Phalisithu Premada Aaradhane Lyrics

ಫಲಿಸಿತು ಪ್ರೇಮದ ಆರಾಧನೆ Lyrics

in Thumbida Mane

in ತುಂಬಿದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓಓ.. ಓಓಓಓಓಓಓ                 
ಓಓಓಓಓ.. ಓಓಓಓಓಓಓ
 
ಫಲಿಸಿತು ಪ್ರೇಮದ ಆರಾಧನೆ...         
ಓಓಓಓಓ.. ಓಓಓಓಓಓಓ
ದೊರಕಿತು ಪ್ರೀತಿಯ ಸಂಭಾವನೆ..       
ಓಓಓಓಓ.. ಓಓಓಓಓಓಓ
 
ಫಲಿಸಿತು ಪ್ರೇಮದ ಆರಾಧನೆ...
ದೊರಕಿತು ಪ್ರೀತಿಯ ಸಂಭಾವನೆ..
ಇನ್ನಿಲ್ಲಾ ಎನಗೆ ವಿರಹದ ವೇದನೆ
ಇನ್ನಿಲ್ಲಾ ಎನಗೆ ವಿರಹದ ವೇದನೆ
ಶುಭವೇಳೆ ತಂದಾಯ್ತು ಆ ದೇವರೆ..
ಓಓಓಓಓ.. ಓಓಓಓಓಓಓ…
ಶುಭ ಮಿಲನ ನಮಗಾಯ್ತು ಬಾ ನಲ್ಲನೇ…..
ಓಓಓಓಓ.. ಓಓಓಓಓಓಓ
 
ನಿನ್ನ ನೆನಪೇ ನನಗೆ ಸುಪ್ರಭಾತವಾಗಿ
ಹೊಸ ಬಾಳಿನಿಂದ ಮಧುಚಂದ್ರ ಕಂಡೆ
ಓಓಓಓಓ.. ಓಓಓಓಓಓಓ
ಎಲ್ಲಾ ನೋವ ಮರೆಸುಸುತ ಉಸಿರಾಗಿ
ನನ್ನ ಹಣೆಯ ಬೆಳಗೋ ಚಂದಮಾಮನಾಗಿ
ಓಓಓಓಓ.. ಓಓಓಓಓಓಓ
ಕ್ಷಮೆ ನೀಡಿ ಬೆರೆತು ಮುಡಿಪಾಗಿರುವಾ
ನನ್ನ ಭವ್ಯ ಬಾಳ ಹೊಂಬಾಳೆ ನೀನು…
ಕಣ ಕಣವು ಸೇರಿ ಮನ ತುಂಬಿರುವಾ
ನನ್ನ ಭಾವ ಜೀವ ರಸಕಾವ್ಯ ನೀನು..
ನನ್ನಾಸೆ ಹಣ್ಣಾಗಿ…ಕನಸೆಲ್ಲಾ ನನಸಾಗಿ
ಬಾನಾಡಿ ನಾವಾಗಿ ಹಾರಾಡಿ ಹಾಯಾಗಿ
ಮುಗಿಲೇರಿ ನಲಿದಾಡುವಾ…ಆ ಆ ಆ….
 
|| ಫಲಿಸಿತು ಪ್ರೇಮದ ಆರಾಧನೆ...         
ಓಓಓಓಓ.. ಓಓಓಓಓಓಓ
ದೊರಕಿತು ಪ್ರೀತಿಯ ಸಂಭಾವನೆ..       
ಓಓಓಓಓ.. ಓಓಓಓಓಓಓ….||
 
