ಗಂಡು : ಓ…ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾತಿ…
ಸೆಳೆತಕೆ ನಾ ಸಿಕ್ಕ ಮೇಲೆ…
ಹೆಣ್ಣು : ಓ… ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾರ…
ಬಲೆಯಲಿ ನಾ ಬಿದ್ದ ಮೇಲೆ
ಗಂಡು : ಓ…ಒಂದೇ ಮನಸು ಒಂದೇ ಕನಸು
ಎಂಥ ಸೊಗಸು….
ಕುಣಿಯುತಿದೆ ಹೃದಯ….
ಕೋರಸ್ : ಕುಣಿಯುತಿದೆ ಹೃದಯ
ಗಂಡು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಗಂಡು : ತಡೆಯುವುದು ಸರಿಯಾ…
ಕೋರಸ್ : ತಡೆಯುವುದು ಸರಿಯಾ…
|| ಹೆಣ್ಣು : ಓ… ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾರ…
ಬಲೆಯಲಿ ನಾ ಬಿದ್ದ ಮೇಲೆ….||
ಗಂಡು : ಓ…….ಓ ಓ….ಓ ಓ ಓ….ಓ ಓ….ಓ..
ಆ…ಆ…..ಆ.ಆ.ಆ…….ಆ……ಆ…
ಓ…ಹೊಸ ಹೊಸ ಗುರಿಯಡೆ
ಖುಷಿಯಲಿ ಹಾರಲು ಕೊಡುವೆಯಾ
ಗರಿಯನು ಈಗಲೇ….
ಹೆಣ್ಣು : ಓ ಮನದಲಿ ಅರಳಿದ ಹಕ್ಕಿಯ ಹಾಡನು
ಎದೆಯಲಿ ಒರಗಿನ ಕೇಳಲೇ…
ಗಂಡು : ಓ ಓ ಜೀವದಲಿ ಜೋರಾಗಿದೆ…
ನೀ ಬೇಕು ಎಂಬ ಹಠ…
ಮರುಳಾದ ಮೇಲೀಗ ಮರೆ ಏತಕೆ…
ಹೆಣ್ಣು : ಓ…ಒಂದೇ ಪುಳಕ ಒಂದೇ ತವಕ
ನಿನ್ನ ತನಕ ಕುಣಿಯುತಿದೆ ಹೃದಯ
ಕೋರಸ್ : ಕುಣಿಯುತಿದೆ ಹೃದಯ
ಹೆಣ್ಣು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಹೆಣ್ಣು : ತಡೆಯುವುದು ಸರಿಯಾ…
ಕೋರಸ್ : ತಡೆಯುವುದು ಸರಿಯಾ…
|| ಗಂಡು : ಓ…ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾತಿ…
ಸೆಳೆತಕೆ ನಾ ಸಿಕ್ಕ ಮೇಲೆ…
ಸಿಕ್ಕ ಮೇಲೆ…..ಹೇ….||
ಗಂಡು : ಓ ಲೋಕವೇ ಕಾಣದ ಕೇಳದ ಪ್ರೀತಿಯ
ಬರೆಯುವ ನೂತನ ದಾಖಲೆ…
ಹೆಣ್ಣು : ಓ…ಗಾಳಿಗೆ ಕೆದರಿದ ನಿನ್ನಯ ಕೂದಲ
ಸುಮ್ಮನೆ ಬೆರಳಲಿ ಸೋಕಲೇ…
ಗಂಡು : ಓ ಓ ಸಣ್ಣ ಆಸೆ ನೂರಾರಿದೆ…
ಸಂಚಾರ ಇನ್ನೂ ಇದೆ…
ಇನ್ಯಾರಿಗೀ ಭಾಗ್ಯ ನಮಗಲ್ಲದೆ…
ಹೆಣ್ಣು : ಓ..ಮುತ್ತೇ ನಲಿವು…ಮುತ್ತೇ ಗೆಲುವು
ಎಲ್ಲಾ ಸಲವೂ…
ಗಂಡು : ಕುಣಿಯುತಿದೆ ಹೃದಯ….
ಕೋರಸ್ : ಕುಣಿಯುತಿದೆ ಹೃದಯ
ಗಂಡು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಗಂಡು : ತಡೆಯುವುದು ಸರಿಯಾ…
|| ಗಂಡು : ಓ…ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾತಿ…
ಸೆಳೆತಕೆ ನಾ ಸಿಕ್ಕ ಮೇಲೆ…
ಹೆಣ್ಣು : ಓ… ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾರ…
ಬಲೆಯಲಿ ನಾ ಬಿದ್ದ ಮೇಲೆ
ಗಂಡು : ಓ…ಒಂದೇ ಮನಸು ಒಂದೇ ಕನಸು
ಎಂಥ ಸೊಗಸು….
ಕುಣಿಯುತಿದೆ ಹೃದಯ….
ಕೋರಸ್ : ಕುಣಿಯುತಿದೆ ಹೃದಯ
ಗಂಡು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಗಂಡು : ತಡೆಯುವುದು ಸರಿಯಾ…
ಕೋರಸ್ : ತಡೆಯುವುದು ಸರಿಯಾ….||
ಗಂಡು : ಓ…ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾತಿ…
ಸೆಳೆತಕೆ ನಾ ಸಿಕ್ಕ ಮೇಲೆ…
ಹೆಣ್ಣು : ಓ… ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾರ…
ಬಲೆಯಲಿ ನಾ ಬಿದ್ದ ಮೇಲೆ
ಗಂಡು : ಓ…ಒಂದೇ ಮನಸು ಒಂದೇ ಕನಸು
ಎಂಥ ಸೊಗಸು….
