ಹೇ… ಎಂಟೆಲೆ ಮಾವಿನ
ದಂಟಲ್ಲಿ ಇರುವೋಳೆ
ಗಂಟೆಯ ಗತಿಗೆ ನಲಿಯೋಳೆ
ಗಂಟೆಯ ಗತಿಗೆ ನಲಿಯೋಳೆ
ಸರಸ್ಗತಿ….
ಗಂಟಳ ತೊಡರ ಬಿಡಿಸವ್ವಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ಆ ಆ…ಆ ಆ…ಆ ಆ…
ಓ ಕಲ್ಲು ಮುಳ್ಳಿದ್ದರೆ
ಹುಲ್ಲಂತ ತಿಳಿದೆವು
ಸೊಲ್ಲೇರಿಸಿ ಹಾಡಿ ನಡೆದೆವು
ಸೊಲ್ಲೇರಿ ಹಾಡಿ ನಡೆದೆವು
ಸೊಲ್ಲೇರಿ ಹಾಡಿ ನಡೆದೆವು
ಭಗವಂತ…
ಸುಳ್ಳಾಡುವ ದಾರಿ ಬಿಡಿಸಯ್ಯಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ಆ ಆ…ಆ ಆ…ಆ ಆ…
ಹೇ…ಹೇ…ಹೇ ಹೇ….
ಬಳಗವು ಹೆಚ್ಚಾಲಿ ಬಂಧನ ದಗ್ಗಾಲಿ
ಕೊಳಗಾದಿ ಹೊನ್ನ ಅಳೆಯಾಲಿ
ಕೊಳಗಾದಿ ಹೊನ್ನ ಅಳೆಯಮಲಿ
ಮನವಂತ…
ನಡು ಮನೆ ಜ್ಯೋತಿ ಉರಿಯಾಳಿ
ನಡು ಮನೆ ಜ್ಯೋತಿ ಉರಿಯಾಳಿ
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ಆ ಆ…ಆ ಆ…ಆ ಆ…
ಹೇ… ಎಂಟೆಲೆ ಮಾವಿನ
ದಂಟಲ್ಲಿ ಇರುವೋಳೆ
ಗಂಟೆಯ ಗತಿಗೆ ನಲಿಯೋಳೆ
ಗಂಟೆಯ ಗತಿಗೆ ನಲಿಯೋಳೆ
ಸರಸ್ಗತಿ….
ಗಂಟಳ ತೊಡರ ಬಿಡಿಸವ್ವಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ಆ ಆ…ಆ ಆ…ಆ ಆ…
ಓ ಕಲ್ಲು ಮುಳ್ಳಿದ್ದರೆ
ಹುಲ್ಲಂತ ತಿಳಿದೆವು
ಸೊಲ್ಲೇರಿಸಿ ಹಾಡಿ ನಡೆದೆವು
ಸೊಲ್ಲೇರಿ ಹಾಡಿ ನಡೆದೆವು
ಸೊಲ್ಲೇರಿ ಹಾಡಿ ನಡೆದೆವು
ಭಗವಂತ…
ಸುಳ್ಳಾಡುವ ದಾರಿ ಬಿಡಿಸಯ್ಯಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ಆ ಆ…ಆ ಆ…ಆ ಆ…
ಹೇ…ಹೇ…ಹೇ ಹೇ….
ಬಳಗವು ಹೆಚ್ಚಾಲಿ ಬಂಧನ ದಗ್ಗಾಲಿ
ಕೊಳಗಾದಿ ಹೊನ್ನ ಅಳೆಯಾಲಿ
ಕೊಳಗಾದಿ ಹೊನ್ನ ಅಳೆಯಮಲಿ
ಮನವಂತ…
ನಡು ಮನೆ ಜ್ಯೋತಿ ಉರಿಯಾಳಿ
ನಡು ಮನೆ ಜ್ಯೋತಿ ಉರಿಯಾಳಿ
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ನೋಡೆ ನಮ್ಮ ಶಿವನಾ…
ಆ ಆ…ಆ ಆ…ಆ ಆ…
Entele Mavina Dantu song lyrics from Kannada Movie Tony starring Srinagar Kitty, Aindritha Ray, Dilip Raj, Lyrics penned by Folk Sung by M D Pallavi, Hemanth, Music Composed by Sadhu Kokila, film is Directed by Jayatheertha and film is released on 2013