ನನ್ನ ಪ್ರೇಮರಥದ ಪ್ರಿಯ ಸಾರಥಿಯೇ
ನಿನ್ನ ಮಡಿಲೇ ನನಗೆ ಬೃಂದಾವನವು..
ಓಓಓಓಓ.. ಓಓಓಓಓಓಓ
ನನ್ನ ಜಪದ ವರವು ಸಿರಿ ಸಂಪದವು
ನಿನ್ನ ಮಧುರವಾದ ಆಲಿಂಗನವು..
ಓಓಓಓಓ.. ಓಓಓಓಓಓಓ
ಅಪರೂಪ ನಲ್ಲೆ ನಿನ್ನ ನಡೆ ನುಡಿಯು
ಅಪರಂಜಿ ನಿನಗೆ ನಾ ಚಿರ ಋಣಿಯು
ನಿನ್ನ ಪ್ರೀತಿ ಬಯಸಿ ಪ್ರತಿ ಕ್ಷಣದಲ್ಲೂ
ಜೊತೆ ಬಿಡದೆ ಪಡೆವೇ ಪ್ರತಿ ಜನ್ಮದಲ್ಲೂ
ಸಂಬಂಧ ಫಲವಾಗಿ ಸಂತೋಷ ಹೆಚ್ಚಾಗಿ
ಬಾಳೆಲ್ಲಾ ಬೆಳಕಾಗಿ ಬದುಕೆಲ್ಲಾ ರಂಗಾಗಿ
ಹಾಲ್ಜೇನಾ ಹೊನಲಾಯಿತು...
 
|| ಫಲಿಸಿತು ಪ್ರೇಮದ ಆರಾಧನೆ...         
ಓಓಓಓಓ.. ಓಓಓಓಓಓಓ
ದೊರಕಿತು ಪ್ರೀತಿಯ ಸಂಭಾವನೆ..       
ಓಓಓಓಓ.. ಓಓಓಓಓಓಓ
 
ಫಲಿಸಿತು ಪ್ರೇಮದ ಆರಾಧನೆ...
ದೊರಕಿತು ಪ್ರೀತಿಯ ಸಂಭಾವನೆ..
ಇನ್ನಿಲ್ಲಾ ಎನಗೆ ವಿರಹದ ವೇದನೆ
ಇನ್ನಿಲ್ಲಾ ಎನಗೆ ವಿರಹದ ವೇದನೆ
ಶುಭವೇಳೆ ತಂದಾಯ್ತು ಆ ದೇವರೆ..
ಓಓಓಓಓ.. ಓಓಓಓಓಓಓ…
ಶುಭ ಮಿಲನ ನಮಗಾಯ್ತು ಬಾ ನಲ್ಲನೇ…..
ಓಓಓಓಓ.. ಓಓಓಓಓಓಓ …..||

ಓಓಓಓಓ.. ಓಓಓಓಓಓಓ                 
ಓಓಓಓಓ.. ಓಓಓಓಓಓಓ
 
ಫಲಿಸಿತು ಪ್ರೇಮದ ಆರಾಧನೆ...         
ಓಓಓಓಓ.. ಓಓಓಓಓಓಓ
ದೊರಕಿತು ಪ್ರೀತಿಯ ಸಂಭಾವನೆ..       
ಓಓಓಓಓ.. ಓಓಓಓಓಓಓ
 
ಫಲಿಸಿತು ಪ್ರೇಮದ ಆರಾಧನೆ...
ದೊರಕಿತು ಪ್ರೀತಿಯ ಸಂಭಾವನೆ..
ಇನ್ನಿಲ್ಲಾ ಎನಗೆ ವಿರಹದ ವೇದನೆ
ಇನ್ನಿಲ್ಲಾ ಎನಗೆ ವಿರಹದ ವೇದನೆ
ಶುಭವೇಳೆ ತಂದಾಯ್ತು ಆ ದೇವರೆ..
ಓಓಓಓಓ.. ಓಓಓಓಓಓಓ…
ಶುಭ ಮಿಲನ ನಮಗಾಯ್ತು ಬಾ ನಲ್ಲನೇ…..
ಓಓಓಓಓ.. ಓಓಓಓಓಓಓ
 
ನಿನ್ನ ನೆನಪೇ ನನಗೆ ಸುಪ್ರಭಾತವಾಗಿ
ಹೊಸ ಬಾಳಿನಿಂದ ಮಧುಚಂದ್ರ ಕಂಡೆ
ಓಓಓಓಓ.. ಓಓಓಓಓಓಓ
ಎಲ್ಲಾ ನೋವ ಮರೆಸುಸುತ ಉಸಿರಾಗಿ
ನನ್ನ ಹಣೆಯ ಬೆಳಗೋ ಚಂದಮಾಮನಾಗಿ
ಓಓಓಓಓ.. ಓಓಓಓಓಓಓ
ಕ್ಷಮೆ ನೀಡಿ ಬೆರೆತು ಮುಡಿಪಾಗಿರುವಾ
ನನ್ನ ಭವ್ಯ ಬಾಳ ಹೊಂಬಾಳೆ ನೀನು…
ಕಣ ಕಣವು ಸೇರಿ ಮನ ತುಂಬಿರುವಾ
ನನ್ನ ಭಾವ ಜೀವ ರಸಕಾವ್ಯ ನೀನು..
ನನ್ನಾಸೆ ಹಣ್ಣಾಗಿ…ಕನಸೆಲ್ಲಾ ನನಸಾಗಿ
ಬಾನಾಡಿ ನಾವಾಗಿ ಹಾರಾಡಿ ಹಾಯಾಗಿ
ಮುಗಿಲೇರಿ ನಲಿದಾಡುವಾ…ಆ ಆ ಆ….
 
