Hatthira Hatthira Lyrics

ಹತ್ತಿರ ಹತ್ತಿರ Lyrics

in Thumbida Mane

in ತುಂಬಿದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
               ಮೈ ಕೈ ಸೋಕಿಸಿ ಮುಟ್ಟದಂಗೆಲ್ಲಾ (ಪಾಪ ಪಾಪ )
               ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
               ಓ…ಮೈ ಕೈ ಸೋಕಿಸಿ ಮುಟ್ಟಾದಂಗೆಲ್ಲಾ (ಪಾಪ ಪಾಪ )
               ಏನೋ ಒಂಥರ.. ನನಗಾಯ್ತಾಯ್ತೆ...
               ಏನೋ ಒಂಥರ.. ನನಗಾಯ್ತಾಯ್ತೆ...
               ಝುಮ್ ಝುಮ್ ಝುಮ್ ಝುಮ್
               ಝುಮ್ ಝುಮ್ ಝುಮ್ ಝುಮ್
               ಜುಮ್ಮಂತೈತೆ (ಅಯ್ಯೋ ಪಾಪ )
ಗಂಡು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
               ಮೈ ಕೈ ಸೋಕಿಸಿ ಮುಟ್ಟದಂಗೆಲ್ಲಾ (ಪಾಪ ಪಾಪ               
               ಏನೋ ಒಂಥರ..ನನಗಾಯ್ತಾಯ್ತೆ
               ಝುಮ್ ಝುಮ್ ಝುಮ್ ಝುಮ್
               ಝುಮ್ ಜುಮ್ಮಂತೈತೆ (ಅಯ್ಯೋ ಪಾಪ )
 
|| ಹೆಣ್ಣು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )…||
 
ಕೋರಸ್ : ಆ..ಆ..ಆ..ಆ... ಆ..ಆ..ಆ..ಆ...
                    ಆ..ಆ..ಆ..ಆ... ಆ..ಆ..ಆ..ಆ...
                    ನಿಸ ರಿಗ ರಿಸ.. ನಿಸ ಪಮದ 
                    ನಿಸ ಗರಿಸ ಪನಿ ಪನಿಪ  ಗರಿಸ
 
ಹೆಣ್ಣು : ನಿನಗಾಗಿ ಮಾಗಿರುವ ಗಿಣಿಮಾವು
               ಕಣೋ ಮಾವ ನಾನು
               ತಾಳಿಯನು ಕಟ್ಟದೆ ನೀನು
               ಕುಕ್ಕಬ್ಯಾಡ ಕಣೋ ಮಾವ ನೀನು
ಗಂಡು : ನನಗಾಗಿ ಬೆಳೆಸಿರುವ ಅಕ್ಕನ
               ತೋಟದ ಹಣ್‌ ಕಣೆ ನೀನು
               ಮನಸಾರೆ ತಿನ್ನುವೆನು
               ಹಕ್ಕಯಿತೆ ನಂಗೆ ಬಾರೇ ನೀನು  
ಹೆಣ್ಣು : ಬ್ಯಾಡ ಕಣೋ ಮಾವ ಬ್ಯಾಡ
               ನೀ ಆತುರವ ಪಡಬ್ಯಾಡ
               ಕಚುಗುಳಿಯಾ ಇಡಬ್ಯಾಡ
               ತೊಂದರೆಯಾ ಕೊಡಬ್ಯಾಡ               
ಗಂಡು : ತಪ್ಪು ತಪ್ಪು ತಪ್ಪು ನೀ ಬ್ಯಾಡ ಎನಬ್ಯಾಡ
               ಒಪ್ಪು ಒಪ್ಪು ಒಪ್ಪು ಬಿಗಿದಪ್ಪು ಬಿಡಬ್ಯಾಡ 
               ತಪ್ಪು ತಪ್ಪು ತಪ್ಪು ನೀ ಬ್ಯಾಡ್ ಎನಬ್ಯಾಡ
               ಒಪ್ಪು ಒಪ್ಪು ಒಪ್ಪು ಬಿಗಿದಪ್ಪು ಬಿಡಬ್ಯಾಡ 
ಹೆಣ್ಣು : ಏನೋ ಒಂಥರ.. ನನಗಾಯ್ತಾಯ್ತೆ...
                ಝುಮ್ ಝುಮ್ ಝುಮ್ ಝುಮ್
                ಝುಮ್ ಝುಮ್ ಝುಮ್ ಝುಮ್
                ಜುಮ್ಮಂತೈತೆ (ಅಯ್ಯೋ ಪಾಪ )
          
