Naavu Kooguva Koogu Lyrics

ನಾವು ಕೂಗುವ ಕೂಗು Lyrics

in Tony

in ಟೋನಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ…ಓ…ಓ…ಓ…ಓ…
ಓ ಓ ಓ ಓ ಓ ಓ…..
 
ನಾವು ಕೂಗುವಾ…..ಕೂಗು…
ನಾವು ಕೂಗುವಾ…..ಕೂಗು…
ನಿಮ್ಮ ಪಾದ ಕರುವಾಗಲಯ್ಯಾ
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ನೀವೇ ಬನ್ನಿ….
ಕಂದಾಯದ ಒಡೆಯಾ….
ಲಿಂಗಯ್ಯಾ ದಯಮಾಡಿ….
 
ಹತ್ತು ದೇಶದ ರಾಜಾ…
ಉಸಿರ ಬಿಟ್ಟು ಮಣ್ಣಾದ…
ನಾನು ಎಂಬುದು ಸುಳ್ಳು…
ಅವನ ಆಟದಂತೆ ಈ ಬಾಳು
ಪರಮ ಜ್ಯೋತಿಯೇ ನೀವು
ಮನಕೆ ಬೆಳಕ ನೀಡಯ್ಯಾ ಸ್ವಾಮಿ
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ದಯಮಾಡಿ….
ಲೋಕದಾ ಕುಲುಮೆಯಲ್ಲಿ
ಬೆಂದು ಬಸವಳಿದು ಬಂದೆ
ನೀತಿಯ ಒಲುಮೆಯಿಂದ
ಬದುಕ ಕಾನನನ ತಂದೆ…
 
|| ಮೂರು ಲೋಕದ ಸ್ವಾಮಿ
ಅಯ್ಯಾ ಕರವೆತ್ತಿ ಕೈಯ ಮುಗಿವೇ
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ದಯಮಾಡಿ….
ಬಂಡೇದಾ…
ಲಿಂಗಯ್ಯಾ ದಯಮಾಡಿ….||
 
ಓ…ಓ ಓ ಓ….
ಕಡಲು ನೋಟಕೆ ಚೆಂದ…
ದಾಹ ತಣಿಸದೋ ಕಂದ…
ಹಗೆದ ಬಾವಿಯ ಗಂಗೆ
ಜೀವ ಕಾಯೋ ಶಿವಗಂಗೆ
ಬಂಡಾಯದ ಒಡೆಯಾ…
ಬನ್ನಿ….ನೀವೇ…
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ನೀವೇ ಬನ್ನಿ…
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ನೀವೇ ಬನ್ನಿ…
 

ಓ…ಓ…ಓ…ಓ…ಓ…
ಓ ಓ ಓ ಓ ಓ ಓ…..
 
ನಾವು ಕೂಗುವಾ…..ಕೂಗು…
ನಾವು ಕೂಗುವಾ…..ಕೂಗು…
ನಿಮ್ಮ ಪಾದ ಕರುವಾಗಲಯ್ಯಾ
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ನೀವೇ ಬನ್ನಿ….
ಕಂದಾಯದ ಒಡೆಯಾ….
ಲಿಂಗಯ್ಯಾ ದಯಮಾಡಿ….
 
ಹತ್ತು ದೇಶದ ರಾಜಾ…
ಉಸಿರ ಬಿಟ್ಟು ಮಣ್ಣಾದ…
ನಾನು ಎಂಬುದು ಸುಳ್ಳು…
ಅವನ ಆಟದಂತೆ ಈ ಬಾಳು
ಪರಮ ಜ್ಯೋತಿಯೇ ನೀವು
ಮನಕೆ ಬೆಳಕ ನೀಡಯ್ಯಾ ಸ್ವಾಮಿ
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ದಯಮಾಡಿ….
ಲೋಕದಾ ಕುಲುಮೆಯಲ್ಲಿ
ಬೆಂದು ಬಸವಳಿದು ಬಂದೆ
ನೀತಿಯ ಒಲುಮೆಯಿಂದ
ಬದುಕ ಕಾನನನ ತಂದೆ…
 
|| ಮೂರು ಲೋಕದ ಸ್ವಾಮಿ
ಅಯ್ಯಾ ಕರವೆತ್ತಿ ಕೈಯ ಮುಗಿವೇ
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ದಯಮಾಡಿ….
ಬಂಡೇದಾ…
ಲಿಂಗಯ್ಯಾ ದಯಮಾಡಿ….||
 
ಓ…ಓ ಓ ಓ….
ಕಡಲು ನೋಟಕೆ ಚೆಂದ…
ದಾಹ ತಣಿಸದೋ ಕಂದ…
ಹಗೆದ ಬಾವಿಯ ಗಂಗೆ
ಜೀವ ಕಾಯೋ ಶಿವಗಂಗೆ
ಬಂಡಾಯದ ಒಡೆಯಾ…
ಬನ್ನಿ….ನೀವೇ…
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ನೀವೇ ಬನ್ನಿ…
ಸಿದ್ಧಯ್ಯಾ ಸ್ವಾಮಿ ಬನ್ನಿ…
ಲಿಂಗಯ್ಯಾ ನೀವೇ ಬನ್ನಿ…
 

Naavu Kooguva Koogu song lyrics from Kannada Movie Tony starring Srinagar Kitty, Aindritha Ray, Dilip Raj, Lyrics penned by Jayatheertha Sung by Raghu Dixit, Music Composed by Sadhu Kokila, film is Directed by Jayatheertha and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