Honey Bunny Feel My Love Lyrics

ಹನಿ ಬನಿ ಫೀಲ್ ಮೈ ಲವ್ Lyrics

in Trivikrama

in ತ್ರಿವಿಕ್ರಮ

LYRIC

Song Details Page after Lyrice

ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ

ಪುನಃ ಪುನಃ ಪುನಃ ಪುನಃ ಕರಗಿದೆ
ಅನುದಿನ ಮನ ನಿನ್ನ ಹುಡುಕಿದೆ
ಒಂದೇ ಭೇಟಿಗೆ ಪ್ರೀತಿಯಾಗಿದೆ

ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಹೃದಯವೇ ಹೃದಯವೇ

ದಿನ ದಿನ ಕನಸಿನಲ್ಲಿ
ಅಲೆಯುವ ಪಯಣಿಗ
ಹರೆಯದ ಬಯಕೆಯಲ್ಲಿ
ಅರಿಯಲು ಸೋಜಿಗ

ನಿನ್ನೆ ರಾತ್ರಿ ಕನಸಲಿ
ನಿನ್ನ ನೋಡಿದೆ
ನನ್ನ ಮರೆಯುವಷ್ಟು
ನಾನು ಮುದ್ದು ಮಾಡಿದೆ
ಒಂದೇ ಭೇಟಿಗೆ ನಿನ್ನ ಮೆಚ್ಚಿದೆ

ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್

|| ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ||

ಪುಟ್ಟ ಪುಟ್ಟ ಕವಿತೆಯನ್ನು
ಪಟ ಪಟ ಹೇಳುವೆ
ಸವಿ ಸವಿ ಉಡುಗೊರೆಯ
ಸರಸರ ನೀಡುವೆ

ಪಾರಿಜಾತ ಗಂಧವು
ನಿನ್ನ ನಗುವಲಿ
ಚಿಟ್ಟೆಯೊಂದು ಓಡಿದೆ
ನನ್ನ ಎದೆಯಲಿ
ಒಂದೇ ಭೇಟಿಗೆ ನಿನ್ನ ಮೆಚ್ಚಿದೆ

ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್

|| ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ||

 

ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ

ಪುನಃ ಪುನಃ ಪುನಃ ಪುನಃ ಕರಗಿದೆ
ಅನುದಿನ ಮನ ನಿನ್ನ ಹುಡುಕಿದೆ
ಒಂದೇ ಭೇಟಿಗೆ ಪ್ರೀತಿಯಾಗಿದೆ

ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಹೃದಯವೇ ಹೃದಯವೇ

ದಿನ ದಿನ ಕನಸಿನಲ್ಲಿ
ಅಲೆಯುವ ಪಯಣಿಗ
ಹರೆಯದ ಬಯಕೆಯಲ್ಲಿ
ಅರಿಯಲು ಸೋಜಿಗ

ನಿನ್ನೆ ರಾತ್ರಿ ಕನಸಲಿ
ನಿನ್ನ ನೋಡಿದೆ
ನನ್ನ ಮರೆಯುವಷ್ಟು
ನಾನು ಮುದ್ದು ಮಾಡಿದೆ
ಒಂದೇ ಭೇಟಿಗೆ ನಿನ್ನ ಮೆಚ್ಚಿದೆ

ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್

|| ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ||

ಪುಟ್ಟ ಪುಟ್ಟ ಕವಿತೆಯನ್ನು
ಪಟ ಪಟ ಹೇಳುವೆ
ಸವಿ ಸವಿ ಉಡುಗೊರೆಯ
ಸರಸರ ನೀಡುವೆ

ಪಾರಿಜಾತ ಗಂಧವು
ನಿನ್ನ ನಗುವಲಿ
ಚಿಟ್ಟೆಯೊಂದು ಓಡಿದೆ
ನನ್ನ ಎದೆಯಲಿ
ಒಂದೇ ಭೇಟಿಗೆ ನಿನ್ನ ಮೆಚ್ಚಿದೆ

ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್
ಓ ಹನಿ ಬನಿ ಫೀಲ್ ಮೈ ಲವ್

|| ಹೃದಯವೇ ಹೃದಯವೇ
ಮಾತು ಕೇಳು ನೀ ನೋಡು ನೀ
ಮಾತಾಡಲು ಸುತ್ತಾಡಲು
ಸಮಯ ಬೇಕಿದೆ ನೀಡು ನೀ||

 

Honey Bunny Feel My Love song lyrics from Kannada Movie Trivikrama starring Vikram Ravichandran, Akansha Sharma, Akshara Gowda, Lyrics penned by Chethan Kumar Sung by Sanjith Hegde, Music Composed by Arjun Janya, film is Directed by Sahana Murthy S and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