|| ಹೆಣ್ಣು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )….||
 
ಹೆಣ್ಣು : ಶಿವರಾತ್ರಿ ಲಗ್ನದಲ್ಲಿ ಶುಭರಾತ್ರಿ ಬರೊವೆರಗೂ ನೀನು
               ಮನಸ್ಸನ್ನು ಬಿಗಿಹಿಡಿದು ತಡೆದುಕೋ ಮುದ್ದು ಮಾವ ನೀನು
ಗಂಡು : ಅಯ್ಯೋ.. ನೋ ನೋ ನೋ ಆಗಲ್ಲಾ..
               ಪ್ರಾಯದ ಸಂಕಟ ತಿಳಿಯೇ ನೀನೂ
               ನಾನೆಂದೂ ನಿನ್ನವನೇ ಅರ್ಜೆಂಟ್ ಆಸೆ ತೀರಿಸು ನೀನು
ಹೆಣ್ಣು : ಬ್ಯಾಡ ಕಣೋ ಮಾವ ಬ್ಯಾಡ ಕೈ ಮುಗಿತೀನಿ ಮುಟ್ಟಬ್ಯಾಡ
               ಆಚಾರವ ಮರಿಬ್ಯಾಡ ಈ ಚಿಲ್ಲರೆ ಕೆಲಸ ಬ್ಯಾಡ
ಗಂಡು : ಬ್ಯಾಡ ಬ್ಯಾಡ ಅಂತಾ ಹೇಳಬ್ಯಾಡ ಚಿನ್ನಾ ಬಾ
               ಬೇಕೇ ಬೇಕು ನನಗೆ ಹೊತ್ತಾಯ್ತು ಬೇಗ ಬಾ
               ಬ್ಯಾಡ ಬ್ಯಾಡ ಅಂತಾ ಹೇಳಬ್ಯಾಡ ಚಿನ್ನಾ ಬಾ
               ಬೇಕೇ ಬೇಕು ನನಗೆ ಹೊತ್ತಾಯ್ತು ಬೇಗ ಬಾ
ಹೆಣ್ಣು : ಹ್ಹಾ.. ಏನೋ ಒಂಥರ.. ನನಗಾಯ್ತಾಯ್ತೆ...
               ಝುಮ್ ಝುಮ್ ಝುಮ್ ಝುಮ್
               ಝುಮ್ ಝುಮ್ ಝುಮ್ ಝುಮ್
               ಜುಮ್ಮಂತೈತೆ (ಅಯ್ಯೋ ಪಾಪ )
 
|| ಗಂಡು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
ಹೆಣ್ಣು : ಮೈ ಕೈ ಸೋಕಿಸಿ ಮುಟ್ಟದಂಗೆಲ್ಲಾ (ಪಾಪ ಪಾಪ)
                ಅಹ್ಹಹ್ಹಹ್ಹಹ್ಹಾ…….||

ಹೆಣ್ಣು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
               ಮೈ ಕೈ ಸೋಕಿಸಿ ಮುಟ್ಟದಂಗೆಲ್ಲಾ (ಪಾಪ ಪಾಪ )
               ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
               ಓ…ಮೈ ಕೈ ಸೋಕಿಸಿ ಮುಟ್ಟಾದಂಗೆಲ್ಲಾ (ಪಾಪ ಪಾಪ )
               ಏನೋ ಒಂಥರ.. ನನಗಾಯ್ತಾಯ್ತೆ...
               ಏನೋ ಒಂಥರ.. ನನಗಾಯ್ತಾಯ್ತೆ...
               ಝುಮ್ ಝುಮ್ ಝುಮ್ ಝುಮ್
               ಝುಮ್ ಝುಮ್ ಝುಮ್ ಝುಮ್
               ಜುಮ್ಮಂತೈತೆ (ಅಯ್ಯೋ ಪಾಪ )
ಗಂಡು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
               ಮೈ ಕೈ ಸೋಕಿಸಿ ಮುಟ್ಟದಂಗೆಲ್ಲಾ (ಪಾಪ ಪಾಪ               
               ಏನೋ ಒಂಥರ..ನನಗಾಯ್ತಾಯ್ತೆ
               ಝುಮ್ ಝುಮ್ ಝುಮ್ ಝುಮ್
               ಝುಮ್ ಜುಮ್ಮಂತೈತೆ (ಅಯ್ಯೋ ಪಾಪ )
 
|| ಹೆಣ್ಣು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )…||
 
ಕೋರಸ್ : ಆ..ಆ..ಆ..ಆ... ಆ..ಆ..ಆ..ಆ...
                    ಆ..ಆ..ಆ..ಆ... ಆ..ಆ..ಆ..ಆ...
                    ನಿಸ ರಿಗ ರಿಸ.. ನಿಸ ಪಮದ 
                    ನಿಸ ಗರಿಸ ಪನಿ ಪನಿಪ  ಗರಿಸ
 
