ದೇವರು ಎಲ್ಲೋ ದೂರದಲ್ಲಿಲ್ಲ
ಎದುರಲ್ಲೇ ಇರುವ
ಜನರ ಮನದಲ್ಲೆ ಇರುವ
ಜನರ ಮನದಲ್ಲೆ ಇರುವ
ಗುಡಿಯಲ್ಲಿ ಅವನು ಕಲ್ಲಾಗಿಲ್ಲ
ಕಣ್ಣೆದುರೇ ಇರುವ
ನಮ್ಮ ಜೊತೆಯಲ್ಲೇ ಇರುವಾ
ನಮ್ಮ ಜೊತೆಯಲ್ಲೇ ಇರುವಾ
ಓಹೋ ಓಹೊಹೋ...
ಜನುಮವ ನೀಡಿದ ಅಮ್ಮನ ಮನದಲಿ
ಎಂದಿಗು ಮಾಸದ ಮಮತೆಯ ರೂಪದಿ
ಬಡವ ಕಾಣದ ಕಂಗಳ ಮರೆಯಲಿ
ಮಾತಿಗೆ ಸಿಲುಕುದ ಕರುಣೆಯ ರೂಪದಿ
ಸ್ನೇಹದ ರೂಪದಿ ಪ್ರೀತಿಯ ರೂಪದಿ
ಎಲ್ಲೆಡೆ ಅವನೇ ತುಂಬಿರುವ
|| ದೇವರು ಎಲ್ಲೋ ದೂರದಲ್ಲಿಲ್ಲ
ಎದುರಲ್ಲೇ ಇರುವ
ಜನರ ಮನದಲ್ಲೆ ಇರುವ
ಜನರ ಮನದಲ್ಲೆ ಇರುವ..||
ಜಗದಲಿ ಯಾರು ತಬ್ಬಲಿಯಲ್ಲ
ರಕ್ಷಿಸುವಾತನು ಜೊತೆಯಲೆ ಇರುವ
ಕಷ್ಟವೇ ಬಂದರು ಹೆದರಿಕೆ ಇಲ್ಲ
ನಂಬಿದ ದೇವರು ಸುಖವನೇ ತರುವ
ದ್ವೇಷವ ಮರೆತರೇ .. ದೋಷವ ತೊರೆದರೇ..
ನಿನ್ನಲೇ ಅವನು ಕಾಣಿಸುವ
|| ದೇವರು ಎಲ್ಲೋ ದೂರದಲ್ಲಿಲ್ಲ
ಎದುರಲ್ಲೇ ಇರುವ
ಜನರ ಮನದಲ್ಲೆ ಇರುವ
ಜನರ ಮನದಲ್ಲೆ ಇರುವ
ಗುಡಿಯಲ್ಲಿ ಅವನು ಕಲ್ಲಾಗಿಲ್ಲ
ಕಣ್ಣೆದುರೇ ಇರುವ
ನಮ್ಮ ಜೊತೆಯಲ್ಲೇ ಇರುವಾ
ನಮ್ಮ ಜೊತೆಯಲ್ಲೇ ಇರುವಾ…||
ದೇವರು ಎಲ್ಲೋ ದೂರದಲ್ಲಿಲ್ಲ
ಎದುರಲ್ಲೇ ಇರುವ
ಜನರ ಮನದಲ್ಲೆ ಇರುವ
ಜನರ ಮನದಲ್ಲೆ ಇರುವ
ಗುಡಿಯಲ್ಲಿ ಅವನು ಕಲ್ಲಾಗಿಲ್ಲ
ಕಣ್ಣೆದುರೇ ಇರುವ
ನಮ್ಮ ಜೊತೆಯಲ್ಲೇ ಇರುವಾ
ನಮ್ಮ ಜೊತೆಯಲ್ಲೇ ಇರುವಾ
ಓಹೋ ಓಹೊಹೋ...
ಜನುಮವ ನೀಡಿದ ಅಮ್ಮನ ಮನದಲಿ
ಎಂದಿಗು ಮಾಸದ ಮಮತೆಯ ರೂಪದಿ
ಬಡವ ಕಾಣದ ಕಂಗಳ ಮರೆಯಲಿ
ಮಾತಿಗೆ ಸಿಲುಕುದ ಕರುಣೆಯ ರೂಪದಿ
ಸ್ನೇಹದ ರೂಪದಿ ಪ್ರೀತಿಯ ರೂಪದಿ
ಎಲ್ಲೆಡೆ ಅವನೇ ತುಂಬಿರುವ
|| ದೇವರು ಎಲ್ಲೋ ದೂರದಲ್ಲಿಲ್ಲ
ಎದುರಲ್ಲೇ ಇರುವ
ಜನರ ಮನದಲ್ಲೆ ಇರುವ
ಜನರ ಮನದಲ್ಲೆ ಇರುವ..||
ಜಗದಲಿ ಯಾರು ತಬ್ಬಲಿಯಲ್ಲ
ರಕ್ಷಿಸುವಾತನು ಜೊತೆಯಲೆ ಇರುವ
ಕಷ್ಟವೇ ಬಂದರು ಹೆದರಿಕೆ ಇಲ್ಲ
ನಂಬಿದ ದೇವರು ಸುಖವನೇ ತರುವ
ದ್ವೇಷವ ಮರೆತರೇ .. ದೋಷವ ತೊರೆದರೇ..
ನಿನ್ನಲೇ ಅವನು ಕಾಣಿಸುವ
|| ದೇವರು ಎಲ್ಲೋ ದೂರದಲ್ಲಿಲ್ಲ
ಎದುರಲ್ಲೇ ಇರುವ
ಜನರ ಮನದಲ್ಲೆ ಇರುವ
ಜನರ ಮನದಲ್ಲೆ ಇರುವ
ಗುಡಿಯಲ್ಲಿ ಅವನು ಕಲ್ಲಾಗಿಲ್ಲ
ಕಣ್ಣೆದುರೇ ಇರುವ
ನಮ್ಮ ಜೊತೆಯಲ್ಲೇ ಇರುವಾ
ನಮ್ಮ ಜೊತೆಯಲ್ಲೇ ಇರುವಾ…||
Devaru Ello Dooradalilla song lyrics from Kannada Movie Thayi Kanasu starring Shankarnag, Sumalatha, Charanraj, Lyrics penned by Chi Udayashankar Sung by P Susheela, Chayadevi, Music Composed by Sathyam, film is Directed by Vijay and film is released on 1985