Video:
ಸಂಗೀತ ವೀಡಿಯೊ:

LYRIC

ಜೀವಕ್ಕೆ ಜೀವ ಕೊಡುವೆ ….
ಜೀವ ಹೋಗೊ ತನಕ ಜೊತೆ ಇರುವೆ ….
ಈ ಲೋಕ ಮರೆಯದೆ ನೆನೆಯುವ
ಹೊಸ ಇತಿಹಾಸವ ನಲ್ಲ ನಾ  ಬರೆಯುವೆ…… 
ಜೀವ ಹೋಗೊ ತನಕ ಜೊತೆ ಇರುವೆ…..
 
||ಜೀವಕ್ಕೆ ಜೀವ ಕೊಡುವೆ ….
ಜೀವ ಹೋಗೊ ತನಕ ಜೊತೆ ಇರುವೆ ….
ಈ ಲೋಕ ಮರೆಯದೆ ನೆನೆಯುವ
ಹೊಸ ಇತಿಹಾಸವ ನಲ್ಲೆ ನಾ  ಬರೆಯುವೆ…… 
ಜೀವ ಹೋಗೊ ತನಕ ಜೊತೆ ಇರುವೆ….. ||
 
ನಿನ್ನ ಕಂಗಳ ಕಡಲಲ್ಲಿ ಮೀನಾಗಿ ಈಜುವೆನು 
ಈ ನಿನ್ನ ತುಟಿಗಳಿಗೆ…. ಜೇನಾಗಿ ಸೇರುವೆನು
ನಿನ್ನೊಡಲ ಬಯಲಲ್ಲಿ ಮುತ್ತನ್ನೆ  ಬೆಳೆಯುವೆನು 
ನಿನ್ನಾಸೆ ಈಡೇರಿಸಿ…ನಿನ್ನಲೇ ಸೇರುವೆನು
ಈ ಬಂಧನ ಆ  ದೇವನ ಒಪ್ಪಂದವೋ ವರದಾನವೋ 
ಪೂರ್ವಜನ್ಮ ಬಂಧವೋ
 
|| ಜೀವಕ್ಕೆ ಜೀವ ಕೊಡುವೆ…..
ಜೀವ ಹೋಗೊ ತನಕ ಜೊತೆ ಇರುವೆ…. ||
||ಜೀವಕ್ಕೆ ಜೀವ ಕೊಡುವೆ…..
ಜೀವ ಹೋಗೊ ತನಕ ಜೊತೆ ಇರುವೆ….. ||
 
ಮನದೇವತೆ ನಿನ್ನ ಪ್ರೇಮದಿ ಪೂಜಿಸುವೆ
ನಿತ್ಯವು  ಚೈತನ್ಯದ ನೈವೇದ್ಯ ನಾನಾಗುವೇ 
ಬಾಳಂಗಳ  ಬೆಳಗಿದ ಹೊಂಬೆಳಕ  ತಂದಿರುವೆ 
ಇಹ ಪರ ನೀನಾಗಿ ನೆಮ್ಮದಿ ಹೊಂದಿರುವೆ 
ಆನಂದದ ಅನುರಾಗದ
ಚಿರನೂತನ ಸಹಜೀವನ ತುಂಬಿ ತುಳುಕಾಡಿದೆ 
 
|| ಜೀವಕ್ಕೆ ಜೀವ ಕೊಡುವೆ …..
ಜೀವ ಹೋಗೊ ತನಕ ಜೊತೆ ಇರುವೆ……
ಈ ಲೋಕ ಮರೆಯದೆ ನೆನೆಯುವ
ಹೊಸ ಇತಿಹಾಸವ ನಲ್ಲ ನಾ ಬರೆಯುವೆ
ಜೀವ ಹೋಗೊ ತನಕ ಜೊತೆ ಇರುವೆ……
ಜೀವ ಹೋಗೊ ತನಕ ಜೊತೆ ಇರುವೆ……
ಜೀವ ಹೋಗೊ ತನಕ ಜೊತೆ ಇರುವೆ…… ||

