ಅರೆಂಜ್ ಮ್ಯಾರೇಜ್ ಅಂದ್ರೆ
ಆನ್ ಲೈನ್ ಅಲ್ಲಿ ಶಾಪಿಂಗ್ ಮಾಡ್ದನ್ಗೆ ಇರುತ್ತೆ ಹಾಹಾ
ನಾವು ಕೇಳೋದೇ ಒಂದು
ನಮ್ಮ ಗೆ ಸಿಗೋದೇ ಇನ್ನೊಂದು ಓಹ್ ಓಹ್
ಆದ್ರೆ ಲವ್ ಮ್ಯಾರೇಜ್ ಅಂದ್ರೆ
ನಾವೇ ಮಾರ್ಕೆಟಿಗೇ ಹೋಗಿ
ಹುಳ ಪಳ ಇರೋದನ್ನ ಆಯ್ದು ಬಿಸಾಕಿ ಹಾ ಹಾ
ಬಲ್ತಿರೋದನ್ನ ಪಕ್ಕಕೆ ಹಾಕಿ ಅದು
ಅದು ತಾಜಾ ತಾಜಾ ತರಕಾರಿ ತಗೊಂಡಂಗಿರುತ್ತೆ
ಮಮ್ಮಿ ಪ್ಲೀಸ್
ಏನೇ ಹೇಳು ಮಮ್ಮಿ
ನಾನ್ ಆಗೋದೇ ಲವ್ ಮ್ಯಾರೇಜ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ...
ನೈಟ್ ಅಲ್ಲಿ ಅಪ್ಪನ ಹತ್ರ ಕೆಮ್ಮಿ
ನನ್ನ ಲವ್ ವಿಷ್ಯ ಹೇಳ್ಬಿಡು ಮಮ್ಮಿ
ಅರೆಂಜ್ ಮ್ಯಾರೇಜ್ ಮಮ್ಮಿ
ನಾನು ಆಗಬಿಟ್ರೆ ಆಗತೀನಿ ಡಮ್ಮಿ
ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಪಕ್ಕದ ಮನೆ ಪಮ್ಮಿ
ಕೊಡ್ತಾವ್ಳೆ ಸಿಗ್ನಲ್ಲು ಕೆಮ್ಮಿ
ಅವರಿಗೆಲ್ಲ ಬೀಳಲ್ಲ ಮಮ್ಮಿ
ರೆಂಬೆ ಮೇನಕೆ ತರ್ತೀನಿ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ...
ನಮ್ಮದೇ ಕ್ಯಾಷ್ಟು ಹಾಹಾ
ಅಯ್ಯೋ ತುಂಬಾ ಬೆಸ್ಟು ಹೂ ಕಣ್ ಹೇಳು
ಅಂತ ಯಾರ್ನೋ ತೋರ್ಸಿ ಹೂ ಹೂ ಕುರಿ ಹಂಗೆ ನನ್ನ ಕೂರಿಸಿ
ಡುಂಡುಂ ಡೋಲು ಬಾರ್ಸಿ
ಯಾರೋ ಆದ್ರೆ ವೈಫು ಯಕ್ಕುಟ್ಟೋಗತ್ತೆ ಲೈಫು
ಅಡ್ಜಸ್ಟ್ ಆಗೋದು ಟಫ್
ಲವ್ ಮ್ಯಾರೇಜ್ ಯಾವತ್ತು ಸೇಫ್
ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಸಂಪ್ರದಾಯಕೆ ಬ್ರೇಕ್
ನೀನೀಗ ಹಾಕಲೇ ಬೇಕು.
ಮನೆ ತುಂಬುಸ್ಕೋ ಸಾಕು
ನಾನು ಹೆತ್ತುಕೊಡ್ತಿನಿ ವರ್ಷಕ್ಕೆ ನಾಲಕ್ಕು
ಮಮ್ಮಿ ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ...