ಕುಣಿಯುತಿದೆ ಹೃದಯ….
ಕೋರಸ್ : ಕುಣಿಯುತಿದೆ ಹೃದಯ
ಗಂಡು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಗಂಡು : ತಡೆಯುವುದು ಸರಿಯಾ…
ಕೋರಸ್ : ತಡೆಯುವುದು ಸರಿಯಾ…
|| ಹೆಣ್ಣು : ಓ… ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾರ…
ಬಲೆಯಲಿ ನಾ ಬಿದ್ದ ಮೇಲೆ….||
ಗಂಡು : ಓ…….ಓ ಓ….ಓ ಓ ಓ….ಓ ಓ….ಓ..
ಆ…ಆ…..ಆ.ಆ.ಆ…….ಆ……ಆ…
ಓ…ಹೊಸ ಹೊಸ ಗುರಿಯಡೆ
ಖುಷಿಯಲಿ ಹಾರಲು ಕೊಡುವೆಯಾ
ಗರಿಯನು ಈಗಲೇ….
ಹೆಣ್ಣು : ಓ ಮನದಲಿ ಅರಳಿದ ಹಕ್ಕಿಯ ಹಾಡನು
ಎದೆಯಲಿ ಒರಗಿನ ಕೇಳಲೇ…
ಗಂಡು : ಓ ಓ ಜೀವದಲಿ ಜೋರಾಗಿದೆ…
ನೀ ಬೇಕು ಎಂಬ ಹಠ…
ಮರುಳಾದ ಮೇಲೀಗ ಮರೆ ಏತಕೆ…
ಹೆಣ್ಣು : ಓ…ಒಂದೇ ಪುಳಕ ಒಂದೇ ತವಕ
ನಿನ್ನ ತನಕ ಕುಣಿಯುತಿದೆ ಹೃದಯ
ಕೋರಸ್ : ಕುಣಿಯುತಿದೆ ಹೃದಯ
ಹೆಣ್ಣು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಹೆಣ್ಣು : ತಡೆಯುವುದು ಸರಿಯಾ…
ಕೋರಸ್ : ತಡೆಯುವುದು ಸರಿಯಾ…
|| ಗಂಡು : ಓ…ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾತಿ…
ಸೆಳೆತಕೆ ನಾ ಸಿಕ್ಕ ಮೇಲೆ…
ಸಿಕ್ಕ ಮೇಲೆ…..ಹೇ….||
ಗಂಡು : ಓ ಲೋಕವೇ ಕಾಣದ ಕೇಳದ ಪ್ರೀತಿಯ
ಬರೆಯುವ ನೂತನ ದಾಖಲೆ…
ಹೆಣ್ಣು : ಓ…ಗಾಳಿಗೆ ಕೆದರಿದ ನಿನ್ನಯ ಕೂದಲ
ಸುಮ್ಮನೆ ಬೆರಳಲಿ ಸೋಕಲೇ…
ಗಂಡು : ಓ ಓ ಸಣ್ಣ ಆಸೆ ನೂರಾರಿದೆ…
ಸಂಚಾರ ಇನ್ನೂ ಇದೆ…
ಇನ್ಯಾರಿಗೀ ಭಾಗ್ಯ ನಮಗಲ್ಲದೆ…
ಹೆಣ್ಣು : ಓ..ಮುತ್ತೇ ನಲಿವು…ಮುತ್ತೇ ಗೆಲುವು
ಎಲ್ಲಾ ಸಲವೂ…
ಗಂಡು : ಕುಣಿಯುತಿದೆ ಹೃದಯ….
ಕೋರಸ್ : ಕುಣಿಯುತಿದೆ ಹೃದಯ
ಗಂಡು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಗಂಡು : ತಡೆಯುವುದು ಸರಿಯಾ…
|| ಗಂಡು : ಓ…ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾತಿ…
ಸೆಳೆತಕೆ ನಾ ಸಿಕ್ಕ ಮೇಲೆ…
ಹೆಣ್ಣು : ಓ… ಅಂದಾಜೇ ಸಿಗುತ್ತಿಲ್ಲಾ
ಓ ಅಂದಗಾರ…
ಬಲೆಯಲಿ ನಾ ಬಿದ್ದ ಮೇಲೆ
ಗಂಡು : ಓ…ಒಂದೇ ಮನಸು ಒಂದೇ ಕನಸು
ಎಂಥ ಸೊಗಸು….
ಕುಣಿಯುತಿದೆ ಹೃದಯ….
ಕೋರಸ್ : ಕುಣಿಯುತಿದೆ ಹೃದಯ
ಗಂಡು : ಕರಗುತಿದೆ ಸಮಯ
ಕೋರಸ್ : ಕರಗುತಿದೆ ಸಮಯ
ಗಂಡು : ತಡೆಯುವುದು ಸರಿಯಾ…
ಕೋರಸ್ : ತಡೆಯುವುದು ಸರಿಯಾ….||
Andaaje Sigutthilla song lyrics from Kannada Movie Tony starring Srinagar Kitty, Aindritha Ray, Dilip Raj, Lyrics penned by Jayanth Kaikini Sung by Sonu Nigam, Sunidhi Chauhan, Music Composed by Sadhu Kokila, film is Directed by Jayatheertha and film is released on 2013