ಜೀವಕ್ಕೆ ಜೀವ ಕೊಡುವೆ ….
ಜೀವ ಹೋಗೊ ತನಕ ಜೊತೆ ಇರುವೆ ….
ಈ ಲೋಕ ಮರೆಯದೆ ನೆನೆಯುವ
ಹೊಸ ಇತಿಹಾಸವ ನಲ್ಲ ನಾ  ಬರೆಯುವೆ…… 
ಜೀವ ಹೋಗೊ ತನಕ ಜೊತೆ ಇರುವೆ…..
 
||ಜೀವಕ್ಕೆ ಜೀವ ಕೊಡುವೆ ….
ಜೀವ ಹೋಗೊ ತನಕ ಜೊತೆ ಇರುವೆ ….
ಈ ಲೋಕ ಮರೆಯದೆ ನೆನೆಯುವ
ಹೊಸ ಇತಿಹಾಸವ ನಲ್ಲೆ ನಾ  ಬರೆಯುವೆ…… 
ಜೀವ ಹೋಗೊ ತನಕ ಜೊತೆ ಇರುವೆ….. ||
 
ನಿನ್ನ ಕಂಗಳ ಕಡಲಲ್ಲಿ ಮೀನಾಗಿ ಈಜುವೆನು 
ಈ ನಿನ್ನ ತುಟಿಗಳಿಗೆ…. ಜೇನಾಗಿ ಸೇರುವೆನು
ನಿನ್ನೊಡಲ ಬಯಲಲ್ಲಿ ಮುತ್ತನ್ನೆ  ಬೆಳೆಯುವೆನು 
ನಿನ್ನಾಸೆ ಈಡೇರಿಸಿ…ನಿನ್ನಲೇ ಸೇರುವೆನು
ಈ ಬಂಧನ ಆ  ದೇವನ ಒಪ್ಪಂದವೋ ವರದಾನವೋ 
ಪೂರ್ವಜನ್ಮ ಬಂಧವೋ
 
|| ಜೀವಕ್ಕೆ ಜೀವ ಕೊಡುವೆ…..
ಜೀವ ಹೋಗೊ ತನಕ ಜೊತೆ ಇರುವೆ…. ||
||ಜೀವಕ್ಕೆ ಜೀವ ಕೊಡುವೆ…..
ಜೀವ ಹೋಗೊ ತನಕ ಜೊತೆ ಇರುವೆ….. ||
 
ಮನದೇವತೆ ನಿನ್ನ ಪ್ರೇಮದಿ ಪೂಜಿಸುವೆ
ನಿತ್ಯವು  ಚೈತನ್ಯದ ನೈವೇದ್ಯ ನಾನಾಗುವೇ 
ಬಾಳಂಗಳ  ಬೆಳಗಿದ ಹೊಂಬೆಳಕ  ತಂದಿರುವೆ 
ಇಹ ಪರ ನೀನಾಗಿ ನೆಮ್ಮದಿ ಹೊಂದಿರುವೆ 
ಆನಂದದ ಅನುರಾಗದ
ಚಿರನೂತನ ಸಹಜೀವನ ತುಂಬಿ ತುಳುಕಾಡಿದೆ 
 
|| ಜೀವಕ್ಕೆ ಜೀವ ಕೊಡುವೆ …..
ಜೀವ ಹೋಗೊ ತನಕ ಜೊತೆ ಇರುವೆ……
ಈ ಲೋಕ ಮರೆಯದೆ ನೆನೆಯುವ
ಹೊಸ ಇತಿಹಾಸವ ನಲ್ಲ ನಾ ಬರೆಯುವೆ
ಜೀವ ಹೋಗೊ ತನಕ ಜೊತೆ ಇರುವೆ……
ಜೀವ ಹೋಗೊ ತನಕ ಜೊತೆ ಇರುವೆ……
ಜೀವ ಹೋಗೊ ತನಕ ಜೊತೆ ಇರುವೆ…… ||

Jeevakke Jeeva song lyrics from Kannada Movie Thumbida Mane starring Vishnuvardhan, Shashikumar, Abhijith, Lyrics penned by M D Hasham Sung by S P Balasubrahmanyam, Sangeetha Katti, Music Composed by Upendra Kumar, film is Directed by S Umesh and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