ಜಗಳ ಆಡಿದ್ರೆ ತವರ ಮನೆಗೆ ಹೋಗ್ತಾಳೆ ಓಹೋಹ್
ಕೋಪ ಬಂದ್ರೆ ಅಣ್ಣನ ಮನೆಗೆ ಹೋಗ್ತಾಳೆ ಒಹ್
ಹಂಗು ಉಂಟಾ
ಲವ್ ಮ್ಯಾರೇಜ್ ಆದ್ರೆ
ತವರು ಮನೇನು ಇಲ್ಲ ಬ್ರದರ್ ಮನೇನು ಇಲ್ಲ
ಮಮ್ಮಿ ಅದಕ್ಕೆ
ಅದಕ್ಕೆ ಲವ್ ಮ್ಯಾರೇಜ್ ಬೇಡ ಅಂದ್ರೆ
ಓಡಿಹೋಗಿ ಮದುವೆ ಆಗ್ಬಿಡ್ತೀಯೇನೋ ಬೇಕೂಫ
ಮಮ್ಮಿ ಮಾಡಬಿಡ್ರಿ ಆಶೀರ್ವಾದ
ಇಲ್ಲ ತಿಳ್ಳ್ಕೊಳ್ರಿ ಕೈ ತಪ್ಪಿ ಹೋದ
ಇಷ್ಟು ದಿವ್ಸ ಕುಲುಮೆ ಅಲ್ಲಿ ಕಾದ
ಬೇಗ ತಟ್ಟದಿದ್ರೆ ಹಾಳಾಗ್ಹೋದ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ...
ಅರೆಂಜ್ ಲ್ಯಾಂಡ್ ಲೈನ್ ಫೋನು
ಹಟ್ಟಿಲೇ ಕಟ್ಟಾಕೊ ಪ್ಲಾನು
ಲವ್ ಅಂದ್ರೆ ಆಪಲ್ ಫೋನು
ರೋಮ್ಯಾನ್ಸ್ ರೋಮಿಂಗ್ ಅಲೋನ್
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಮಮ್ಮಿ ಅರೆಂಜ್ ಮ್ಯಾರೇಜ್ ಬೇಡ....
ಅರೆಂಜ್ ಮ್ಯಾರೇಜ್ ಅಂದ್ರೆ
ಆನ್ ಲೈನ್ ಅಲ್ಲಿ ಶಾಪಿಂಗ್ ಮಾಡ್ದನ್ಗೆ ಇರುತ್ತೆ ಹಾಹಾ
ನಾವು ಕೇಳೋದೇ ಒಂದು
ನಮ್ಮ ಗೆ ಸಿಗೋದೇ ಇನ್ನೊಂದು ಓಹ್ ಓಹ್
ಆದ್ರೆ ಲವ್ ಮ್ಯಾರೇಜ್ ಅಂದ್ರೆ
ನಾವೇ ಮಾರ್ಕೆಟಿಗೇ ಹೋಗಿ
ಹುಳ ಪಳ ಇರೋದನ್ನ ಆಯ್ದು ಬಿಸಾಕಿ ಹಾ ಹಾ
ಬಲ್ತಿರೋದನ್ನ ಪಕ್ಕಕೆ ಹಾಕಿ ಅದು
ಅದು ತಾಜಾ ತಾಜಾ ತರಕಾರಿ ತಗೊಂಡಂಗಿರುತ್ತೆ
ಮಮ್ಮಿ ಪ್ಲೀಸ್
ಏನೇ ಹೇಳು ಮಮ್ಮಿ
ನಾನ್ ಆಗೋದೇ ಲವ್ ಮ್ಯಾರೇಜ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ...
ನೈಟ್ ಅಲ್ಲಿ ಅಪ್ಪನ ಹತ್ರ ಕೆಮ್ಮಿ
ನನ್ನ ಲವ್ ವಿಷ್ಯ ಹೇಳ್ಬಿಡು ಮಮ್ಮಿ
ಅರೆಂಜ್ ಮ್ಯಾರೇಜ್ ಮಮ್ಮಿ
ನಾನು ಆಗಬಿಟ್ರೆ ಆಗತೀನಿ ಡಮ್ಮಿ
ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಪಕ್ಕದ ಮನೆ ಪಮ್ಮಿ
ಕೊಡ್ತಾವ್ಳೆ ಸಿಗ್ನಲ್ಲು ಕೆಮ್ಮಿ
ಅವರಿಗೆಲ್ಲ ಬೀಳಲ್ಲ ಮಮ್ಮಿ
ರೆಂಬೆ ಮೇನಕೆ ತರ್ತೀನಿ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ...
