ದೀರ ದೀರ ದಿರನ
ದೀರ ದೀರ ದಿರನ
ದೀರ ದೀರ ದೀರ ದೀರ ದೀರ ನ
ಸಜನಾ
ದೀರ ದೀರ ದಿರನ
ದೀರ ದೀರ ದಿರನ
ದೀರ ದೀರ ದೀರ ದೀರ ದೀರ ನ ದಿರನನ
ಸಜನಾ
ಓ ಓಓ
ಅಲೆಮಾರಿ ಬೈರಾಗಿ
ನಿನಗಾಗಿ ನಾನಾಗಿ
ಕಾದೆನೆ….ಬೇಗ ಬಾ…
ಜೀವವೇ ಬೇಗ ಬಾ…
ಅಲೆಮಾರಿ ಬೈರಾಗಿ ಓಓಓ
ಅನುರಾಗಿ ಏಕಾಂಗಿ
ಪಯಣವ ಮಾಡಿರುವೆ
ಮುಗಿಯದ ದಾರಿಗೆ
ನೀನಿರುವ ಊರಿಗೆ
ಮರೆಯುತ ಹೇಗಿರುವೆ
ಬಿಗುವಲ್ಲಿ ನೀ ಹೀಗೆ
ಕಾಣಿಸದೆ ಕಣ್ಣಿಗೆ
ಜಗದಲ್ಲಿ ನೀನೆಲ್ಲೆ
ಮರೆಯಾಗಿ ಇರು ನಲ್ಲೆ
ಸೇರುವೆ ಸೋಲದೆ…
ಜೀವವೇ ನಿಲ್ಲದೆ….
ದಿರನಾನ
ದೀರ ದೀರ ದಿರನ
ದೀರ ದೀರ ದಿರನ
ದೀರ ದೀರ ದೀರ ದೀರ ದೀರನ
ನಗೆಯನು ನೀ ಬೀಸು
ತಲೆಯನು ನೇವರಿಸು
ದೂರವಿದು ಸರಿಯೇ
ಮರಳಿನ ಈ ರಾಶಿ
ಕಣಕಣಗಳ ಎಣಿಸಿ ಕಾದಿರುವೆ ಇಲ್ಲಿಯೇ
ನಿನ್ನ ಹಾಗೆ ನಾನಲ್ಲ
ನಿನ್ನ ಹೊರತು ನಾನಿಲ್ಲ
ಪ್ರಾಣವೇ ಬೇಗ ಬಾ…
ಪ್ರೇಮಿಯಾ ಸೇರು ಬಾ…
ದೀರ ದೀರ ದಿರನ
ದೀರ ದೀರ ದಿರನ
ದೀರ ದೀರ ದೀರ ದೀರ ದೀರ ನ
ಸಜನಾ
ದೀರ ದೀರ ದಿರನ
ದೀರ ದೀರ ದಿರನ
ದೀರ ದೀರ ದೀರ ದೀರ ದೀರ ನ ದಿರನನ
ಸಜನಾ
ಓ ಓಓ
ಅಲೆಮಾರಿ ಬೈರಾಗಿ
ನಿನಗಾಗಿ ನಾನಾಗಿ
ಕಾದೆನೆ….ಬೇಗ ಬಾ…
ಜೀವವೇ ಬೇಗ ಬಾ…
ಅಲೆಮಾರಿ ಬೈರಾಗಿ ಓಓಓ
ಅನುರಾಗಿ ಏಕಾಂಗಿ
ಪಯಣವ ಮಾಡಿರುವೆ
ಮುಗಿಯದ ದಾರಿಗೆ
ನೀನಿರುವ ಊರಿಗೆ
ಮರೆಯುತ ಹೇಗಿರುವೆ
ಬಿಗುವಲ್ಲಿ ನೀ ಹೀಗೆ
ಕಾಣಿಸದೆ ಕಣ್ಣಿಗೆ
ಜಗದಲ್ಲಿ ನೀನೆಲ್ಲೆ
ಮರೆಯಾಗಿ ಇರು ನಲ್ಲೆ
ಸೇರುವೆ ಸೋಲದೆ…
ಜೀವವೇ ನಿಲ್ಲದೆ….
ದಿರನಾನ
ದೀರ ದೀರ ದಿರನ
ದೀರ ದೀರ ದಿರನ
ದೀರ ದೀರ ದೀರ ದೀರ ದೀರನ
ನಗೆಯನು ನೀ ಬೀಸು
ತಲೆಯನು ನೇವರಿಸು
ದೂರವಿದು ಸರಿಯೇ
ಮರಳಿನ ಈ ರಾಶಿ
ಕಣಕಣಗಳ ಎಣಿಸಿ ಕಾದಿರುವೆ ಇಲ್ಲಿಯೇ
ನಿನ್ನ ಹಾಗೆ ನಾನಲ್ಲ
ನಿನ್ನ ಹೊರತು ನಾನಿಲ್ಲ
ಪ್ರಾಣವೇ ಬೇಗ ಬಾ…
ಪ್ರೇಮಿಯಾ ಸೇರು ಬಾ…
Hey Sajjna song lyrics from Kannada Movie Trivikrama starring Vikram Ravichandran, Akansha Sharma, Akshara Gowda, Lyrics penned by V Nagendra Prasad Sung by Keerthan Holla, Music Composed by Arjun Janya, film is Directed by Sahana Murthy S and film is released on 2022