Video:
VIDEO
ಸಂಗೀತ ವೀಡಿಯೊ:
VIDEO
LYRIC
ಹೇ ಹೃದಯವೇ
ಚೂರು ಸುಮ್ಮನಿರು
ನೀ ಕಾಯಲೇಬೇಕು
ಕಾಯುತಿರು
ಗಡಿಬಿಡಿ ಆಗೋಲ್ಲ
ಗಡಿಗೆರೆ ನೋಡಲ್ಲ
ಅನುರಾಗದ ಹಕ್ಕಿಯ
ತಡ್ಯೋರು ಯಾರು ಇಲ್ಲ
ಹೇ ಹೃದಯವೇ
ಚೂರು ಸುಮ್ಮನಿರು
ನೀ ಕಾಯಲೇಬೇಕು
ಕಾಯುತಿರು
ಒಳಗಿನ ಪ್ರೀತಿ ಹೊರತೆಗೆದು
ಎದುರಿಡಲೂ ಸಾಧ್ಯವೇ
ಮನಸಿನ ನೋವು ತಿಳಿಯದೆ ಓ
ಚೆಲುವೆಯ ನೀತಿ ನ್ಯಾಯವೆ
ಇದೇನಿದು ಕಣ್ಣ ಒಳಗೆ
ಹನಿಹನಿ ನೀರು
ಎದೆಲಿರೋ ಪ್ರೀತಿಮೋಡ
ಹೊಡೆದವರ್ಯಾರು
ವಿದಾಯ ಅವಳಿಗೆ
ವಿಷಾದಾನೇ ಉಳಿದೋಯ್ತು ನನಗೆ
ಹೇ ಹೃದಯವೇ
ಚೂರು ಸುಮ್ಮನಿರು
ನೀ ಅವಳ ಹಿಂದೆ ಹೋಗದಿರು
ಪದೆ ಪದೆ ಆಘಾತ
ಸಹಿಸಲು ಆಗುತ್ತ
ಕಣ್ಣೀರಿಗೆ ಕೆನ್ನೆಯು
ತಾನೆ ಎಂದು ಸ್ವಂತ
ಹೇ ಹೃದಯವೇ
ಚೂರು ಸುಮ್ಮನಿರು
ನೀ ಅವಳಹಿಂದೆ ಹೋಗದಿರು
ಕಣಕಣವಾಗಿ ಕರಗಿದೆ ನೋವು
ಅವನೆದುರು ಸೋತೆನೆ
ಒಲವಿಗೆ ನಾನೆ ನಮಿಸಿದೆನು
ಬದಲುತಿದೆ ಭಾವನೆ
ಇದೇನಿದು ನನ್ನ ಒಳಗೆ
ಹೊಸ ತರ ಹಾಡು
ನೀರ ಬಿಟ್ಟ ಮೀನಿನಂತೆ
ತಪಿಸುವ ಪಾಡು
ಸರಿನ ತಳಮಳ
ಎಲ್ಲಾ ಈಗ ಒಗಟಾಯ್ತು ಬಹಳ
ಹೇ ಹೃದಯವೇ
ಚೂರು ಸುಮ್ಮನಿರು
ಈ ಹುಡುಗನಿಗಿನ್ನ ಸೋಲದಿರು
ಸರಿತಪ್ಪು ಯೋಚಿಸದೆ
ಪದೆಪದೆ ಕಲ್ಲಾಗಿ
ಅನುರಾಗದ ಹೊಡೆಯ ಏಟಿಗೆ
ನೀ ಚೂರಾದೆ
ಹೇ ಹೃದಯವೇ
ಚೂರು ಸುಮ್ಮನಿರು
ಈ ಹುಡುಗನಿಗಿನ್ನ ಸೋಲದಿರು
Please log in to see the full lyrics of this song.
