ಕಾವೇರಿ, ಕಾವೇರಿ
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಕಾವೇರಿ . . .
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ
ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಗಾಗಿ
ಸುಖ ಶಾಂತಿ ತಂದವ್ಳೆ
ಕಾವೇರಿ...ಓ ಓ ಓ ಓ ಓ. . .
ಹರಿಯುವ ಅಲೆಗಳ ಬಂಧದಲಿ,
ಸಮತೆಯ ಸಾರವ್ಳೆ
ಬಗೆಬಗೆ ಬೆಳೆದಿಹ ಬೆಳೆಯಲ್ಲಿ,
ನಮ್ಮ ಜೀವ ತುಂಬ್ಯವ್ಳೆ
ಬೆರೆತಿಹ ಜೇನಿನ ಗೂಡಿನಲಿ ಈ ಈ ಈ. .
ಲ ಲ ಲಾ ಲ ಲ ಲ ಲ ಲಾ ಲ ಲ ಲ ಲಾ ಲ ಲ. .
ಬೆರೆತಿಹ ಜೇನಿನ ಗೂಡಿನಲಿ,
ಒಗ್ಗಟ್ಟಿನ ತುಪ್ಪವ ಹಂಚವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ
ನಮ್ಮೊಳಗೆ ಹರಿತಾವ್ಳೆ
ಪಾಪದ ಕೊಳೆಯ ತೊಳಿತಾವ್ಳೆ
|| ಕಾವೇರಿ ಸಿರಿಗನ್ನಡ ನಾಡನು
ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ||
ಸಾಗರ ಸೇರಿ ಅಂಬರಕೇರಿ,
ಮಳೆಯನು ತಂದವ್ಳೆ
ಮಣ್ಣಲಿ ಕಲೆತು ಮನೆಗುಡಿ
ಕಟ್ಟಿ, ನಮ್ಮನು ಹರಸವ್ಳೆ
ಘಮಗುಡುತ ಹೂಗಂಧದಲಿ
ಲ ಲ ಲಾ ಲ ಲ ಲ ಲ ಲಾ ಲ ಲ ಲ ಲಾ ಲ ಲ. .
ಘಮಗುಡುತ ಹೂಗಂಧದಲಿ,
ಸಮರಸವೆ ಜೀವನ ಎಂದವ್ಳೆ
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ,
ರಸ ಪಾನಕ ವಾಗವ್ಳೆ
ಎಣ್ಣೆ ಬೆಣ್ಣೆಯ ಒಳಗವ್ಳೆ
|| ಕಾವೇರಿ ಸಿರಿಗನ್ನಡ ನಾಡನು
ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ
ಸುಖ ಶಾಂತಿ ತಂದವ್ಳೆ... ಕಾವೇರಿ...||
ಕಾವೇರಿ, ಕಾವೇರಿ
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಕಾವೇರಿ . . .
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ
ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಗಾಗಿ
ಸುಖ ಶಾಂತಿ ತಂದವ್ಳೆ
ಕಾವೇರಿ...ಓ ಓ ಓ ಓ ಓ. . .
ಹರಿಯುವ ಅಲೆಗಳ ಬಂಧದಲಿ,
ಸಮತೆಯ ಸಾರವ್ಳೆ
ಬಗೆಬಗೆ ಬೆಳೆದಿಹ ಬೆಳೆಯಲ್ಲಿ,
ನಮ್ಮ ಜೀವ ತುಂಬ್ಯವ್ಳೆ
ಬೆರೆತಿಹ ಜೇನಿನ ಗೂಡಿನಲಿ ಈ ಈ ಈ. .
ಲ ಲ ಲಾ ಲ ಲ ಲ ಲ ಲಾ ಲ ಲ ಲ ಲಾ ಲ ಲ. .
ಬೆರೆತಿಹ ಜೇನಿನ ಗೂಡಿನಲಿ,
ಒಗ್ಗಟ್ಟಿನ ತುಪ್ಪವ ಹಂಚವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ
ನಮ್ಮೊಳಗೆ ಹರಿತಾವ್ಳೆ
ಪಾಪದ ಕೊಳೆಯ ತೊಳಿತಾವ್ಳೆ
|| ಕಾವೇರಿ ಸಿರಿಗನ್ನಡ ನಾಡನು
ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ||
ಸಾಗರ ಸೇರಿ ಅಂಬರಕೇರಿ,
ಮಳೆಯನು ತಂದವ್ಳೆ
ಮಣ್ಣಲಿ ಕಲೆತು ಮನೆಗುಡಿ
ಕಟ್ಟಿ, ನಮ್ಮನು ಹರಸವ್ಳೆ
ಘಮಗುಡುತ ಹೂಗಂಧದಲಿ
ಲ ಲ ಲಾ ಲ ಲ ಲ ಲ ಲಾ ಲ ಲ ಲ ಲಾ ಲ ಲ. .
ಘಮಗುಡುತ ಹೂಗಂಧದಲಿ,
ಸಮರಸವೆ ಜೀವನ ಎಂದವ್ಳೆ
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ,
ರಸ ಪಾನಕ ವಾಗವ್ಳೆ
ಎಣ್ಣೆ ಬೆಣ್ಣೆಯ ಒಳಗವ್ಳೆ
|| ಕಾವೇರಿ ಸಿರಿಗನ್ನಡ ನಾಡನು
ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಯಾಗಿ
ಸುಖ ಶಾಂತಿ ತಂದವ್ಳೆ... ಕಾವೇರಿ...||