ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನು..
ನನ್ನ ಬಾಳು ಬೆಳಗಿರುವ ಜೋಕುಮಾರ ನೀನು...
ನಿನ್ನ ಋಣವ ತೀರಿಸಲೂ....
ನಿನ್ನ ಋಣವ ತೀರಿಸಲು
ಬಹು ಜನ್ಮ ಪಡೆಯುವೇ ನಾ..ನು......
ಗಂಡು : ಆ ಬ್ರಹ್ಮನೇ ಬೆಸೆದ ಜೋಡಿ ಜೀವ ನೀನು...
ನನ್ನ ತುಂಬಿದಾ ಮನೆಯ ನಂದಾದೀಪ ನೀನು..
ಸೀತೆಯಂತೆ ನೀನಿರಲೂ..
ಸೀತೆಯಂತೆ ನೀನಿರಲು
ರಾಮನಂತೆ ಬಾಳುವೇ ನಾನು….
|| ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನು…||
ಗಂಡು : ನಿನ್ನ ಚೆಲುವಾ ಈ ಮೊಗ ಭಾವ ಶೃಂಗಾರ ಸಾಗರವು....
ಶೃಂಗಾರ ಸಾಗರವು....
ಎಂದೆಂದೂ ನನ್ನ ಜೊತೆಯಿರೆ ನಗುತಾ
ಸಮ್ಮೋಹ ಸಂಗೀತವು... ಸಮ್ಮೋಹ ಸಂಗೀತವು...
ಹೆಣ್ಣು : ಕಷ್ಟ ಸುಖದಲಿ ಸಹಕರಿಸುವೆನು..
ಮೇರೆ ಮೀರದೆ ಬಾಳುವೇ ನಾನು..
ನಂಬು ನನ್ನ ನೀನು..ನಿನಗಿಂತ ನಿಧಿಯು ಬೇಕೇನು..
|| ಗಂಡು : ಆ ಬ್ರಹ್ಮನೇ ಬೆಸೆದ ಜೋಡಿ ಜೀವ ನೀನು...
ನನ್ನ ತುಂಬಿದಾ ಮನೆಯ ನಂದಾದೀಪ ನೀನು…||
ಹೆಣ್ಣು : ನಿನ್ನಾ ಪ್ರೀತಿ ಪ್ರೇಮವೇ ನನಗೆ
ಸೌಭಾಗ್ಯವಾಗಿರುಲಿ.. ಸೌಭಾಗ್ಯವಾಗಿರಲಿ..
ನಿನ್ನ ಬಾಹು ಬಂಧವೇ ನನಗೆ
ಸ್ವರ್ಗ ಸೌಧವಾಗಿರಲಿ.. ಸ್ವರ್ಗ ಸೌಧವಾಗಿರಲಿ..
ಗಂಡು : ಹೆಜ್ಜೆ ಹೆಜ್ಜೆಗೂ ನೆರಳಾಗಿರುವೇ..
ಮನದ ಮನೆಯಲಿ ಸುಖವಾಗಿಡುವೇ..
ನಂಬು ನನ್ನೊಲವೇ..
ನಿನ್ನ ಮುಡಿಯ ಹೂ ನಾನಾಗಿರುವೇ...
|| ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನು..
ನನ್ನ ಬಾಳು ಬೆಳಗಿರುವ ಜೋಕುಮಾರ ನೀನು...
ಗಂಡು : ಸೀತೆಯಂತೆ ನೀನಿರಲೂ..
ಸೀತೆಯಂತೆ ನೀನಿರಲು
ರಾಮನಂತೆ ಬಾಳುವೇ ನಾನು….||
ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನು..
ನನ್ನ ಬಾಳು ಬೆಳಗಿರುವ ಜೋಕುಮಾರ ನೀನು...
ನಿನ್ನ ಋಣವ ತೀರಿಸಲೂ....
ನಿನ್ನ ಋಣವ ತೀರಿಸಲು
ಬಹು ಜನ್ಮ ಪಡೆಯುವೇ ನಾ..ನು......
ಗಂಡು : ಆ ಬ್ರಹ್ಮನೇ ಬೆಸೆದ ಜೋಡಿ ಜೀವ ನೀನು...
ನನ್ನ ತುಂಬಿದಾ ಮನೆಯ ನಂದಾದೀಪ ನೀನು..
ಸೀತೆಯಂತೆ ನೀನಿರಲೂ..
ಸೀತೆಯಂತೆ ನೀನಿರಲು
ರಾಮನಂತೆ ಬಾಳುವೇ ನಾನು….
|| ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನು…||
ಗಂಡು : ನಿನ್ನ ಚೆಲುವಾ ಈ ಮೊಗ ಭಾವ ಶೃಂಗಾರ ಸಾಗರವು....
ಶೃಂಗಾರ ಸಾಗರವು....
ಎಂದೆಂದೂ ನನ್ನ ಜೊತೆಯಿರೆ ನಗುತಾ
ಸಮ್ಮೋಹ ಸಂಗೀತವು... ಸಮ್ಮೋಹ ಸಂಗೀತವು...
ಹೆಣ್ಣು : ಕಷ್ಟ ಸುಖದಲಿ ಸಹಕರಿಸುವೆನು..
ಮೇರೆ ಮೀರದೆ ಬಾಳುವೇ ನಾನು..
ನಂಬು ನನ್ನ ನೀನು..ನಿನಗಿಂತ ನಿಧಿಯು ಬೇಕೇನು..
|| ಗಂಡು : ಆ ಬ್ರಹ್ಮನೇ ಬೆಸೆದ ಜೋಡಿ ಜೀವ ನೀನು...
ನನ್ನ ತುಂಬಿದಾ ಮನೆಯ ನಂದಾದೀಪ ನೀನು…||
ಹೆಣ್ಣು : ನಿನ್ನಾ ಪ್ರೀತಿ ಪ್ರೇಮವೇ ನನಗೆ
ಸೌಭಾಗ್ಯವಾಗಿರುಲಿ.. ಸೌಭಾಗ್ಯವಾಗಿರಲಿ..
ನಿನ್ನ ಬಾಹು ಬಂಧವೇ ನನಗೆ
ಸ್ವರ್ಗ ಸೌಧವಾಗಿರಲಿ.. ಸ್ವರ್ಗ ಸೌಧವಾಗಿರಲಿ..
ಗಂಡು : ಹೆಜ್ಜೆ ಹೆಜ್ಜೆಗೂ ನೆರಳಾಗಿರುವೇ..
ಮನದ ಮನೆಯಲಿ ಸುಖವಾಗಿಡುವೇ..
ನಂಬು ನನ್ನೊಲವೇ..
ನಿನ್ನ ಮುಡಿಯ ಹೂ ನಾನಾಗಿರುವೇ...
|| ಹೆಣ್ಣು : ಶ್ರೀರಾಮಚಂದ್ರನ ಅವತಾರ ನೀನು..
ನನ್ನ ಬಾಳು ಬೆಳಗಿರುವ ಜೋಕುಮಾರ ನೀನು...
ಗಂಡು : ಸೀತೆಯಂತೆ ನೀನಿರಲೂ..
ಸೀತೆಯಂತೆ ನೀನಿರಲು
ರಾಮನಂತೆ ಬಾಳುವೇ ನಾನು….||