ಹೆಣ್ಣು : ನಿನಗಾಗಿ ಮಾಗಿರುವ ಗಿಣಿಮಾವು
               ಕಣೋ ಮಾವ ನಾನು
               ತಾಳಿಯನು ಕಟ್ಟದೆ ನೀನು
               ಕುಕ್ಕಬ್ಯಾಡ ಕಣೋ ಮಾವ ನೀನು
ಗಂಡು : ನನಗಾಗಿ ಬೆಳೆಸಿರುವ ಅಕ್ಕನ
               ತೋಟದ ಹಣ್‌ ಕಣೆ ನೀನು
               ಮನಸಾರೆ ತಿನ್ನುವೆನು
               ಹಕ್ಕಯಿತೆ ನಂಗೆ ಬಾರೇ ನೀನು  
ಹೆಣ್ಣು : ಬ್ಯಾಡ ಕಣೋ ಮಾವ ಬ್ಯಾಡ
               ನೀ ಆತುರವ ಪಡಬ್ಯಾಡ
               ಕಚುಗುಳಿಯಾ ಇಡಬ್ಯಾಡ
               ತೊಂದರೆಯಾ ಕೊಡಬ್ಯಾಡ               
ಗಂಡು : ತಪ್ಪು ತಪ್ಪು ತಪ್ಪು ನೀ ಬ್ಯಾಡ ಎನಬ್ಯಾಡ
               ಒಪ್ಪು ಒಪ್ಪು ಒಪ್ಪು ಬಿಗಿದಪ್ಪು ಬಿಡಬ್ಯಾಡ 
               ತಪ್ಪು ತಪ್ಪು ತಪ್ಪು ನೀ ಬ್ಯಾಡ್ ಎನಬ್ಯಾಡ
               ಒಪ್ಪು ಒಪ್ಪು ಒಪ್ಪು ಬಿಗಿದಪ್ಪು ಬಿಡಬ್ಯಾಡ 
ಹೆಣ್ಣು : ಏನೋ ಒಂಥರ.. ನನಗಾಯ್ತಾಯ್ತೆ...
                ಝುಮ್ ಝುಮ್ ಝುಮ್ ಝುಮ್
                ಝುಮ್ ಝುಮ್ ಝುಮ್ ಝುಮ್
                ಜುಮ್ಮಂತೈತೆ (ಅಯ್ಯೋ ಪಾಪ )
          
|| ಹೆಣ್ಣು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )….||
 
ಹೆಣ್ಣು : ಶಿವರಾತ್ರಿ ಲಗ್ನದಲ್ಲಿ ಶುಭರಾತ್ರಿ ಬರೊವೆರಗೂ ನೀನು
               ಮನಸ್ಸನ್ನು ಬಿಗಿಹಿಡಿದು ತಡೆದುಕೋ ಮುದ್ದು ಮಾವ ನೀನು
ಗಂಡು : ಅಯ್ಯೋ.. ನೋ ನೋ ನೋ ಆಗಲ್ಲಾ..
               ಪ್ರಾಯದ ಸಂಕಟ ತಿಳಿಯೇ ನೀನೂ
               ನಾನೆಂದೂ ನಿನ್ನವನೇ ಅರ್ಜೆಂಟ್ ಆಸೆ ತೀರಿಸು ನೀನು
ಹೆಣ್ಣು : ಬ್ಯಾಡ ಕಣೋ ಮಾವ ಬ್ಯಾಡ ಕೈ ಮುಗಿತೀನಿ ಮುಟ್ಟಬ್ಯಾಡ
               ಆಚಾರವ ಮರಿಬ್ಯಾಡ ಈ ಚಿಲ್ಲರೆ ಕೆಲಸ ಬ್ಯಾಡ
ಗಂಡು : ಬ್ಯಾಡ ಬ್ಯಾಡ ಅಂತಾ ಹೇಳಬ್ಯಾಡ ಚಿನ್ನಾ ಬಾ
               ಬೇಕೇ ಬೇಕು ನನಗೆ ಹೊತ್ತಾಯ್ತು ಬೇಗ ಬಾ
               ಬ್ಯಾಡ ಬ್ಯಾಡ ಅಂತಾ ಹೇಳಬ್ಯಾಡ ಚಿನ್ನಾ ಬಾ
               ಬೇಕೇ ಬೇಕು ನನಗೆ ಹೊತ್ತಾಯ್ತು ಬೇಗ ಬಾ
ಹೆಣ್ಣು : ಹ್ಹಾ.. ಏನೋ ಒಂಥರ.. ನನಗಾಯ್ತಾಯ್ತೆ...
               ಝುಮ್ ಝುಮ್ ಝುಮ್ ಝುಮ್
               ಝುಮ್ ಝುಮ್ ಝುಮ್ ಝುಮ್
               ಜುಮ್ಮಂತೈತೆ (ಅಯ್ಯೋ ಪಾಪ )
 
|| ಗಂಡು : ಹತ್ತಿರ ಹತ್ತಿರ ಬಂದಂಗೆಲ್ಲಾ (ಅಯ್ಯೋ ಪಾಪ )
ಹೆಣ್ಣು : ಮೈ ಕೈ ಸೋಕಿಸಿ ಮುಟ್ಟದಂಗೆಲ್ಲಾ (ಪಾಪ ಪಾಪ)
                ಅಹ್ಹಹ್ಹಹ್ಹಹ್ಹಾ…….||

Hatthira Hatthira song lyrics from Kannada Movie Thumbida Mane starring Vishnuvardhan, Shashikumar, Abhijith, Lyrics penned by M D Hasham Sung by S P Balasubrahmanyam, Music Composed by Upendra Kumar, film is Directed by S Umesh and film is released on 1995

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