ಓ ಓ ಓ…
ಹೂಂ ಹೂಂ ಹೂಂ
ಖಾಸಿಗೆ ಹೋಗಾಕೆ ಏಸೊಂದು ದಿನ ಬೇಕು
ತಾ ಸ್ವತ್ತಿನ ಹಾದಿ ತವರೂರು….
ತಾ ಸ್ವತ್ತಿನ ಹಾದಿ ತವರೂರು….
ತಾ ಸ್ವತ್ತಿನ ಹಾದಿ ತವರೂರು ಮನೆಯಾಗೆ
ಕಾದು ಕುಂತಾಳೆ ಹಡೆದವ್ವ…
ಜಗಕ್ಕೆಲ್ಲಾ ಇವಳೇ ಪರದೈವ….
ಹೂಂ ಹೂಂ ಹೂಂ
ಹೂಂ ಹೂಂ ಹೂಂ
ಸೊಸೆಯು ಗಂಡ್ ಹಡೆಯಾಲಿ
ಮಗಳು ಹೆಣ್ ಹಡೆಯಾಲಿ
ಎಳೆಗರು ಎಮ್ಮೆ ಕರೆಯಾಲಿ
ಎಳೆಗರು ಎಮ್ಮೆ ಕರೆಯಾಲಿ
ಎಳೆಗರು ಎಮ್ಮೆ ಕರೆಯಾಲಿ
ಮನೆಯ ಸಡಗರ ನೋಡೋಕೆ
ಶಿವ ಬರಲಿ….
ಮನೆಯ ಸಡಗರ ನೋಡೋಕೆ
ಶಿವ ಬರಲಿ….
ಆ ಆ…..
ಲೋಕಾದಾಗಿರೋ ತನಕ
ಬೇಕಾಗಿ ಇರಬೇಕು
ಸಾಕಾಗಿ ಶಿವನ ಸದರೀಗೆ
ಸಾಕಾಗಿ ಶಿವನ ಸದರೀಗೆ
ಸಾಕಾಗಿ ಶಿವನ ಸದರೀಗೆ ಹೋದಾಗ
ಎಲ್ಲಾರೂ ಬರುತಾರೆ ಕಳಿಸಾಕೆ…
ಎಲ್ಲಾರೂ ಬರುತಾರೆ ಕಳಿಸಾಕೆ…
ಓ ಓ ಓ…ಆ ಆ ಆ….
ಓ ಓ ಓ…
ಹೂಂ ಹೂಂ ಹೂಂ
ಖಾಸಿಗೆ ಹೋಗಾಕೆ ಏಸೊಂದು ದಿನ ಬೇಕು
ತಾ ಸ್ವತ್ತಿನ ಹಾದಿ ತವರೂರು….
ತಾ ಸ್ವತ್ತಿನ ಹಾದಿ ತವರೂರು….
ತಾ ಸ್ವತ್ತಿನ ಹಾದಿ ತವರೂರು ಮನೆಯಾಗೆ
ಕಾದು ಕುಂತಾಳೆ ಹಡೆದವ್ವ…
ಜಗಕ್ಕೆಲ್ಲಾ ಇವಳೇ ಪರದೈವ….
ಹೂಂ ಹೂಂ ಹೂಂ
ಹೂಂ ಹೂಂ ಹೂಂ
ಸೊಸೆಯು ಗಂಡ್ ಹಡೆಯಾಲಿ
ಮಗಳು ಹೆಣ್ ಹಡೆಯಾಲಿ
ಎಳೆಗರು ಎಮ್ಮೆ ಕರೆಯಾಲಿ
ಎಳೆಗರು ಎಮ್ಮೆ ಕರೆಯಾಲಿ
ಎಳೆಗರು ಎಮ್ಮೆ ಕರೆಯಾಲಿ
ಮನೆಯ ಸಡಗರ ನೋಡೋಕೆ
ಶಿವ ಬರಲಿ….
ಮನೆಯ ಸಡಗರ ನೋಡೋಕೆ
ಶಿವ ಬರಲಿ….
ಆ ಆ…..
ಲೋಕಾದಾಗಿರೋ ತನಕ
ಬೇಕಾಗಿ ಇರಬೇಕು
ಸಾಕಾಗಿ ಶಿವನ ಸದರೀಗೆ
ಸಾಕಾಗಿ ಶಿವನ ಸದರೀಗೆ
ಸಾಕಾಗಿ ಶಿವನ ಸದರೀಗೆ ಹೋದಾಗ
ಎಲ್ಲಾರೂ ಬರುತಾರೆ ಕಳಿಸಾಕೆ…
ಎಲ್ಲಾರೂ ಬರುತಾರೆ ಕಳಿಸಾಕೆ…
ಓ ಓ ಓ…ಆ ಆ ಆ….
Kaasige Hogaake song lyrics from Kannada Movie Tony starring Srinagar Kitty, Aindritha Ray, Dilip Raj, Lyrics penned by Folk Sung by M D Pallavi, Hemanth, Music Composed by Sadhu Kokila, film is Directed by Jayatheertha and film is released on 2013