Pakka Paapi Naanu Lyrics

ಪಕ್ಕಾ ಪಾಪಿ ನಾನು Lyrics

in Tony

in ಟೋನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಕ್ಕಾ ಪಾಪಿ ನಾನು
ಪಾಪ ಮಾಡುವೆನು
ಸ್ವರ್ಗ ನನ್ನದು
ನರಕ ನನ್ನದು
ನನ್ನ ಪೀಪಿಯನು
ನಾನೇ ಊದುವೆನು
ಸೌಂಡು ನನ್ನದು
ಬ್ಯಾಂಡು ನನ್ನದು
 
ಪ್ರಳಯ ಆದರು
ದೋಣಿ ಬಿಡೋನೆ
ಇಲ್ಲಿ ಏಕ್ ದಿನ್ ಕಾ ಸುಲ್ತಾನ
 
ತಾ ಟ ಟಟಾ.. ಟೋನಿ... ಟೋನಿ... ಟೋನಿ... ಟೋನಿ...
ತಾ ಟ ಟಟಾ.. ಟೋನಿ... ಟೋನಿ... ಟೋನಿ... ಟೋನಿ...
 
ಪಾಪಾ ಪಾಪಾ ಆಹ್ ಆಹ್ ಆಹಾ
ಪಾಪಾ ಪಾಪಾ ಆಹ್ ಆಹ್ ಆಹಾ
 
ತಾ ಟ ಟಟಾ.. ಟೋನಿ... ಟೋನಿ... ಟೋನಿ... ಟೋನಿ...
ತಾ ಟ ಟಟಾ.. ಟೋನಿ... ಟೋನಿ... ಟೋನಿ... ಟೋನಿ...
 
ಲಾಂಗ್ ಒಂದು ಸಿಕ್ಕರೆ
ನನ್ನನೇ ನಾನು ಕೊಲ್ತೀನಿ
ಬೆಳ್ಳಿಗ್ಗೆ ಸತ್ರೆ ಮಧ್ಯಾಹ್ನ ಹುಟ್ಟಿ ಬರ್ತೀನಿ
 
ಹೇ
ಬಾಳೊಂದು ಸಂತೆ
ನಾ ಹಾಗಲಕಾಯಿ ಮಾರ್ತೀನಿ
ಕಹಿಯಾದ ಸತ್ಯ
ನಾ ಹೆಂಗಂದ್ರೆ ಹಂಗೆ ಹೇಳ್ತೀನಿ
 
ಎಟಿಎಮ್‌  ಕಾರ್ಡಿನಲ್ಲಿ
ನಯಾ ಪೈಸೆ ಬ್ಯಾಲೆನ್ಸ್ ಇಲ್ಲಾ
ಬಾಳೆಂಬಾ ಮೋಟರ್ ಸೈಕಲ್
ಗಾಳಿಯಲ್ಲಿ ಗಾಳಿ ಇಲ್ಲ
 
ಹೇಳೋಕೆ ಆಗದ
ಕನಸೊಂದು ಉಂಟು ನಂಗೆ
ಮಾಡೋಕೆ ಆಗದ
ಕೆಲಸ ಬೇಕು ನಂಗೆ
ನಾನೂ ಏಕ್ ದಿನ್ ಕಾ ಸುಲ್ತಾನಾ
 
ಕೇಳಪ್ಪ ದೇವ್ರೆ ನಿನ್ಕೈಲಿ ಏನು ಆಗಲ್ಲ
ನೀ ನಂಗೆ ಸಿಕ್ರೆ  ನಾನಂತು ಮಾತೆ ಆಡಲ್ಲಾ...
ಆಡಲ್ಲಾ.. ಆಡಲ್ಲಾ.. ಆಡಲ್ಲಾ..
 
ಸೂಪರ್!!‌
ಹುಡ್ಗೀನ ಕೊಟ್ಟೆ ಕಾಲುಂಗುರುಕ್ಕುನು ಕಾಸಿಲ್ಲ
ಕಾಸಿಲ್ಲದಿದ್ರೆ ನಮ್ ಹುಡುಗಿ ಫೋನ್ ಎತ್ತಲ್ಲಾ
ಹಲ್ಲಿದ್ರೆ ಕಡ್ಲೇ ಇಲ್ಲ
ಕೆಲವೊಬ್ಬರಿಗೆ ಹಲ್ಲೇ ಇಲ್ಲಾ
ದೇವ್ರಾಣೆ  ಹೇಳ್ತಿನಿ ಕೇಳಿ
ದೇವ್ರ ತಲೆ ಸರಿ ಇಲ್ಲಾ
ವಾಚಿನ ಮುಳ್ಳಿಗೆ
ಮಾಡೋಕೆ ಕೆಲಸ ಇಲ್ಲಾ
ನವ ಯುವಕ ಗ್ಯಾಪಲ್ಲಿ
ಅಂಕಲ್ಲು ಆಗ್ತಾನಲ್ಲ
ಹೇಳ್ರಪ್ಪಾ ಏನು ಮಾಡೋಣ
 
||ಪಕ್ಕಾ ಪಾಪಿ ನಾನು
ಪಾಪ ಮಾಡುವೆನು
ಸ್ವರ್ಗ ನನ್ನದು
ನರಕ ನನ್ನದು
 
ನನ್ನ ಪೀಪಿಯನು
ನಾನೇ ಊದುವೆನು
ಸೌಂಡು ನನ್ನದು
ಬ್ಯಾಂಡು ನನ್ನದು
 
ಪ್ರಳಯ ಆದರು
ದೋಣಿ ಬಿಡೋನೆ
ಇಲ್ಲಿ ಏಕ್ ದಿನ್ ಕಾ ಸುಲ್ತಾನ||
 
Pakka Paapi Naanu song lyrics from Kannada Movie Tony starring Srinagar Kitty, Aindritha Ray, Dilip Raj, Lyrics penned by Yogaraj Bhat Sung by Puneeth Rajkumar, Music Composed by Sadhu Kokila, film is Directed by Jayatheertha and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