ಹೇ ಹೃದಯವೇ
ಚೂರು ಸುಮ್ಮನಿರು
ನೀ ಕಾಯಲೇಬೇಕು
ಕಾಯುತಿರು
ಗಡಿಬಿಡಿ ಆಗೋಲ್ಲ
ಗಡಿಗೆರೆ ನೋಡಲ್ಲ
ಅನುರಾಗದ ಹಕ್ಕಿಯ
ತಡ್ಯೋರು ಯಾರು ಇಲ್ಲ
ಹೇ ಹೃದಯವೇ
ಚೂರು ಸುಮ್ಮನಿರು
ನೀ ಕಾಯಲೇಬೇಕು
ಕಾಯುತಿರು
ಒಳಗಿನ ಪ್ರೀತಿ ಹೊರತೆಗೆದು
ಎದುರಿಡಲೂ ಸಾಧ್ಯವೇ
ಮನಸಿನ ನೋವು ತಿಳಿಯದೆ ಓ
ಚೆಲುವೆಯ ನೀತಿ ನ್ಯಾಯವೆ
ಇದೇನಿದು ಕಣ್ಣ ಒಳಗೆ
ಹನಿಹನಿ ನೀರು
ಎದೆಲಿರೋ ಪ್ರೀತಿಮೋಡ
ಹೊಡೆದವರ್ಯಾರು
ವಿದಾಯ ಅವಳಿಗೆ
ವಿಷಾದಾನೇ ಉಳಿದೋಯ್ತು ನನಗೆ
ಹೇ ಹೃದಯವೇ
ಚೂರು ಸುಮ್ಮನಿರು
ನೀ ಅವಳ ಹಿಂದೆ ಹೋಗದಿರು
ಪದೆ ಪದೆ ಆಘಾತ
ಸಹಿಸಲು ಆಗುತ್ತ
ಕಣ್ಣೀರಿಗೆ ಕೆನ್ನೆಯು
ತಾನೆ ಎಂದು ಸ್ವಂತ
ಹೇ ಹೃದಯವೇ
ಚೂರು ಸುಮ್ಮನಿರು
ನೀ ಅವಳಹಿಂದೆ ಹೋಗದಿರು
ಕಣಕಣವಾಗಿ ಕರಗಿದೆ ನೋವು
ಅವನೆದುರು ಸೋತೆನೆ
ಒಲವಿಗೆ ನಾನೆ ನಮಿಸಿದೆನು
ಬದಲುತಿದೆ ಭಾವನೆ
ಇದೇನಿದು ನನ್ನ ಒಳಗೆ
ಹೊಸ ತರ ಹಾಡು
ನೀರ ಬಿಟ್ಟ ಮೀನಿನಂತೆ
ತಪಿಸುವ ಪಾಡು
ಸರಿನ ತಳಮಳ
ಎಲ್ಲಾ ಈಗ ಒಗಟಾಯ್ತು ಬಹಳ
ಹೇ ಹೃದಯವೇ
ಚೂರು ಸುಮ್ಮನಿರು
ಈ ಹುಡುಗನಿಗಿನ್ನ ಸೋಲದಿರು
ಸರಿತಪ್ಪು ಯೋಚಿಸದೆ
ಪದೆಪದೆ ಕಲ್ಲಾಗಿ
ಅನುರಾಗದ ಹೊಡೆಯ ಏಟಿಗೆ
ನೀ ಚೂರಾದೆ
ಹೇ ಹೃದಯವೇ
ಚೂರು ಸುಮ್ಮನಿರು
ಈ ಹುಡುಗನಿಗಿನ್ನ ಸೋಲದಿರು
Hey Hrudayave song lyrics from Kannada Movie Trivikrama starring Vikram Ravichandran, Akansha Sharma, Akshara Gowda, Lyrics penned by V Nagendra Prasad Sung by Rajesh Krishnan, Ankitha Kundu, Music Composed by Arjun Janya, film is Directed by Sahana Murthy S and film is released on 2022