ನಮ್ಮದೇ ಕ್ಯಾಷ್ಟು ಹಾಹಾ
ಅಯ್ಯೋ ತುಂಬಾ ಬೆಸ್ಟು ಹೂ ಕಣ್ ಹೇಳು
ಅಂತ ಯಾರ್ನೋ ತೋರ್ಸಿ ಹೂ ಹೂ ಕುರಿ ಹಂಗೆ ನನ್ನ ಕೂರಿಸಿ
ಡುಂಡುಂ ಡೋಲು ಬಾರ್ಸಿ
ಯಾರೋ ಆದ್ರೆ ವೈಫು ಯಕ್ಕುಟ್ಟೋಗತ್ತೆ ಲೈಫು
ಅಡ್ಜಸ್ಟ್ ಆಗೋದು ಟಫ್
ಲವ್ ಮ್ಯಾರೇಜ್ ಯಾವತ್ತು ಸೇಫ್
ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಸಂಪ್ರದಾಯಕೆ ಬ್ರೇಕ್
ನೀನೀಗ ಹಾಕಲೇ ಬೇಕು.
ಮನೆ ತುಂಬುಸ್ಕೋ ಸಾಕು
ನಾನು ಹೆತ್ತುಕೊಡ್ತಿನಿ ವರ್ಷಕ್ಕೆ ನಾಲಕ್ಕು
ಮಮ್ಮಿ ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ...
ಜಗಳ ಆಡಿದ್ರೆ ತವರ ಮನೆಗೆ ಹೋಗ್ತಾಳೆ ಓಹೋಹ್
ಕೋಪ ಬಂದ್ರೆ ಅಣ್ಣನ ಮನೆಗೆ ಹೋಗ್ತಾಳೆ ಒಹ್
ಹಂಗು ಉಂಟಾ
ಲವ್ ಮ್ಯಾರೇಜ್ ಆದ್ರೆ
ತವರು ಮನೇನು ಇಲ್ಲ ಬ್ರದರ್ ಮನೇನು ಇಲ್ಲ
ಮಮ್ಮಿ ಅದಕ್ಕೆ
ಅದಕ್ಕೆ ಲವ್ ಮ್ಯಾರೇಜ್ ಬೇಡ ಅಂದ್ರೆ
ಓಡಿಹೋಗಿ ಮದುವೆ ಆಗ್ಬಿಡ್ತೀಯೇನೋ ಬೇಕೂಫ
ಮಮ್ಮಿ ಮಾಡಬಿಡ್ರಿ ಆಶೀರ್ವಾದ
ಇಲ್ಲ ತಿಳ್ಳ್ಕೊಳ್ರಿ ಕೈ ತಪ್ಪಿ ಹೋದ
ಇಷ್ಟು ದಿವ್ಸ ಕುಲುಮೆ ಅಲ್ಲಿ ಕಾದ
ಬೇಗ ತಟ್ಟದಿದ್ರೆ ಹಾಳಾಗ್ಹೋದ
ಮಮ್ಮಿ ಪ್ಲೀಸ್ ಮಮ್ಮಿ
ಮಮ್ಮಿ ಪ್ಲೀಸ್ ಮಮ್ಮಿ...
ಅರೆಂಜ್ ಲ್ಯಾಂಡ್ ಲೈನ್ ಫೋನು
ಹಟ್ಟಿಲೇ ಕಟ್ಟಾಕೊ ಪ್ಲಾನು
ಲವ್ ಅಂದ್ರೆ ಆಪಲ್ ಫೋನು
ರೋಮ್ಯಾನ್ಸ್ ರೋಮಿಂಗ್ ಅಲೋನ್
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಮಮ್ಮಿ ಮಮ್ಮಿ ಪ್ಲೀಸ್ ಮಮ್ಮಿ
ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್
ಮಮ್ಮಿ ಅರೆಂಜ್ ಮ್ಯಾರೇಜ್ ಬೇಡ....
Mummy Please Mummy song lyrics from Kannada Movie Trivikrama starring Vikram Ravichandran, Akansha Sharma, Akshara Gowda, Lyrics penned by V Nagendra Prasad Sung by Vijay Prakash, Music Composed by Arjun Janya, film is Directed by Sahana Murthy S and film is released on 2022