|| ಫಲಿಸಿತು ಪ್ರೇಮದ ಆರಾಧನೆ...         
ಓಓಓಓಓ.. ಓಓಓಓಓಓಓ
ದೊರಕಿತು ಪ್ರೀತಿಯ ಸಂಭಾವನೆ..       
ಓಓಓಓಓ.. ಓಓಓಓಓಓಓ….||
 
ನನ್ನ ಪ್ರೇಮರಥದ ಪ್ರಿಯ ಸಾರಥಿಯೇ
ನಿನ್ನ ಮಡಿಲೇ ನನಗೆ ಬೃಂದಾವನವು..
ಓಓಓಓಓ.. ಓಓಓಓಓಓಓ
ನನ್ನ ಜಪದ ವರವು ಸಿರಿ ಸಂಪದವು
ನಿನ್ನ ಮಧುರವಾದ ಆಲಿಂಗನವು..
ಓಓಓಓಓ.. ಓಓಓಓಓಓಓ
ಅಪರೂಪ ನಲ್ಲೆ ನಿನ್ನ ನಡೆ ನುಡಿಯು
ಅಪರಂಜಿ ನಿನಗೆ ನಾ ಚಿರ ಋಣಿಯು
ನಿನ್ನ ಪ್ರೀತಿ ಬಯಸಿ ಪ್ರತಿ ಕ್ಷಣದಲ್ಲೂ
ಜೊತೆ ಬಿಡದೆ ಪಡೆವೇ ಪ್ರತಿ ಜನ್ಮದಲ್ಲೂ
ಸಂಬಂಧ ಫಲವಾಗಿ ಸಂತೋಷ ಹೆಚ್ಚಾಗಿ
ಬಾಳೆಲ್ಲಾ ಬೆಳಕಾಗಿ ಬದುಕೆಲ್ಲಾ ರಂಗಾಗಿ
ಹಾಲ್ಜೇನಾ ಹೊನಲಾಯಿತು...
 
|| ಫಲಿಸಿತು ಪ್ರೇಮದ ಆರಾಧನೆ...         
ಓಓಓಓಓ.. ಓಓಓಓಓಓಓ
ದೊರಕಿತು ಪ್ರೀತಿಯ ಸಂಭಾವನೆ..       
ಓಓಓಓಓ.. ಓಓಓಓಓಓಓ
 
ಫಲಿಸಿತು ಪ್ರೇಮದ ಆರಾಧನೆ...
ದೊರಕಿತು ಪ್ರೀತಿಯ ಸಂಭಾವನೆ..
ಇನ್ನಿಲ್ಲಾ ಎನಗೆ ವಿರಹದ ವೇದನೆ
ಇನ್ನಿಲ್ಲಾ ಎನಗೆ ವಿರಹದ ವೇದನೆ
ಶುಭವೇಳೆ ತಂದಾಯ್ತು ಆ ದೇವರೆ..
ಓಓಓಓಓ.. ಓಓಓಓಓಓಓ…
ಶುಭ ಮಿಲನ ನಮಗಾಯ್ತು ಬಾ ನಲ್ಲನೇ…..
ಓಓಓಓಓ.. ಓಓಓಓಓಓಓ …..||

Phalisithu Premada Aaradhane song lyrics from Kannada Movie Thumbida Mane starring Vishnuvardhan, Shashikumar, Abhijith, Lyrics penned by M D Hasham Sung by S P Balasubrahmanyam, Manjula Gururaj, Music Composed by Upendra Kumar, film is Directed by S Umesh and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