ಹೇ ಹೇ….ಆ ಆ ….
ಯೌವ್ವನ ಬಂದಾಗ
ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ..
|| ಯೌವ್ವನ ಬಂದಾಗ
ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ….||
ಸೆರಗೊಂದ ಕಂಡರಾಯ್ತು
ಜಡೆಯೊಂದ ಕಂಡರಾಯ್ತು
ಅವನಾಟ ಅಲ್ಲೇನೇ
ಮುಗಿದೇ ಹೋಯ್ತು
ಬಳೆಸದ್ದು ಆದಾರಾಯ್ತು
ನಗೆಯೊಂದ ಕಂಡರಾಯ್ತು
ಹುಲಿಯಂಥ ಗಂಡು ಕೂಡ
ಸುಸ್ತೋ ಸುಸ್ತೋ ..
ಹಾ… ಸೆರಗೊಂದ ಕಂಡರಾಯ್ತು
ಜಡೆಯೊಂದ ಕಂಡರಾಯ್ತು
ಅವನಾಟ ಅಲ್ಲೇನೇ
ಮುಗಿದೇ ಹೋಯ್ತು
ಷಬಬಬಾ ಬಳೆಸದ್ದು ಆದಾರಾಯ್ತು
ನಗೆಯೊಂದ ಕಂಡರಾಯ್ತು
ಹುಲಿಯಂಥ ಗಂಡು ಕೂಡ
ಸುಸ್ತೋ ಸುಸ್ತೋ ..
ಬಿಸಿಲೆ ಬೆಳದಿಂಗಳಾಗಿ ಮಾತೆಲ್ಲ
ಕವಿತೆಯಾಗಿ ಅವನಾಟ
ಏನೆಂದು ನಿನಗೆ ಗೊತ್ತು
|| ಯೌವ್ವನ ಬಂದಾಗ
ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ….||
ಅಮ್ಮನು ಬೇಕಾಗಿಲ್ಲ
ಅಪ್ಪನು ಬೇಕಾಗಿಲ್ಲ
ಮನದಲ್ಲಿ ತನ್ನೋರ ನೆನಪೇ ಇಲ್ಲ
ಹಗಲಲ್ಲಿ ಶಾಂತಿ ಇಲ್ಲ
ರಾತ್ರೀಲಿ ನಿದ್ದೆ ಇಲ್ಲ
ಬಾಳಲ್ಲಿ ನೆಮ್ಮದಿ ಎಂದೂ ಇಲ್ಲ
ಅಮ್ಮನು ಬೇಕಾಗಿಲ್ಲ
ಅಪ್ಪನು ಬೇಕಾಗಿಲ್ಲ
ಮನದಲ್ಲಿ ತನ್ನೋರ ನೆನಪೇ ಇಲ್ಲ
ರಬಬಬಾ ಹಗಲಲ್ಲಿ ಶಾಂತಿ ಇಲ್ಲ
ರಾತ್ರೀಲಿ ನಿದ್ದೆ ಇಲ್ಲ
ಬಾಳಲ್ಲಿ ನೆಮ್ಮದಿ ಎಂದೂ ಇಲ್ಲ
ಮನಸು ಉಯ್ಯಾಲೆಯಾಗಿ ದಿನವೆಲ್ಲ
ತೂಗಿ ತೂಗಿ ಅವನಾಡೋ
ಒದ್ದಾಟ ಶಿವನೇ ಬಲ್ಲ
|| ಯೌವ್ವನ ಬಂದಾಗ
ಅರೆ..ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ..
ರಬಪಪಪಪಬ…
ಲಾ ಲಾ ಲಾ ಲಾ ಲಾ ….
ಲಾ ಲಾ ಲಾ ಲಾ ಲಾ
ಆಹ.. ಆಹ.. ಆಹ..ಹಾ….||
ಹೇ ಹೇ….ಆ ಆ ….
