೆ
ನನ್ನ ಭುಜ ನಿನ್ನ ಭುಜ
ತಗುಲಿದರೆ ಪುಳಕ
ಒಳಗೊಳಗೆ...
ಖುಷಿ ಪಡುವೆ
ನನ್ನ ಜೀವ ಇರೋ ತನಕ
ಮರೆಸುವೆನು ತವಕ
ಕೊನೆವರೆಗೂ ಜೊತೆಗಿರುವೆ
ನಿನ್ನ ಸೂಜಿ ಗಲ್ಲು
ಕಣ್ಣಿಂದ ನನ್ನೆ ಕೂಗಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ಎಲ್ಲ ಜನ್ಮ ನಿನ್ನ ಜೊತೆನೇ
ನಿನ್ನ ಪ್ರೀತಿ ನನ್ನ ಪುಣ್ಯನೇ
ಪ್ರೀತಿಗೂನು ನಾವೇ ಇಷ್ಟಾನೆ
ಕೊನೆ ತನಕ
ಕೊನೆ ತನಕ....