(ಕಾವೇರಿ...ಕಾವೇರಿ...
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಕಾವೇರಿ.....
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಗಾಗಿ ಸುಖ ಶಾಂತಿ ತಂದವ್ಳೆ
|| ಕಾವೇರಿ...ಓ ಓ ಓ.....||
ಹರಿಯುವ ಅಲೆಗಳ ಬಂಧದಲಿ
ಸಮತೆಯ ಸಾರವ್ಳೆ
ಬಗೆಬಗೆ ಬೆಳೆದಿಹ ಬೆಳೆಯಲ್ಲಿ
ನಮ್ಮ ಜೀವ ತುಂಬ್ಯವ್ಳೆ
ಬೆರೆತಿಹ ಜೇನಿನ ಗೂಡಿನಲಿ....
ಲ ಲ ಲಾ ಲ ಲ ಲ ಲ
ಲಾ ಲ ಲ ಲ ಲಾ ಲ ಲ. .
ಬೆರೆತಿಹ ಜೇನಿನ ಗೂಡಿನಲಿ
ಒಗ್ಗಟ್ಟಿನ ತುಪ್ಪವ ಹಂಚವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ
ನಮ್ಮೊಳಗೆ ಹರಿತಾವ್ಳೆ
ಪಾಪದ ಕೊಳೆಯ ತೊಳಿತಾವ್ಳೆ
|| ಕಾವೇರಿ ಸಿರಿಗನ್ನಡ ನಾಡನು
ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ||
(ಲಾಲಲಲಾಲಾಲಾ ಲಾಲಲಲಾ
ಲಾಲಲಲಾ ಲಾಲಲಲಾ )
ಸಾಗರ ಸೇರಿ ಅಂಬರಕೇರಿ
ಮಳೆಯನು ತಂದವ್ಳೆ (ಹೂಂಹೂಂಹೂಂ)
ಮಣ್ಣಲಿ ಕಲೆತು ಮನೆ ಗುಡಿ ಕಟ್ಟಿ
ನಮ್ಮನು ಹರಸವ್ಳೆ (ಹೂಂಹೂಂಹೂಂ)
ಘಮಗುಡುತ ಹೂ ಗಂಧದಲಿ...
(ಲಲಲಲಲಾ.. ಲಲಲಲಲಾ..
ಲಲಲಲಲಾ....ಲಲಲಲಲಾ.. )
ಘಮಗುಡುತ ಹೂ ಗಂಧದಲಿ
ಸಮರಸವೇ ಜೀವನ ಎಂದವ್ಳೆ
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ
ರಸ ಪಾನಕವಾಗವ್ಳೆ ಎಣ್ಣೆ ಬೆಣ್ಣೆಯ ಒಳಗವ್ಳೆ
|| ಕಾವೇರಿ.....
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಗಾಗಿ ಸುಖ ಶಾಂತಿ ತಂದವ್ಳೆ
ಕಾವೇರಿ………||
(ಕಾವೇರಿ...ಕಾವೇರಿ...
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಕಾವೇರಿ.....
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಗಾಗಿ ಸುಖ ಶಾಂತಿ ತಂದವ್ಳೆ
|| ಕಾವೇರಿ...ಓ ಓ ಓ.....||
ಹರಿಯುವ ಅಲೆಗಳ ಬಂಧದಲಿ
ಸಮತೆಯ ಸಾರವ್ಳೆ
ಬಗೆಬಗೆ ಬೆಳೆದಿಹ ಬೆಳೆಯಲ್ಲಿ
ನಮ್ಮ ಜೀವ ತುಂಬ್ಯವ್ಳೆ
ಬೆರೆತಿಹ ಜೇನಿನ ಗೂಡಿನಲಿ....
ಲ ಲ ಲಾ ಲ ಲ ಲ ಲ
ಲಾ ಲ ಲ ಲ ಲಾ ಲ ಲ. .
ಬೆರೆತಿಹ ಜೇನಿನ ಗೂಡಿನಲಿ
ಒಗ್ಗಟ್ಟಿನ ತುಪ್ಪವ ಹಂಚವ್ಳೆ
ಶಕ್ತಿಯಾಗಿ ಬಿಸಿ ರಕ್ತವಾಗಿ
ನಮ್ಮೊಳಗೆ ಹರಿತಾವ್ಳೆ
ಪಾಪದ ಕೊಳೆಯ ತೊಳಿತಾವ್ಳೆ
|| ಕಾವೇರಿ ಸಿರಿಗನ್ನಡ ನಾಡನು
ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ ||
(ಲಾಲಲಲಾಲಾಲಾ ಲಾಲಲಲಾ
ಲಾಲಲಲಾ ಲಾಲಲಲಾ )
ಸಾಗರ ಸೇರಿ ಅಂಬರಕೇರಿ
ಮಳೆಯನು ತಂದವ್ಳೆ (ಹೂಂಹೂಂಹೂಂ)
ಮಣ್ಣಲಿ ಕಲೆತು ಮನೆ ಗುಡಿ ಕಟ್ಟಿ
ನಮ್ಮನು ಹರಸವ್ಳೆ (ಹೂಂಹೂಂಹೂಂ)
ಘಮಗುಡುತ ಹೂ ಗಂಧದಲಿ...
(ಲಲಲಲಲಾ.. ಲಲಲಲಲಾ..
ಲಲಲಲಲಾ....ಲಲಲಲಲಾ.. )
ಘಮಗುಡುತ ಹೂ ಗಂಧದಲಿ
ಸಮರಸವೇ ಜೀವನ ಎಂದವ್ಳೆ
ಹಣ್ಣಿನಲ್ಲಿ ತೆಂಗು ಕಬ್ಬಿನಲ್ಲಿ
ರಸ ಪಾನಕವಾಗವ್ಳೆ ಎಣ್ಣೆ ಬೆಣ್ಣೆಯ ಒಳಗವ್ಳೆ
|| ಕಾವೇರಿ.....
ಸಿರಿಗನ್ನಡ ನಾಡನು ಸಿಂಗಾರ ಮಾಡವ್ಳೆ
ಹಸಿರಿಂದ ಬಾಳೆಲ್ಲ ಬಂಗಾರ ಮಾಡವ್ಳೆ
ಆ ಶಿವನ ಶಿರದಿಂದ ನಮಗಾಗಿ ಧುಮುಕವ್ಳೆ
ಐಸಿರಿಯ ಹೊಳೆಗಾಗಿ ಸುಖ ಶಾಂತಿ ತಂದವ್ಳೆ
ಕಾವೇರಿ………||
Kaveri Sirigannada Naadanu-male song lyrics from Kannada Movie Thumbida Mane starring Vishnuvardhan, Shashikumar, Abhijith, Lyrics penned by M D Hasham Sung by S P Balasubrahmanyam, Music Composed by Upendra Kumar, film is Directed by S Umesh and film is released on 1995