ಯೌವ್ವನ ಬಂದಾಗ
ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ..
|| ಯೌವ್ವನ ಬಂದಾಗ
ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ….||
ಸೆರಗೊಂದ ಕಂಡರಾಯ್ತು
ಜಡೆಯೊಂದ ಕಂಡರಾಯ್ತು
ಅವನಾಟ ಅಲ್ಲೇನೇ
ಮುಗಿದೇ ಹೋಯ್ತು
ಬಳೆಸದ್ದು ಆದಾರಾಯ್ತು
ನಗೆಯೊಂದ ಕಂಡರಾಯ್ತು
ಹುಲಿಯಂಥ ಗಂಡು ಕೂಡ
ಸುಸ್ತೋ ಸುಸ್ತೋ ..
ಹಾ… ಸೆರಗೊಂದ ಕಂಡರಾಯ್ತು
ಜಡೆಯೊಂದ ಕಂಡರಾಯ್ತು
ಅವನಾಟ ಅಲ್ಲೇನೇ
ಮುಗಿದೇ ಹೋಯ್ತು
ಷಬಬಬಾ ಬಳೆಸದ್ದು ಆದಾರಾಯ್ತು
ನಗೆಯೊಂದ ಕಂಡರಾಯ್ತು
ಹುಲಿಯಂಥ ಗಂಡು ಕೂಡ
ಸುಸ್ತೋ ಸುಸ್ತೋ ..
ಬಿಸಿಲೆ ಬೆಳದಿಂಗಳಾಗಿ ಮಾತೆಲ್ಲ
ಕವಿತೆಯಾಗಿ ಅವನಾಟ
ಏನೆಂದು ನಿನಗೆ ಗೊತ್ತು
|| ಯೌವ್ವನ ಬಂದಾಗ
ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ….||
ಅಮ್ಮನು ಬೇಕಾಗಿಲ್ಲ
ಅಪ್ಪನು ಬೇಕಾಗಿಲ್ಲ
ಮನದಲ್ಲಿ ತನ್ನೋರ ನೆನಪೇ ಇಲ್ಲ
ಹಗಲಲ್ಲಿ ಶಾಂತಿ ಇಲ್ಲ
ರಾತ್ರೀಲಿ ನಿದ್ದೆ ಇಲ್ಲ
ಬಾಳಲ್ಲಿ ನೆಮ್ಮದಿ ಎಂದೂ ಇಲ್ಲ
ಅಮ್ಮನು ಬೇಕಾಗಿಲ್ಲ
ಅಪ್ಪನು ಬೇಕಾಗಿಲ್ಲ
ಮನದಲ್ಲಿ ತನ್ನೋರ ನೆನಪೇ ಇಲ್ಲ
ರಬಬಬಾ ಹಗಲಲ್ಲಿ ಶಾಂತಿ ಇಲ್ಲ
ರಾತ್ರೀಲಿ ನಿದ್ದೆ ಇಲ್ಲ
ಬಾಳಲ್ಲಿ ನೆಮ್ಮದಿ ಎಂದೂ ಇಲ್ಲ
ಮನಸು ಉಯ್ಯಾಲೆಯಾಗಿ ದಿನವೆಲ್ಲ
ತೂಗಿ ತೂಗಿ ಅವನಾಡೋ
ಒದ್ದಾಟ ಶಿವನೇ ಬಲ್ಲ
|| ಯೌವ್ವನ ಬಂದಾಗ
ಅರೆ..ಹೆಣ್ಣನು ಕಂಡಾಗ
ಎಲ್ಲರೂ ಹೀಗೆಯೇ ಗೆಳೆಯ
ಎಲ್ಲರೂ ಹೀಗೆಯೇ..
ರಬಪಪಪಪಬ…
ಲಾ ಲಾ ಲಾ ಲಾ ಲಾ ….
ಲಾ ಲಾ ಲಾ ಲಾ ಲಾ
ಆಹ.. ಆಹ.. ಆಹ..ಹಾ….||
Youvana Bandaaga song lyrics from Kannada Movie Thayi Kanasu starring Shankarnag, Sumalatha, Charanraj, Lyrics penned by Chi Udayashankar Sung by S P Balasubrahmanyam, Raj Seetharaman, Music Composed by Sathyam, film is Directed by Vijay and film is released on 1985