Video:
VIDEO
ಸಂಗೀತ ವೀಡಿಯೊ:
VIDEO
LYRIC
ಆ ಆ….ಆ ಆ ಆ…..
ನನ್ನಯ್ಯ ನೀ ಬಾಳು
ಇನ್ನೂ ಸಾವಿರ ಕಾಲ…
ನನ್ನಯ್ಯ ನೀ ಬಾಳು
ಇನ್ನೂ ಸಾವಿರ ಕಾಲ…
ಹೊನ್ನೆ ಬುಡದ ಗರಿಕೆಯ
ಹೊನ್ನೆ ಬುಡದ ಗರಿಕೆಯ
ಅಯ್ಯಾ…
ಹೊನ್ನೆ ಬುಡದ ಗರಿಕೆಯ ಬೇರ…
ಸುಖದಾ ಸಿರಿಯಾಗು…
ಸುಖದಾ ಸಿರಿಯಾಗು…
ಆಚಾರ ಕನಸಾಗು…
ನೀತಿಗೆ ದೊರೆಯೇ ಆಗು….
ಆಚಾರ ಕನಸಾಗು…
ನೀತಿಗೆ ದೊರೆಯೇ ಆಗು….
ಮಾತಲ್ಲಿ ಚೂಡಾಮಣಿಯಾಗು
ಮಾತಲ್ಲಿ ಚೂಡಾಮಣಿಯಾಗು
ಅಯ್ಯಾ…
ಮಾತಲ್ಲಿ ಚೂಡಾಮಣಿಯಾಗು
ಬೆಳೆದು ಜಗಕೆ ಬೆಳಕಾಗು…
ಜಗಕೆ ಬೆಳಕಾಗು…ಗೆಲುವಾಗು
ಗುರುವಾಗು…
ಜೋಗಿ…..ಜಂಗಮಾ….
ಜೋಗಿ….
Please log in to see the full lyrics of this song.
ಆ ಆ….ಆ ಆ ಆ…..
ನನ್ನಯ್ಯ ನೀ ಬಾಳು
ಇನ್ನೂ ಸಾವಿರ ಕಾಲ…
ನನ್ನಯ್ಯ ನೀ ಬಾಳು
ಇನ್ನೂ ಸಾವಿರ ಕಾಲ…
ಹೊನ್ನೆ ಬುಡದ ಗರಿಕೆಯ
ಹೊನ್ನೆ ಬುಡದ ಗರಿಕೆಯ
ಅಯ್ಯಾ…
ಹೊನ್ನೆ ಬುಡದ ಗರಿಕೆಯ ಬೇರ…
ಸುಖದಾ ಸಿರಿಯಾಗು…
ಸುಖದಾ ಸಿರಿಯಾಗು…
ಆಚಾರ ಕನಸಾಗು…
ನೀತಿಗೆ ದೊರೆಯೇ ಆಗು….
ಆಚಾರ ಕನಸಾಗು…
ನೀತಿಗೆ ದೊರೆಯೇ ಆಗು….
ಮಾತಲ್ಲಿ ಚೂಡಾಮಣಿಯಾಗು
ಮಾತಲ್ಲಿ ಚೂಡಾಮಣಿಯಾಗು
ಅಯ್ಯಾ…
ಮಾತಲ್ಲಿ ಚೂಡಾಮಣಿಯಾಗು
ಬೆಳೆದು ಜಗಕೆ ಬೆಳಕಾಗು…
ಜಗಕೆ ಬೆಳಕಾಗು…ಗೆಲುವಾಗು
ಗುರುವಾಗು…
ಜೋಗಿ…..ಜಂಗಮಾ….
ಜೋಗಿ….
Nannayya Nee Baalu song lyrics from Kannada Movie Tony starring Srinagar Kitty, Aindritha Ray, Dilip Raj, Lyrics penned by Folk Sung by M D Pallavi, Hemanth, Music Composed by Sadhu Kokila, film is Directed by Jayatheertha and film is released on 2013